

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲವಿದೆ. ಮಕ್ಕಳಿಂದ ಮಾನಸಿಕ ವೇದನೆ ಆಗಬಹುದು. ಕಾನೂನುಬಾಹಿರ ಧನ ಸಂಪಾದನೆ. ಶುಭಸಂಖ್ಯೆ: 5
ವೃಷಭ: ನೂತನ ಮನೆ ಕಟ್ಟಲು ಪ್ರಾರಂಭಿಸುವಿರಿ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಅನಾರೋಗ್ಯ ಸಮಸ್ಯೆ. ಸಾಲ ಮಾಡುವ ಆಲೋಚನೆ. ಶುಭಸಂಖ್ಯೆ: 7
ಮಿಥುನ: ಅಧಿಕ ಧನ ನಷ್ಟ. ಪ್ರೀತಿ ಪ್ರೇಮದ ವಿಷಯಗಳಿಂದ ಸಮಸ್ಯೆ. ಮಕ್ಕಳ ನಡವಳಿಕೆಯಲ್ಲಿ ಬೇಸರ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 3
ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ. ಆತ್ಮಗೌರವಕ್ಕೆ ಧಕ್ಕೆ. ಆಕಾಂಕ್ಷೆಗಳಿಗೆ ವಿರೋಧ. ಸ್ಪರ್ಧಾತ್ಮಕ ವಿಷಯಗಳ ಪರೀಕ್ಷೆಯಲ್ಲಿ ವಿಫಲ. ಶುಭಸಂಖ್ಯೆ: 9
ಸಿಂಹ: ಮಾನಸಿಕ ವೇದನೆ ಮತ್ತು ಸಂಕಟ. ಸ್ವಜನರು ಶತ್ರುಗಳಾಗಬಹುದು ಎಚ್ಚರಿಕೆ ಇರಲಿ. ಉದ್ಯೋಗ ದಲ್ಲಿ ಬಡ್ತಿ ಮತ್ತು ಅನುಕೂಲ. ಶುಭಸಂಖ್ಯೆ: 4
ಕನ್ಯಾ: ಸಹೋದರಿ, ಮಿತ್ರರಿಂದ ಲಾಭ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗ ಲಾಭ. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ: 5
ತುಲಾ: ಹೂಡಿಕೆ ವ್ಯವಹಾರದಲ್ಲಿ ಮೋಸವಾದೀತು. ಅನಿರೀಕ್ಷಿತವಾಗಿ ಅದೃಷ್ಟ ಒಲಿದು ಬರುವುದು. ಪೂರ್ವಿಕರ ಗುಪ್ತನಿಧಿ ಲಭಿಸುವುದು. ಶುಭಸಂಖ್ಯೆ: 3
ವೃಶ್ಚಿಕ: ದಾಂಪತ್ಯದಲ್ಲಿ ಮನಸ್ತಾಪ. ಸ್ನೇಹಿತರ ಕುತಂತ್ರದಿಂದ ಅವಕಾಶ ಕೈ ತಪ್ಪುವುದು. ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು. ಸಾಲಬಾಧೆ. ಶುಭಸಂಖ್ಯೆ: 7
ಧನುಸ್ಸು: ಕಾಸಿನ ಮುಗ್ಗಟ್ಟಿನಿಂದ ಸಂಕಷ್ಟ ಅನುಭವಿಸುವಿರಿ. ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ. ಅಧಿಕ ನಷ್ಟ ಮತ್ತು ಸಮಸ್ಯೆಗಳು. ಶುಭಸಂಖ್ಯೆ: 9
ಮಕರ: ದ್ವಿತೀಯ ವಿವಾಹಕ್ಕೆ ಯೋಗ ಕೂಡಿ ಬರಲಿದೆ. ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 4
ಕುಂಭ: ಮಕ್ಕಳ ನಡವಳಿಕೆ ಬೇಸರ ತರಿಸುವುದು. ಪ್ರಯಾಣಕ್ಕಾಗಿ ಖರ್ಚು ಮಾಡುವಿರಿ. ಮನೆಯ ವಾತಾವರಣದಲ್ಲಿ ಸಂತಸ ಇರಲಿದೆ. ಶುಭಸಂಖ್ಯೆ: 2
ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ವಣ. ಕೃಷಿಕರಿಗೆ, ಜೇನು ಸಾಕಣೆ ವ್ಯಾಪಾರದಲ್ಲಿ ಮೋಸ. ಅಧಿಕ ಖರ್ಚು. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 2