

ಮೇಷ: ಐಟಿ ಉದ್ಯೋಗದವರಿಗೆ ಅನಿಶ್ಚಿತ ಸ್ಥಿತಿ. ಪ್ರಯಾಣದಲ್ಲಿ ಸಣ್ಣ ತಕರಾರು. ಉದ್ಯಮದ ಉತ್ಪನ್ನಗಳ ಮಾರಾಟ ವ್ಯವಸ್ಥೆ ವಿಸ್ತರಣೆ. ಶುಭಸಂಖ್ಯೆ: 9
ವೃಷಭ: ಗಾಯಕರಿಗೆ ತುಂಬಿದ ಉತ್ಸಾಹ. ಸಿವಿಲ್ ಇಂಜಿನಿಯರ್ಗಳ ಪ್ರಯತ್ನಕ್ಕೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಯತ್ನ. ಶುಭಸಂಖ್ಯೆ: 1
ಮಿಥುನ: ಉದ್ಯೋಗ ಸ್ಥಾನದಲ್ಲಿ ಹೊಸ ಅವಕಾಶಗಳು. ಗೃಹೋದ್ಯಮದ ಉತ್ಪನ್ನಗಳಿಗೆ ಉತ್ತಮ ಲಾಭ. ಕೃಷಿ ಕ್ಷೇತ್ರದವರಿಗೆ ಅಭಿವೃದ್ಧಿ. ಶುಭಸಂಖ್ಯೆ: 9
ಕಟಕ: ಸಹೋದ್ಯೋಗಿಗಳೊಂದಿಗೆ ಘರ್ಷಣೆ. ಉದ್ಯಮದ ಅಭಿವೃದ್ಧಿಗೆ ಆದ್ಯತೆ. ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಶುಭಸಂಖ್ಯೆ: 6
ಸಿಂಹ: ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ನಿರೀಕ್ಷೆ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಆಪ್ತ ಸಲಹೆಯಿಂದ ವಿರಸ ದೂರ. ಶುಭಸಂಖ್ಯೆ: 4
ಕನ್ಯಾ: ಸಾರ್ವಜನಿಕ ಸಂಪರ್ಕದಲ್ಲಿ ಯಶಸ್ಸು. ಸಗಟು ವ್ಯಾಪಾರದ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 8
ತುಲಾ: ಉದ್ಯೋಗ ಸ್ಥಾನದಲ್ಲಿ ಗೌರವ. ಅಧ್ಯಾಪಕರಿಗೆ ಹೆಚ್ಚಿನ ಜವಾಬ್ದಾರಿ. ಸಣ್ಣ ವ್ಯಾಪಾರಿಗಳಿಗೆ ಲಾಭ. ವಿವಾದಕ್ಕೆ ಸಿಲುಕಿಸಲು ಯತ್ನ. ಶುಭಸಂಖ್ಯೆ: 3
ವೃಶ್ಚಿಕ: ಕುಟುಂಬದಲ್ಲಿ ಸಮಚಿತ್ತದಿಂದ ಪ್ರತಿಕ್ರಿಯಿಸಿ. ದೀರ್ಘಾ ವಧಿ ಉಳಿತಾಯಕ್ಕೆ ಮನಸ್ಸು. ಅಪರಿಚಿತರೊಡನೆ ಜಾಗ್ರತೆಯಿಂದ ಇರಿ. ಶುಭಸಂಖ್ಯೆ: 1
ಧನಸ್ಸು: ದೀರ್ಘಕಾಲದ ಬಳಿಕ ಲಾಭ. ದಿನಪತ್ರಿಕೆ ಏಜೆಂಟರಿಗೆ ಶುಭ. ಉದ್ಯಮದಲ್ಲಿ ಪೈಪೋಟಿ. ಕೋರ್ಟಿನಲ್ಲಿ ಸಕಾರಾತ್ಮಕ ಸ್ಪಂದನೆ. ಶುಭಸಂಖ್ಯೆ: 5
ಮಕರ: ಹೊಸ ಉದ್ಯೋಗ ಮುಂದುವರಿಕೆಗೆ ನಿರ್ಧರಿಸುವಿರಿ. ವಸ್ತ್ರ ವ್ಯಾಪಾರಿಗಳಿಗೆ ಬಿಡುವಿಲ್ಲದಷ್ಟು ವಹಿವಾಟು. ಅಧಿಕವಾದ ಆದಾಯ. ಶುಭಸಂಖ್ಯೆ: 2
ಕುಂಭ: ಸಂತೃಪ್ತ ಮನೋಭಾವದಿಂದ ಶಾಂತಿ. ಉದ್ಯಮದಲ್ಲಿ ಮುನ್ನಡೆ. ದಿನಸಿ ವ್ಯಾಪಾರದಲ್ಲಿ ಲಾಭ. ಪಾಲುದಾರಿಕೆ ಪ್ರಸ್ತಾವ ಸ್ವೀಕಾರ. ಶುಭಸಂಖ್ಯೆ: 6
ಮೀನ: ವ್ಯವಹಾರದಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗದಲ್ಲಿ ತೃಪ್ತಿಯಿದೆ. ಸೇವಾ ಉದ್ಯೋಗದಲ್ಲಿೆ ಯಶ. ಸಾಂಸಾರಿಕ ಜೀವನದಲ್ಲಿ ಹರ್ಷ. ಶುಭಸಂಖ್ಯೆ: 9