ಈ ರಾಶಿಯವರಿಂದು ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯಾಪಾರದಲ್ಲಿ ಲಾಭ ಬರುವುದು. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುವ ದಿನ. ಶುಭಸಂಖ್ಯೆ: 5

ವೃಷಭ: ಹಣಕಾಸಿನ ವಿಚಾರದತ್ತ ಗಮನ ಕೊಡಿ. ಮನೋವ್ಯಥೆ. ಕುಟುಂಬ ಸಮೇತ ಪ್ರಯಾಣ ಮಾಡುವಿರಿ. ಆಪ್ತರಿಂದ ಸಹಾಯ. ಶುಭಸಂಖ್ಯೆ: 9

ಮಿಥುನ: ಆದಾಯಕ್ಕಿಂತ ಅಧಿಕ ಖರ್ಚು ಆದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದು. ವಾಹನ ಖರೀದಿ. ಹಿತ ಶತ್ರು ಬಾಧೆ. ಶುಭಸಂಖ್ಯೆ: 2

ಕಟಕ: ಸಮಸ್ಯೆಗೆ ಪರಿಹಾರ ದೊರೆಯುವುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಪ್ರಯಾಣ. ಶುಭಸಂಖ್ಯೆ: 5

ಸಿಂಹ: ಆರ್ಥಿಕ ಪರಿಸ್ಥಿತಿ ಸುಧಾರಣೆ. ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ. ಮಾತಾಪಿತರಲ್ಲಿ ಆಸ್ತಿ ವಿವಾದ ಬಂದೀತು. ಆಟಗಾರರಿಗೆ ಸುದಿನ. ಶುಭಸಂಖ್ಯೆ: 2

ಕನ್ಯಾ: ಗುರು ಹಿರಿಯರಲ್ಲಿ ಭಕ್ತಿ. ಮಾತಿನ ಮೇಲೆ ಹಿಡಿತವಿರಲಿ. ಧನವ್ಯಯ. ಕೆಲಸಗಾರರ ಸಮಸ್ಯೆ ಕಾಡುವುದು. ಹಿತ ಶತ್ರು ಬಾಧೆ. ಶುಭಸಂಖ್ಯೆ: 6

ತುಲಾ: ಮಿತ್ರರಿಂದ ಧನಸಹಾಯ ಸಿಗುವುದು. ಅನಾರೋಗ್ಯ. ಸಲ್ಲದ ಅಪವಾದ ಬರುವುದು. ಕೃಷಿಯಲ್ಲಿ ಲಾಭ. ಕುಟುಂಬದಲ್ಲಿ ಪ್ರೀತಿ. ಶುಭಸಂಖ್ಯೆ: 3

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಕಲಹ. ಅನಿರೀಕ್ಷಿತ ಖರ್ಚು. ಕಾರ್ಯಸಿದ್ದಿ. ನಂಬಿಕಸ್ಥರಿಂದಲೇ ದ್ರೋಹ. ಆಮದು ರಫ್ತು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 5

ಧನುಸ್ಸು: ಆಪ್ತರೊಡನೆ ದೂರ ಪ್ರಯಾಣ. ರಿಯಲ್ ಎಸ್ಟೇಟ್​ನವರಿಗೆ ನಷ್ಟ. ಸಾಲ ಮರುಪಾವತಿ. ಕೈಹಾಕಿದ ಕೆಲಸದಲ್ಲಿ ಜಯ. ಶುಭಸಂಖ್ಯೆ: 1

ಮಕರ: ಮನೆಯಲ್ಲಿ ದೇವತಾಕಾರ್ಯ ಆಯೋಜನೆ. ನಾನಾ ವಿಚಾರಗಳಲ್ಲಿ ಆಸಕ್ತಿ. ಕೋಪ ಜಾಸ್ತಿ. ಇತರರ ಮಾತಿಗೆ ಮರುಳಾಗಬೇಡಿ. ಶುಭಸಂಖ್ಯೆ: 9

ಕುಂಭ: ಸ್ತ್ರೀಯರಿಂದ ಲಾಭ. ಋಣ ವಿಮೋಚನೆ. ನಿರೀಕ್ಷಿತ ಲಾಭ ಬಂದು ಸಮಾಧಾನ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಅತಿಯಾದ ನಿದ್ರೆ. ಶುಭಸಂಖ್ಯೆ: 9

ಮೀನ: ಶ್ರಮಕ್ಕೆ ತಕ್ಕ ಫಲ. ರಾಜಕೀಯ ವ್ಯಕ್ತಿಗಳಿಗೆ ಗೊಂದಲ. ವೈರಿಗಳಿಂದ ದೂರವಿರಿ. ಹಾರ್ಡ್​ವೇರ್ ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net