

ಮೇಷ: ಬ್ಯಾಂಕ್ ಉದ್ಯೋಗಿಗಳಿಗೆ ಒತ್ತಡ. ಮನೆಗೆ ಹಿರಿಯರ ಆಗಮನ. ಹೆಚ್ಚು ಶ್ರಮ, ಅಲ್ಪ ಗಳಿಕೆ. ವೈವಾಹಿಕ ಜೀವನದಲ್ಲಿ ತೊಂದರೆ. ಶುಭಸಂಖ್ಯೆ: 9
ವೃಷಭ: ಸಾಲ ಮಾಡುವ ಪರಿಸ್ಥಿತಿ. ಕಾರ್ಯ ವಿಫಲ. ಅನಾರೋಗ್ಯ. ಗೆಳೆಯರಿಂದ ಸಹಾಯ. ಮಾನಸಿಕ ಒತ್ತಡ ನಿವಾರಣೆ. ದ್ರವ್ಯಲಾಭ. ಶುಭಸಂಖ್ಯೆ: 2
ಮಿಥುನ: ಕಟ್ಟಡ ನಿರ್ವಣದಲ್ಲಿ ಮೋಸ. ತೀರ್ಥಕ್ಷೇತ್ರ ದರ್ಶನ. ನೆರೆಹೊರೆಯವರ ಜೊತೆ ಸುತ್ತಾಟ. ಅಧಿಕಾರಿಗಳಿಂದ ಹೊಗಳಿಕೆ. ಶುಭಸಂಖ್ಯೆ: 9
ಕಟಕ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ವ್ಯಾಪಾರ-ವ್ಯವಹಾರಗಳಲ್ಲಿ ಆದಾಯ. ದುಷ್ಟ ಜನರಿಂದ ತೊಂದರೆ. ಶುಭಸಂಖ್ಯೆ: 3
ಸಿಂಹ: ಆಹಾರ ಪದಾರ್ಥಗಳ ಮಾರಾಟದಲ್ಲಿ ಉತ್ತಮ ಲಾಭ.ಯತ್ನ ಕಾರ್ಯಗಳಲ್ಲಿ ಜಯ. ಸಲ್ಲದ ಅಪವಾದ. ಕೃಷಿಕರಿಗೆ ಸಮಸ್ಯೆ. ಶುಭಸಂಖ್ಯೆ: 4
ಕನ್ಯಾ: ತಾಳ್ಮೆ ಅಗತ್ಯ. ಹಣಕಾಸು ಮುಗ್ಗಟ್ಟು. ಹಿತಶತ್ರುಗಳಿಂದ ಬಾಧೆ. ಶಿಕ್ಷಕ ಮತ್ತು ಪ್ರಾಚಾರ್ಯ ವೃತ್ತಿಯಲ್ಲಿ ಇರುವವರಿಗೆ ಅಧಿಕ ಒತ್ತಡ. ಶುಭಸಂಖ್ಯೆ: 7
ತುಲಾ: ಖರೀದಿಯಲ್ಲಿ ಮೋಸ. ಮಿತ್ರರಲ್ಲಿ ವಿರೋಧ. ನೀವಾಡುವ ಮಾತಿನಿಂದ ಅನರ್ಥ. ಅನಾರೋಗ್ಯ. ಆಹಾರ ಸೇವನೆಯಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8
ವೃಶ್ಚಿಕ: ಅನವಶ್ಯಕ ಹಣವ್ಯಯವಾಗುವುದು. ಹಿರಿಯರಿಗೆ ಗೌರವ ನೀಡಿ. ಸಾಧಾರಣ ಪ್ರಗತಿ. ಮೋಸದ ವಂಚನೆಗೆ ಬೀಳುವಿರಿ ಎಚ್ಚರ. ಶುಭಸಂಖ್ಯೆ: 2
ಧನುಸ್ಸು: ಮಾನಸಿಕ ಒತ್ತಡ ಎದುರಿಸಬೇಕಾಗುವುದು. ಚಂಚಲ ಮನಸ್ಸು. ಪ್ರಭಾವಿಗಳ ಭೇಟಿ. ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ. ಶುಭಸಂಖ್ಯೆ: 1
ಮಕರ: ವ್ಯಾಪಾರದಲ್ಲಿ ನಷ್ಟ. ಹರಾಜು ಪ್ರಕ್ರಿಯೆಯಲ್ಲಿ ಧನಲಾಭ. ಭೋಗ ವಸ್ತು ಕಳೆದುಕೊಳ್ಳುವಿರಿ. ಸಹೋದರನಿಂದ ಬೋಧನೆ. ಶುಭಸಂಖ್ಯೆ: 4
ಕುಂಭ: ಗೃಹ ನಿರ್ವಣಕ್ಕೆ ಸಮಸ್ಯೆ ಕಾಡಲಿದೆ. ಆತ್ಮೀಯರ ಭೇಟಿ. ಸ್ಥಿರಾಸ್ತಿ ಮಾರಾಟ. ದೈವಿಕ ಚಿಂತನೆ. ಅವಿವಾಹಿತರಿಗೆ ವಿವಾಹಯೋಗ. ಶುಭಸಂಖ್ಯೆ: 9
ಮೀನ: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಪ್ರಿಯರ ಭೇಟಿ. ಕಾರ್ಯಗಳಲ್ಲಿ ಮುನ್ನುಗ್ಗುವಿಕೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಧನ ಪ್ರಾಪ್ತಿ. ಶುಭಸಂಖ್ಯೆ: 6