

ಮೇಷ: ನಿಷ್ಠುರದ ಮಾತನಾಡುವಿರಿ. ಆತ್ಮೀಯರಿಗೆ ನೋವುಂಟು ಮಾಡುವಿರಿ. ವಾಹನ ರಿಪೇರಿಯಿಂದ ಖರ್ಚು. ಹಿತ ಶತ್ರುಗಳ ಬಾಧೆ. ಶುಭಸಂಖ್ಯೆ: 9
ವೃಷಭ: ಕುಟುಂಬ ಸೌಖ್ಯ. ಕೃಷಿಕರಿಗೆ ಲಾಭ. ಯತ್ನ ಕಾರ್ಯದಲ್ಲಿ ಜಯ. ವಿದ್ಯಾರ್ಥಿಗಳಲ್ಲಿ ಗೊಂದಲ. ದಾಂಪತ್ಯದಲ್ಲಿ ಹೊಂದಾಣಿಕೆ. ಶುಭಸಂಖ್ಯೆ: 1
ಮಿಥುನ: ಋಣ ಬಾಧೆಯಿಂದ ಮುಕ್ತಿ. ಮಿತ್ರರಿಂದ ದ್ರೋಹ. ಮನಃಕ್ಲೇಷ. ಅಕಾಲ ಭೋಜನ ಸಾಧ್ಯತೆ. ವಾದ-ವಿವಾದದಿಂದ ದೂರವಿರಿ. ಶುಭಸಂಖ್ಯೆ: 8
ಕಟಕ: ಹಿರಿಯರಲ್ಲಿ ಭಕ್ತಿ. ಮಂಗಳ ಕಾರ್ಯದಲ್ಲಿ ಭಾಗಿ. ಶತ್ರು ಭಯ. ಅಧಿಕ ಖರ್ಚು. ಆತುರ ಸ್ವಭಾವದಿಂದ ಅವಕಾಶ ತಪು್ಪವುದು. ಶುಭಸಂಖ್ಯೆ: 5
ಸಿಂಹ: ನಿರ್ಧಾರ ಕೈಗೊಳ್ಳುವ ಮೊದಲು ಯೋಚಿಸಿ. ತಾಳ್ಮೆಯಿಂದ ಕಾರ್ಯನಿರ್ವಹಿಸಿ. ಐಟಿ ಉದ್ಯೋಗಿಗಳಿಗೆ ಮಾನಸಿಕ ಒತ್ತಡ. ಶುಭಸಂಖ್ಯೆ: 3
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಅನಗತ್ಯ ದ್ವೇಷ. ಅತಿಯಾದ ನಿದ್ರೆ. ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ. ದುಡುಕು ಸ್ವಭಾವ. ಶುಭಸಂಖ್ಯೆ: 3
ತುಲಾ: ಅಮೂಲ್ಯ ವಸ್ತು ಖರೀದಿ. ಅಲ್ಪ ಆದಾಯ. ಉದ್ಯೋಗದಲ್ಲಿ ಕಿರಿಕಿರಿ. ಸಣ್ಣ ವಿಚಾರಗಳಿಂದ ಕಲಹ. ಬೇಕರಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5
ವೃಶ್ಚಿಕ: ರಾಜಕೀಯದಲ್ಲಿ ಗೊಂದಲ. ಮೃತ್ಯು ಭಯ. ಕಾರ್ಯದಲ್ಲಿ ವಿಳಂಬ. ನಂಬಿಕಸ್ಥರಿಂದ ಮೋಸ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 3
ಧನುಸ್ಸು: ಮಾನಸಿಕ ನೆಮ್ಮದಿ ದೊರೆಯುವುದು. ಪ್ರತಿಭೆಗೆ ತಕ್ಕ ಫಲ. ತಂದೆ ಸಮಾನ ವ್ಯಕ್ತಿಯಿಂದ ಸಹಾಯ. ವಾಹನ ಖರೀದಿ ಯೋಗ. ಶುಭಸಂಖ್ಯೆ: 6
ಮಕರ: ಯತ್ನ ಕಾರ್ಯದಲ್ಲಿ ವಿಳಂಬವಾಗುವುದು. ಹಿತ ಶತ್ರುಗಳಿಂದ ಸಲಹೆ. ಗೌರವ ಸನ್ಮಾನ ಪ್ರಾಪ್ತಿ. ಈ ದಿನ ಮಿಶ್ರ ಫಲ ಯೋಗ. ಶುಭಸಂಖ್ಯೆ: 4
ಕುಂಭ: ಚಂಚಲ ಮನಸ್ಸು. ಮನಸ್ಸಿನಲ್ಲಿ ಕೆಟ್ಟ ಆಲೋಚನೆ. ಆರೋಗ್ಯದಲ್ಲಿ ತೊಂದರೆ. ವಿವಾಹ ಯೋಗ. ಅಲ್ಪ ಲಾಭ. ಅಧಿಕ ಖರ್ಚು. ಶುಭಸಂಖ್ಯೆ: 2
ಮೀನ: ಕೀರ್ತಿ ಲಾಭ. ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಆದಾಯ. ದೂರ ಪ್ರಯಾಣ. ಮಹಿಳೆಯರಿಗೆ ಶುಭ ಫಲ. ದ್ರವ್ಯ ಲಾಭ. ಶುಭಸಂಖ್ಯೆ: 9