

ಮೇಷ: ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಿ. ಮಗನ ಆರೋಗ್ಯ ಸಮಸ್ಯೆ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 5
ವೃಷಭ: ಅಧಿಕ ಖರ್ಚು. ಮಿತ್ರರೊಂದಿಗೆ ಮೋಜು-ಮಸ್ತಿ. ಪತ್ರ ವ್ಯವಹಾರದಿಂದ ನಿರೀಕ್ಷಿತ ಲಾಭ. ನೆರೆಹೊರೆಯವರಿಂದ ಅನುಕೂಲ. ಶುಭಸಂಖ್ಯೆ: 9
ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ. ವ್ಯವಹಾರದಲ್ಲಿ ಪ್ರಗತಿ. ಮಿತ್ರರಿಂದ ಲಾಭ. ಜೇನು ಸಾಕಣೆಯಲ್ಲಿ ಉತ್ತಮ ಆದಾಯ. ಶುಭಸಂಖ್ಯೆ: 2
ಕಟಕ: ರೇಷ್ಮೆ ಕೃಷಿಯಲ್ಲಿ ಉತ್ಪನ್ನಗಳ ಮಾರಾಟ. ಕುಟುಂಬಕ್ಕೆ ಅಧಿಕ ಖರ್ಚು. ಉದ್ಯೋಗ ನಷ್ಟವಾಗುವ ಭಯ. ನಿದ್ರಾಭಂಗ ಸಾಧ್ಯತೆ. ಶುಭಸಂಖ್ಯೆ: 3
ಸಿಂಹ: ಪ್ರಯಾಣದಲ್ಲಿ ವಸ್ತುಗಳ ಕಳವು. ತಂದೆ ಮಕ್ಕಳಲ್ಲಿ ಮನಸ್ತಾಪ. ಸ್ತ್ರೀಯರಿಗೆ ಕಚೇರಿಯಲ್ಲಿ ಅಪಮಾನ. ಜನನಾಯಕರಿಗೆ ಅಗೌರವ. ಶುಭಸಂಖ್ಯೆ: 9
ಕನ್ಯಾ: ಕೂಡಿಟ್ಟ ಹಣದಿಂದ ವ್ಯಾಪಾರಕ್ಕೆ ಸಹಾಯ. ಮೆಡಿಕಲ್ ಶಾಪ್ ವ್ಯವಹಾರದಲ್ಲಿ ಧನ ನಷ್ಟ. ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ: 6
ತುಲಾ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಸ್ಥಾನಮಾನ. ದಾಂಪತ್ಯದಲ್ಲಿ ವೈಮನಸ್ಸು. ಶತ್ರುಗಳಿಂದ ಅಪಾಯ. ಭವಿಷ್ಯದ ಚಿಂತೆ. ಶುಭಸಂಖ್ಯೆ: 8
ವೃಶ್ಚಿಕ: ಸಾಲ ತೀರಿಸಲು ಅನುಕೂಲ. ಉದ್ಯೋಗ ಒತ್ತಡ. ಸೌಂದರ್ಯವರ್ಧಕ ಖರೀದಿ, ಹೋಟೆಲ್ ಮತ್ತು ಮೆಸ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 2
ಧನುಸ್ಸು: ನ್ಯಾಯಾಲಯದ ವ್ಯವಹಾರದಲ್ಲಿ ಗೆಲುವು. ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ವಿಪರೀತ. ಶುಭಸಂಖ್ಯೆ: 3
ಮಕರ: ಅನಿರೀಕ್ಷಿತ ತಿರುವು. ವಾಹನ ಖರೀದಿ. ಪಾಲುದಾರಿಕೆಯಲ್ಲಿ ಬೇಸರ. ಪ್ರಯಾಣದಲ್ಲಿ ಅಡ್ಡಿ. ಉದ್ಯೋಗ ಬದಲಾಗಿ ಸಮಸ್ಯೆ. ಶುಭಸಂಖ್ಯೆ: 6
ಕುಂಭ: ಹೈನುಗಾರಿಕೆಯಲ್ಲಿ ಲಾಭ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ದಾಂಪತ್ಯದಲ್ಲಿ ವಿದೇಶ ಪ್ರಯಾಣಕ್ಕೆ ಹಲವು ಅಡೆತಡೆ. ಶುಭಸಂಖ್ಯೆ: 2
ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ. ಮಾತಿನಿಂದ ಶತ್ರುಗಳ ವೃದ್ಧಿ. ವಾಹನಗಳಿಂದ ತೊಂದರೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 5