

ಮೇಷ: ಕೃಷಿ ಸಂಬಂಧಿತ ಕೆಲಸದ ಯೋಜನೆಗಳಲ್ಲಿ ಲಾಭ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಿ. ಮನೆಯಲ್ಲಿ ಶುಭಕಾರ್ಯ. ಶುಭಸಂಖ್ಯೆ: 5
ವೃಷಭ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ ಯಾಗುವುದು. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 2
ಮಿಥುನ: ಕೃಷಿ ಸಂಬಂಧಿತ ಉಪಕರಣಗಳ ವ್ಯಾಪಾರದಲ್ಲಿ ಏರುಪೇರು. ಮಾನಸಿಕವಾಗಿ ಬಳಲಿಕೆ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 2
ಕಟಕ: ಸಂತಾನಾಕಾಂಕ್ಷಿಗಳಿಗೆ ಅಶುಭ ಸುದ್ದಿಯಿಂದ ಬೇಸರ. ಪಾಲುದಾರಿಕೆಯಲ್ಲಿ ಆದಾಯವಿದೆ. ಹಿರಿಯ ಅಧಿಕಾರಿಗಳಿಗೆ ಸಮಸ್ಯೆ. ಶುಭಸಂಖ್ಯೆ: 8
ಸಿಂಹ: ಬೇಕರಿ ವ್ಯಾಪಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನ ಲಾಭ. ಕುಟುಂಬದಲ್ಲಿ ಮನಸ್ತಾಪ. ಬೃಹತ್ ಮಳಿಗೆಗಳ ಮಾಲೀಕರಿಗೆ ನಷ್ಟ. ಶುಭಸಂಖ್ಯೆ: 1
ಕನ್ಯಾ: ಸಂತಾನಾಕಾಂಕ್ಷಿಗಳಿಗೆ ಶುಭ. ಮನೆ ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ತೆಂಗು ಮತ್ತು ಅಡಕೆ ಬೇಸಾಯದಲ್ಲಿ ಆದಾಯ. ಶುಭಸಂಖ್ಯೆ: 8
ತುಲಾ: ವಿವಾಹಾಕಾಂಕ್ಷಿಗಳಿಗೆ ಶುಭ. ವ್ಯಾಪಾರಕ್ಕೆ ವಿದೇಶಿ ಪಾಲುದಾರರ ಆಗಮನ. ಕುಟುಂಬದೊಂದಿಗೆ ಪ್ರವಾಸ. ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 1
ವೃಶ್ಚಿಕ: ಇಲಾಖೆಯ ಪರೀಕ್ಷೆಗಳಲ್ಲಿ ತೇರ್ಗಡೆ. ವ್ಯಾಪಾರದಲ್ಲಿ ಆದಾಯ. ಪಾಲುದಾರಿಕೆ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ಬರಲಿದೆ. ಶುಭಸಂಖ್ಯೆ: 2
ಧನಸ್ಸು: ಕಲಾವಿದರಿಗೆ ಅಧಿಕ ಪ್ರಮಾಣದ ಖರ್ಚು. ರಾಜಕೀಯ ಪ್ರವೇಶಿಸಲು ಸಕಾಲ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ. ಶುಭಸಂಖ್ಯೆ: 3
ಮಕರ: ವಾಹನ ಚಾಲಕರಿಗೆ ಅನಿರೀಕ್ಷಿತ ಧನ ಲಾಭ. ಬರಹಗಾರರಿಗೆ ವಿಶೇಷ ಸನ್ಮಾನ ಸಿಗಲಿದೆ. ಕಮಿಷನ್ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 8
ಕುಂಭ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ಹೈನುಗಾರಿಕೆಯಲ್ಲಿ ಶುಭ. ಶುಭಸಂಖ್ಯೆ: 2
ಮೀನ: ಸಣ್ಣ ಪ್ರಮಾಣದ ವ್ಯವಹಾರದಲ್ಲಿ ಲಾಭ. ಮಹಿಳಾ ರಾಜಕಾರಣಿಗಳಿಗೆ ಅಶುಭದಾಯಕ ದಿನ. ಹೃದಯ ಸಂಬಂಧಿ ತೊಂದರೆ. ಶುಭಸಂಖ್ಯೆ: 1