ಈ ರಾಶಿಯವರಿಗಿಂದು ಉತ್ತಮ ಅವಕಾಶ ಲಭ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಸ್ತಿ ವಿಚಾರದಲ್ಲಿ ಕಿರಿಕಿರಿ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಆಸ್ತಿ ವಿಷಯದಲ್ಲಿ ತಂತ್ರದ ಆತಂಕ. ನೀರಿನ ವಿಷಯದಲ್ಲಿ ಎಚ್ಚರ. ಶುಭಸಂಖ್ಯೆ: 5

ವೃಷಭ: ಬಂಧು ಬಾಂಧವರಿಂದ ತೊಂದರೆ. ಹೃದಯ ಸಂಬಂಧಿ ರೋಗಿಗಳು ಎಚ್ಚರಿಕೆಯಿಂದ ಇರಿ. ಗೃಹ ಬದಲಾವಣೆ ಬೇಡ. ಬೇಸರ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ಸಂಕಷ್ಟ. ಆಸ್ತಿ ವಿವಾದ ತಾರಕಕ್ಕೆ. ಕುಟುಂಬ ಕಲಹ. ಕಚೇರಿ ಕೆಲಸದಲ್ಲಿ ಅನುಕೂಲ. ಮೋಜಿನಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 3

ಕಟಕ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶ. ಪಾಲು ದಾರಿಕೆಯಲ್ಲಿ ಅನುಕೂಲ. ಅವಕಾಶ ಕೈತಪ್ಪೀತು. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5

ಸಿಂಹ: ಕೂಡಿಟ್ಟ ಹಣ ಆಪತ್ತಿನಲ್ಲಿ ನೆರವಾಗಲಿದೆ. ಅನಾರೋಗ್ಯ ಸಮಸ್ಯೆ. ಆತಂಕ. ನಿದ್ರಾಭಂಗ. ಬಂಧುಗಳೊಂದಿಗೆ ಉತ್ತಮ ಸಂಬಂಧ. ಶುಭಸಂಖ್ಯೆ: 2

ಕನ್ಯಾ: ಪ್ರೇಮದಲ್ಲಿ ಯಶಸ್ಸು. ಸ್ವಯಂಕೃತ ಅಪರಾಧದಿಂದ ತೊಂದರೆ. ಮಿತ್ರರಿಂದ ವ್ಯವಹಾರದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ನಷ್ಟ. ಶುಭಸಂಖ್ಯೆ: 3

ತುಲಾ: ಉದ್ಯೋಗ ಬದಲಾವಣೆಗೆ ಮನಸ್ಸು. ಹಿತ ಶತ್ರುಗಳ ತಂತ್ರದ ಭೀತಿ. ಅಗ್ನಿಯಿಂದ ದೂರವಿರಿ. ಅಧಿಕಾರಿಗಳಿಂದ ಪರಿಶೀಲನೆ. ಶುಭಸಂಖ್ಯೆ: 4

ವೃಶ್ಚಿಕ: ಆತ್ಮೀಯರ ವಿಯೋಗ. ದೂರ ಪ್ರಯಾಣ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಶಸ್ತ್ರ ಚಿಕಿತ್ಸೆಗೆ ಮನಸ್ಸು.ಅವಕಾಶ ಕೈತಪ್ಪೀತು. ಶುಭಸಂಖ್ಯೆ: 2

ಧನುಸ್ಸು: ಧನಾಗಮನ. ಉತ್ತಮ ಅವಕಾಶ ಲಭ್ಯ. ಸೋಲು, ನಿರಾಸೆ. ಕುಟುಂಬದಲ್ಲಿ ಸಮಾರಂಭದ ಸಂಭ್ರಮ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ. ಶುಭಸಂಖ್ಯೆ: 7

ಮಕರ: ದಾಂಪತ್ಯದಲ್ಲಿ ವಿರಸ. ನನೆಗುದಿಗೆ ಬಿದ್ದ ವ್ಯವಹಾರಕ್ಕೆ ಚಾಲನೆ ದೊರೆಯಲಿದೆ. ವ್ಯಾಪಾರದಲ್ಲಿ ನಷ್ಟ. ಕರ್ತವ್ಯದಲ್ಲಿ ಹಿನ್ನಡೆ. ಶುಭಸಂಖ್ಯೆ: 7

ಕುಂಭ: ವೈದ್ಯರ ಸಲಹೆ ಪಾಲಿಸಿ. ಸೇವಕರಿಂದ ಮೋಸ. ಗೃಹ ನಿರ್ಮಾಣ ಮಂದಗತಿ. ಆರೋಗ್ಯದಲ್ಲಿ ವ್ಯತ್ಯಾಸ. ಕೃಷಿ ಉತ್ಪನ್ನದಲ್ಲಿ ಲಾಭ. ಶುಭಸಂಖ್ಯೆ: 6

ಮೀನ: ವ್ಯವಹಾರದಲ್ಲಿ ಹಿತಶತ್ರುಗಳಿಂದ ತೊಂದರೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಸಂತಾನ ಸಮಸ್ಯೆಗೆ ಪರಿಹಾರ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net