ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹಣಕಾಸಿನ ಸಂಸ್ಥೆಯಿಂದ ಧನ ಸಹಾಯ. ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಧಾನ್ಯ ಸಂಗ್ರಹಣೆ ಮಾಡುವವರಿಗೆ ಶುಭ. ಶುಭಸಂಖ್ಯೆ: 9

ವೃಷಭ: ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಗೃಹ ನಿರ್ವಣದ ಯೋಗವಿದೆ. ತುಂಬ ದಿನಗಳಿಂದ ಇದ್ದ ಬಾಕಿ ಹಣ ಕೈ ಸೇರುವುದು. ಶುಭಸಂಖ್ಯೆ: 9

ಮಿಥುನ: ಹಿರಿಯರ ಆರೋಗ್ಯದಲ್ಲಿ ಏರುಪೇರು ಆಗಬಹುದು. ಕೆಲಸದಲ್ಲಿ ಶ್ರಮದ ಅಗತ್ಯವಿದೆ. ಉದರ ಬೇನೆ ಉಲ್ಬಣವಾಗಿ ಕಿರಿಕಿರಿ. ಶುಭಸಂಖ್ಯೆ: 6

ಕಟಕ: ಮಾನಸಿಕವಾಗಿ ಉತ್ಸಾಹಿತರಾಗಿರುತ್ತೀರಿ. ವ್ಯಾಪಾರಿಗಳಿಗೆ ಅಭಿವೃದ್ಧಿಯಾಗುವುದು. ಮನೆ ನಿರ್ಮಾಣದ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 4

ಸಿಂಹ: ಕಂಪ್ಯೂಟರ್ ವ್ಯಾಪಾರದಲ್ಲಿ ಲಾಭ. ದಿನ ಬಳಕೆ ವಸ್ತು ವ್ಯಾಪಾರದಲ್ಲಿ ಉತ್ತಮ ಆದಾಯ. ಬಂಧುಗಳಿಂದ ಅಶುಭ ವಾರ್ತೆ. ಶುಭಸಂಖ್ಯೆ: 2

ಕನ್ಯಾ: ಮಕ್ಕಳಿಂದ ಸಂತೋಷದ ಸುದ್ದಿ ಸಿಗಲಿದೆ. ಮನಸ್ಸು ದುರ್ಬಲವಾಗಿರುತ್ತದೆ. ಮಾನಸಿಕ ದ್ವಂದ್ವ. ರೇಷ್ಮೆ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 8

ತುಲಾ: ಹಿರಿಯರು ಕೆಲಸ ಕಾರ್ಯಗಳಲ್ಲಿ ಒತ್ತಡ ಎದುರಿಸಬೇಕಾಗುವುದು. ಆಕಸ್ಮಿಕ ಧನ ಲಾಭ. ಉದ್ಯೋಗಾಕಾಂಕ್ಷಿಗಳಿಗೆ ಶುಭ. ಶುಭಸಂಖ್ಯೆ: 6

ವೃಶ್ಚಿಕ: ಹಿರಿಯರೊಂದಿಗೆ ಮನಸ್ತಾಪ. ಭೂಮಿಯ ವ್ಯವಹಾರದಲ್ಲಿ ನಷ್ಟ. ರಕ್ತದೊತ್ತಡ. ಗಾರ್ವೆಂಟ್ಸ್ ಕೆಲಸಗಾರರಿಗೆ ಧನ ಲಾಭ. ಶುಭಸಂಖ್ಯೆ: 8

ಧನುಸ್ಸು: ಹೈನುಗಾರಿಕೆಯಲ್ಲಿ ಆದಾಯ ಜಾಸ್ತಿಯಾಗಲಿದೆ. ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ. ಆರೋಗ್ಯ ದಲ್ಲಿ ಚೇತರಿಕೆ ಕಾಣುವುದು. ಶುಭಸಂಖ್ಯೆ: 9

ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ವಿವಾಹ ಕಾರ್ಯಗಳಲ್ಲಿ ಅಶುಭ. ಸಾಲಬಾಧೆ. ಬೇಕರಿ, ಹೋಟೆಲ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 4

ಕುಂಭ: ಕೆಲಸಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ ಬರಲಿದೆ. ಗುತ್ತಿಗೆದಾರರಿಗೆ ಶುಭದಾಯಕ ದಿನ. ಮಿತ್ರರಿಂದ ವಂಚನೆಯಾಗಬಹುದು. ಶುಭಸಂಖ್ಯೆ: 2

ಮೀನ: ಉದ್ಯೋಗದಲ್ಲಿ ಒತ್ತಡ ಎದುರಿಸುವಿರಿ. ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಸ್ಟೇಷನರಿ ವ್ಯಾಪಾರಸ್ಥರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net