

ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ. ಬಂಧುಗಳಿ ಗಾಗಿ ಹೆಚ್ಚಿನ ಖರ್ಚು ಮಾಡಬೇಕಾಗುವುದು. ನರ ದೌರ್ಬಲ್ಯ ಸಮಸ್ಯೆ. ಶುಭಸಂಖ್ಯೆ: 8
ವೃಷಭ: ಹಣಕಾಸು ವಿಚಾರವಾಗಿ ಅನುಕೂಲವಿದೆ. ಮಕ್ಕಳ ವಿದೇಶ ಪ್ರಯಾಣ ಸಾಧ್ಯತೆ. ಆಕಸ್ಮಿಕವಾಗಿ ಬಂಧುಗಳು ಬರುವರು. ಶುಭಸಂಖ್ಯೆ: 9
ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟಗಾರರಿಗೆ ಲಾಭ. ಧನಾಗಮ. ಪಾಲುದಾರಿಕೆಯಲ್ಲಿ ಅನುಕೂಲ. ಉದ್ಯೋಗ ಬಿಡುವ ಯೋಚನೆ. ಶುಭಸಂಖ್ಯೆ: 5
ಕಟಕ: ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿಯಾಗಿ ಸಂತಸ. ತಂದೆಯಿಂದ ಅನುಕೂಲ. ಶುಭಸಂಖ್ಯೆ: 2
ಸಿಂಹ: ಮಕ್ಕಳಿಂದ ಲಾಭ. ಮಿತ್ರರು ದೂರವಾಗುವರು. ಆಕಸ್ಮಿಕವಾಗಿ ಲಾಭ ಬರಲಿದೆ. ಸಹೋದರಿಯ ವಿವಾಹ ಪ್ರಯತ್ನದಲ್ಲಿ ಯಶ. ಶುಭಸಂಖ್ಯೆ: 8
ಕನ್ಯಾ: ಉದ್ಯೋಗ ಲಭಿಸುವುದು. ಭೂಮಿ ಖರೀದಿ ಮತ್ತು ವಾಹನ ಯೋಗ. ತಾಯಿಯ ಕಡೆಯಿಂದ ಧನಾಗಮನ. ಈ ದಿನ ಶುಭ ಫಲ. ಶುಭಸಂಖ್ಯೆ: 3
ತುಲಾ: ಬಂಧುಗಳಿಂದ ನಿಂದನೆ ಕೇಳಬೇಕಾದೀತು. ಉದ್ಯೋಗಕ್ಕಾಗಿ ಪ್ರಯಾಣ. ಸಾಲ ಬಾಧೆ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ. ಶುಭಸಂಖ್ಯೆ: 4
ವೃಶ್ಚಿಕ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಬಡ್ತಿ. ಗೌರವ ಸನ್ಮಾನ ಪ್ರಾಪ್ತಿ. ಶುಭ ಕಾರ್ಯಗಳಿಗೆ ಸುದಿನ. ಅಕ್ರಮ ಸಂಪಾದನೆಗೆ ಮನಸ್ಸು. ಶುಭಸಂಖ್ಯೆ: 4
ಧನುಸ್ಸು: ಹಣಕಾಸು ಕ್ಷೇತ್ರದವರಿಗೆ ಲಾಭ. ವ್ಯವಹಾರದಲ್ಲಿ ಅನುಕೂಲ. ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 2
ಮಕರ: ಉನ್ನತ ಹುದ್ದೆಯ ಯೋಗವಿದೆ. ಸ್ಥಳ ಬದಲಾವಣೆ. ಸ್ವಯಂಕೃತ್ಯಗಳಿಂದ ಸಂಕಷ್ಟ. ಸಾಲ ಬಾಧೆ. ಶುಭ ಕಾರ್ಯಗಳಿಗೆ ಸಿದ್ದತೆ. ಶುಭಸಂಖ್ಯೆ: 7
ಕುಂಭ: ಕೃಷಿ ವ್ಯಾಪಾರಸ್ಥರಿಗೆ ಲಾಭ. ಶತ್ರುಗಳಿಂದ ಹಿಂಸೆ. ಮಕ್ಕಳ ಭೌತಿಕ ಮಟ್ಟ ಕುಸಿಯುವುದು. ಶೀತ ಬಾಧೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ಮೀನ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ. ವಾಹನ ಖರೀದಿಗೆ ಮನಸ್ಸು. ಅಗತ್ಯ ವಸ್ತುಗಳನ್ನು ಖರೀದಿಸುವಿರಿ. ಈ ದಿನ ಶುಭ ಫಲ. ಶುಭಸಂಖ್ಯೆ: 6