

ಮೇಷ: ತಾಯಿಯಿಂದ ಧನಾಗಮನ. ಅನಿರೀಕ್ಷಿತ ಲಾಭವಿದೆ. ಸ್ಪರ್ಧಾತ್ಮಕ ವಿಷಯಗಳಲ್ಲಿ ಸೋಲು. ದುಶ್ಚಟಗಳಿಂದ ತೊಂದರೆ. ಶುಭಸಂಖ್ಯೆ: 5
ವೃಷಭ: ದಾಂಪತ್ಯದಲ್ಲಿ ಮನಸ್ತಾಪ. ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆಯಲ್ಲಿ ಸಮಸ್ಯೆ. ಕೋರ್ಟ್ ಕೇಸ್ಗಳ ಚಿಂತೆ. ನಿದ್ರಾಭಂಗ. ಶುಭಸಂಖ್ಯೆ: 1
ಮಿಥುನ: ಬಾಂಧವರಿಂದ ತೊಂದರೆ. ಸಂಗಾತಿಯ ನಡವಳಿಕೆಯಿಂದ ಬೇಸರ. ಸ್ಥಿರಾಸ್ತಿಯಿಂದ ನಷ್ಟ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3
ಕಟಕ: ಕೌಟುಂಬಿಕ ಸಮಸ್ಯೆಗಳಿಂದ ಅಪನಂಬಿಕೆ. ಮಕ್ಕಳಿಂದ ಸಹಾಯದ ನಿರೀಕ್ಷೆ. ಬಾಲಗ್ರಹ ದೋಷ. ಉದ್ಯೋಗ ಸ್ಥಳದಲ್ಲಿ ಒತ್ತಡ. ಶುಭಸಂಖ್ಯೆ: 6
ಸಿಂಹ: ಸ್ಥಿರಾಸ್ತಿ, ವಾಹನದಿಂದ ಅನುಕೂಲ. ಪತ್ರ ವ್ಯವಹಾರ ದಲ್ಲಿ ಜಯ. ಸ್ವಂತ ವ್ಯವಹಾರದಲ್ಲಿ ಯಶಸ್ಸು. ಉತ್ತಮ ಗೌರವ ಸಂಪಾದನೆ. ಶುಭಸಂಖ್ಯೆ: 6
ಕನ್ಯಾ: ಶುಭಕಾರ್ಯಗಳಿಗೆ ಖರ್ಚು. ವಾಹನ ಚಾಲನೆಯಲ್ಲಿ ಜಾಗ್ರತೆ. ದಾಂಪತ್ಯ ಕಲಹ. ನೆರೆಹೊರೆ ಯವರೊಂದಿಗೆ ಮನಸ್ತಾಪ. ಶುಭಸಂಖ್ಯೆ: 7
ತುಲಾ: ಸಾಲದ ಚಿಂತೆ ನಿವಾರಣೆೆ. ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಗೌರವ ಪ್ರಾಪ್ತಿ. ನೇರ ಮಾತಿನಿಂದ ತೊಂದರೆ. ಶುಭಸಂಖ್ಯೆ: 7
ವೃಶ್ಚಿಕ: ಉತ್ತಮ ಪ್ರಶಂಸೆ. ಆಕಾಂಕ್ಷೆಗಳ ಈಡೇರಿಕೆ. ಶತ್ರುಗಳಿಂದ ಒತ್ತಡ. ಕುಟುಂಬಸ್ಥರಿಂದ ಸಹಕಾರ. ಅಧಿಕಾರಿ ವರ್ಗದಿಂದ ಸಹಾಯ. ಶುಭಸಂಖ್ಯೆ: 9
ಧನುಸ್ಸು: ಉದ್ಯೋಗದಲ್ಲಿ ಒತ್ತಡ. ಧರ್ಮ ಕಾರ್ಯದಲ್ಲಿ ಆಸಕ್ತಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸೋಲು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 3
ಮಕರ: ಅನಿರೀಕ್ಷಿತ ಲಾಭ. ಉದ್ಯೋಗ ಬಡ್ತಿ. ಅಧಿಕಾರಿಗಳಿಂದ ಸಹಾಯ. ಆರೋಗ್ಯದಲ್ಲಿ ಚೇತರಿಕೆ. ಅವಮಾನಕ್ಕೆ ತಕ್ಕ ಉತ್ತರ. ಶುಭಸಂಖ್ಯೆ: 4
ಕುಂಭ: ಅದೃಷ್ಟದ ನಿರೀಕ್ಷೆ. ಶುಭಕಾರ್ಯದಲ್ಲಿ ಪ್ರಗತಿ. ಸಂಗಾತಿಯಿಂದ ಸಹಾಯ. ಕಾರ್ಯಗಳಲ್ಲಿ ಜಯ. ಪಾಲುದಾರಿಕೆಯಲ್ಲಿ ಯಶಸ್ಸು. ಶುಭಸಂಖ್ಯೆ: 6
ಮೀನ: ಸೇವಕರಿಂದ ತೊಂದರೆ. ಬಾಡಿಗೆದಾರರಿಗೆ ಮನಸ್ತಾಪ. ವ್ಯಾಪಾರದಲ್ಲಿ ಹಿನ್ನಡೆ. ಉದ್ಯೋಗ ಬದಲಾವಣೆಯ ಆಲೋಚನೆ. ಶುಭಸಂಖ್ಯೆ: 9