

ಮೇಷ: ವ್ಯಾಪಾರದಲ್ಲಿ ಎಚ್ಚರ ಇರಲಿ. ಆಸೆ, ಭಾವನೆಗಳು ಈಡೇರುವವು. ತಂದೆಯ ಬಂಧುಗಳಿಂದ ನಷ್ಟ. ಪುಣ್ಯಕರ್ಮ ಫಲಪ್ರಾಪ್ತಿ. ಶುಭಸಂಖ್ಯೆ: 5
ವೃಷಭ: ಸಾರ್ವಜನಿಕ ರಂಗದಲ್ಲಿ ಮನ್ನಣೆ. ಹತ್ತಿರದ ಪ್ರಯಾಣ. ರಾಜಕೀಯ ವ್ಯಕ್ತಿಗಳ ಭೇಟಿ. ಗಂಡನ ಆಸ್ತಿಯಿಂದ ಲಾಭ ಬರುವುದು. ಶುಭಸಂಖ್ಯೆ: 9
ಮಿಥುನ: ಉದ್ಯೋಗ ನಷ್ಟ ಸಂಭವವಿದೆ. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 9
ಕಟಕ: ಸ್ವಂತ ಉದ್ಯಮಿಗಳಿಗೆ ಅನುಕೂಲ. ಧಾರ್ವಿುಕ ಚಿಂತನೆ. ಅಧಿಕಾರಿಗಳಿಂದ ಧನ ನಷ್ಟವಾದೀತು. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 5
ಸಿಂಹ: ಬಟ್ಟೆ ವ್ಯಾಪಾರದಲ್ಲಿ ಅಧಿಕ ಲಾಭ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಪ್ರಶಂಸೆ ದೊರೆಯುವುದು. ತಂದೆಯಿಂದ ಅನುಕೂಲ. ಶುಭಸಂಖ್ಯೆ: 7
ಕನ್ಯಾ: ಆಸ್ತಿ ವಿಚಾರದಲ್ಲಿ ತಗಾದೆ ಉಂಟಾದೀತು. ಸಾರಿಗೆ ಅಧಿಕಾರಿಗಳಿಗೆ ನಷ್ಟ. ದಾಂಪತ್ಯ ಸಮಸ್ಯೆ. ಅಂಗಡಿ ನಡೆಸುವವರಿಗೆ ಧನ ನಷ್ಟ. ಶುಭಸಂಖ್ಯೆ: 2
ತುಲಾ: ಉದ್ಯೋಗ ಲಾಭ. ಕಾರ್ಯಗಳಲ್ಲಿ ಜಯ. ಕಟ್ಟಡಗಳ ಸಾಮಗ್ರಿ ವ್ಯಾಪಾರಿಗಳಿಗೆ ನಷ್ಟ. ಸಾಲ ತೀರಿಸಲು ಆರ್ಥಿಕ ಮೂಲ ಪ್ರಾಪ್ತಿ. ಶುಭಸಂಖ್ಯೆ: 2
ವೃಶ್ಚಿಕ: ಕೃಷಿಮಹಿಳೆಯರಿಗೆ ವಿಶೇಷ ಸೌಲಭ್ಯ. ದೂರ ಪ್ರದೇಶದ ಪ್ರಯಾಣಕ್ಕೆ ಅಗತ್ಯ ಮಾನ್ಯತೆ. ರಾಜಕೀಯದವರಿಂದ ಅನುಕೂಲ. ಶುಭಸಂಖ್ಯೆ: 6
ಧನುಸ್ಸು: ಬಹುಮಾನ ರೂಪದಲ್ಲಿ ಹಣ ಪ್ರಾಪ್ತಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆಯಯಲ್ಲಿ ಸಂಭ್ರಮ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 4
ಮಕರ: ಶುಭಕಾರ್ಯ ರದ್ದಾಗುವ ಸಂಭವ. ಸ್ನೇಹಿತರು ದೂರ. ಉನ್ನತ ಅಧಿಕಾರಿಗಳಿಂದ ಅಂತರ. ವಿಚ್ಛೇದಿತರಿಗೆ ಪುನರ್ ವಿವಾಹ. ಶುಭಸಂಖ್ಯೆ: 7
ಕುಂಭ: ಕಲಾವಿದರಿಗೆ ಅವಕಾಶ ಲಭ್ಯ. ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆ. ಶುಭಸಂಖ್ಯೆ: 6
ಮೀನ: ನವದಂಪತಿಗಳಿಗೆ ವಿಶೇಷ ದಿನ. ಉದ್ಯೋಗದಲ್ಲಿ ಒತ್ತಡದಿಂದ ಖಿನ್ನತೆ. ವಿದೇಶ ಪ್ರಯಾಣಕ್ಕೆ ವೀಸಾ ಸಮಸ್ಯೆ ಎದುರಾಗುವುದು. ಶುಭಸಂಖ್ಯೆ: 3