

ಮೇಷ: ಆಟೊಮೊಬೈಲ್ ವ್ಯಾಪಾರದಲ್ಲಿ ಲಾಭ. ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ರದ್ದು. ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗ. ಶುಭಸಂಖ್ಯೆ: 8
ವೃಷಭ: ನನೆಗುದಿಗೆ ಬಿದ್ದ ಕೆಲಸಕ್ಕೆ ಪುನರ್ಚಾಲನೆ. ಟಿವಿ ಮತ್ತು ಮೊಬೈಲ್ ಮಾರಾಟದಲ್ಲಿ ಅಧಿಕ ಲಾಭ. ಅಪರಿಚಿತರಿಂದ ಮೋಸ. ಶುಭಸಂಖ್ಯೆ: 6
ಮಿಥುನ: ಅಧ್ಯಾತ್ಮದ ಕಡೆ ಮನಸ್ಸು ವಾಲುವುದು. ವೈದಿಕ ವೃತ್ತಿಯವರಿಗೆ ಅನಿರೀಕ್ಷಿತ ಧನ ಲಾಭ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ದಿ. ಶುಭಸಂಖ್ಯೆ: 2
ಕಟಕ: ಚಿತ್ರನಟರಿಗೆ ಅವಕಾಶಗಳ ಮಹಾಪೂರ. ಲೆಕ್ಕಪರಿಶೋಧಕ ವೃತ್ತಿಯಲ್ಲಿ ಒತ್ತಡ. ಮಹಿಳೆಯರಿಗೆ ಸಹೋದ್ಯೋಗಿಗಳ ಕಿರುಕುಳ. ಶುಭಸಂಖ್ಯೆ: 3
ಸಿಂಹ: ಚಿಕ್ಕ ಶಸ್ತ್ರ ಚಿಕಿತ್ಸೆಯಾಗುವ ಸಾಧ್ಯತೆ. ಮಕ್ಕಳ ಭವಿಷ್ಯದ ಚಿಂತೆ. ಟ್ರಾವೆಲ್ಸ್ ಮಾಲೀಕರಿಗೆ ಚಾಲಕರಿಂದ ಮೋಸವಾಗಬಹುದು. ಶುಭಸಂಖ್ಯೆ: 8
ಕನ್ಯಾ: ನಿಮ್ಮ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ. ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ: 7
ತುಲಾ: ವೃತ್ತಿಯಲ್ಲಿ ಸವಾಲು ಎದುರಾಗಲಿದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಗೊಂದಲ. ಆದಾಯ ಅಧಿಕಾರಿಗಳಿಂದ ದಾಳಿ ಸಾಧ್ಯತೆ. ಶುಭಸಂಖ್ಯೆ: 5
ವೃಶ್ಚಿಕ: ಹೋಟೆಲ್ ವ್ಯವಹಾರದಲ್ಲಿ ಲಾಭ. ಹಿತ ಶತ್ರುಗಳಿಂದ ಪದವಿಪ್ರಾಪ್ತಿಯಲ್ಲಿ ತಡೆ. ರಾಜಕೀಯ ರಂಗದಲ್ಲಿರುವವರಿಗೆ ವಿಶೇಷ ದಿನ. ಶುಭಸಂಖ್ಯೆ: 3
ಧನಸ್ಸು: ವಾಹನ, ಜಲೋತ್ಪನ್ನ ವ್ಯಾಪಾರದಿಂದ ಲಾಭಗಳಿಸುವಿರಿ. ಕೃಷಿಕರಿಗೆ ಖರೀದಿಯಲ್ಲಿ ನಷ್ಟ. ಗ್ರಂಥಿಗೆ ಅಂಗಡಿಯವರಿಗೆ ಲಾಭ. ಶುಭಸಂಖ್ಯೆ: 6
ಮಕರ: ವೈದ್ಯರಿಗೆ ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ಪಕ್ಕ ವಾದ್ಯ ಕಲಾವಿದರಿಗೆ ಸನ್ಮಾನ. ನವ ವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 2
ಕುಂಭ: ಹಿತವಚನದಿಂದ ಜೀವನಕ್ಕೆ ಸ್ಪೂರ್ತಿ ಸಿಗಲಿದೆ. ವಿದ್ಯುತ್ ಶಕ್ತಿ ವಿಭಾಗದ ಕೆಲಸಗಾರರಿಗೆ ಒತ್ತಡ. ಹೃದಯ ಸಂಬಂಧಿ ತೊಂದರೆ. ಶುಭಸಂಖ್ಯೆ: 7
ಮೀನ: ಗೃಹ ನಿರ್ವಣಕ್ಕೆ ಚಾಲನೆ ನೀಡುವಿರಿ. ಸಾಧು-ಸಂತರ ಭೇಟಿ. ವಿದ್ಯಾರ್ಥಿನಿಯರಿಗೆ ಯಶಸ್ಸು. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 9