ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆದಾಯಕ್ಕಿಂತ ಖರ್ಚು ಜಾಸ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು

Nitya Bhavisya Vijayavani
Published on

ಮೇಷ: ಸ್ನೇಹ ವೃದ್ಧಿ. ಅನಾರೋಗ್ಯ. ವಾಹನ ರಿಪೇರಿ. ಕಾರ್ಯಗಳಲ್ಲಿ ಜಯ. ಕುಟುಂಬದಲ್ಲಿ ಕಲಹ. ಸಲ್ಲದ ಅಪವಾದ. ಅತಿಯಾದ ನಿದ್ರೆ. ಶುಭಸಂಖ್ಯೆ: 9

ವೃಷಭ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಯತ್ನ ಕಾರ್ಯಕ್ಕೆ ಅಡೆತಡೆ. ಕೃಷಿಯಲ್ಲಿ ನಷ್ಟ. ಪಾಪ ಕಾರ್ಯಾಸಕ್ತಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 5

ಮಿಥುನ: ದೇವತಾ ಕಾರ್ಯದಲ್ಲಿ ಒಲವು. ತಂಪು ಪಾನೀಯ ದಿಂದ ಅನಾರೋಗ್ಯ. ಸಣ್ಣ ವಿಷಯಗಳಿಂದ ಕಲಹ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶುಭಸಂಖ್ಯೆ:1

ಕಟಕ: ಪ್ರಿಯರ ಭೇಟಿ. ಅನಗತ್ಯ ತಿರುಗಾಟ. ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ. ವಿರೋಧಿಗಳಿಂದ ತೊಂದರೆ. ಅಕಾಲ ಭೋಜನ. ಶುಭಸಂಖ್ಯೆ:7

ಸಿಂಹ: ಮನಸ್ಸಿನಲ್ಲಿ ಗೊಂದಲ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ಅನಿರೀಕ್ಷಿತ ಖರ್ಚು. ಮಾತಿನಿಂದ ಕಲಹ. ಮೋಸ ಸಾಧ್ಯತೆ. ಶುಭಸಂಖ್ಯೆ: 3

ಕನ್ಯಾ: ತಾಳ್ಮೆ ಅಗತ್ಯ. ವಾಹನ ಅಪಘಾತ ಸಾಧ್ಯತೆ. ಸಗಟು ವ್ಯಾಪಾರದಲ್ಲಿ ಸಾಧಾರಣ ಫಲ. ಶರೀರದಲ್ಲಿ ಆಲಸ್ಯ. ಶತ್ರು ಬಾಧೆ. ಶುಭಸಂಖ್ಯೆ:3

ತುಲಾ: ಕಾರ್ಯಗಳಲ್ಲಿ ತೊಂದರೆ. ಅಭಿವೃದ್ಧಿ ಕುಂಠಿತ. ಶತ್ರುಬಾಧೆ. ಅಲ್ಪ ಕಾರ್ಯಸಿದ್ಧಿ. ಮಕ್ಕಳಿಂದ ಶುಭಸುದ್ದಿ. ಮಹಿಳೆಯರಿಗೆ ಕಷ್ಟ. ಶುಭಸಂಖ್ಯೆ:6

ವೃಶ್ಚಿಕ: ಪರರ ಕಷ್ಟಕ್ಕೆ ಸ್ಪಂದಿಸುವಿರಿ. ದಾಂಪತ್ಯದಲ್ಲಿ ಪ್ರೀತಿ. ಸ್ಥಳ ಬದಲಾವಣೆ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಕೀರ್ತಿ. ಮನಃಶಾಂತಿ. ಶುಭಸಂಖ್ಯೆ:7

ಧನುಸ್ಸು: ವೀಸಾ ಸಮಸ್ಯೆ. ಯತ್ನ ಕಾರ್ಯದಲ್ಲಿ ಅನುಕೂಲ. ಮನಶಾಂತಿ ಇರುವುದು. ಅನಗತ್ಯ ಖರ್ಚು. ಚಂಚಲ ಮನಸ್ಸು. ಶತ್ರು ಬಾಧೆ. ಶುಭಸಂಖ್ಯೆ:3

ಮಕರ: ಆಪ್ತರನ್ನು ದ್ವೇಷಿಸುವಿರಿ. ಆರ್ಥಿಕ ಬಿಕ್ಕಟ್ಟು ಪರಿಹಾರ. ಅಧಿಕ ಕೋಪ ನಿಯಂತ್ರಿಸಿ. ಯತ್ನ ಕಾರ್ಯದಲ್ಲಿ ವಿಘ್ನ. ದೂರ ಪ್ರಯಾಣ. ಶುಭಸಂಖ್ಯೆ:1

ಕುಂಭ: ರಫ್ತು ಮಾರಾಟದವರಿಗೆ ಲಾಭ. ಬದುಕಿಗೆ ಉತ್ತಮ ತಿರುವು. ಧನಾತ್ಮಕ ಚಿಂತನೆ. ಇಷ್ಟ ವಸ್ತುಗಳ ಖರೀದಿ. ಮಹಿಳೆಯರಿಗೆ ಶುಭ. ಶುಭಸಂಖ್ಯೆ: 6

ಮೀನ: ಉದ್ಯೋಗದಲ್ಲಿ ಬಡ್ತಿ. ಸಮಾಜದಲ್ಲಿ ಗೌರವ. ನಿವೇಶನ ಪ್ರಾಪ್ತಿ. ವ್ಯಾಜ್ಯಗಳಿಂದ ಮುಕ್ತಿ. ಹಣ ಪರರ ಪಾಲಾಗುವ ಸಾಧ್ಯತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net