ಈ ರಾಶಿಯವರಿಗಿಂದು ಸ್ತ್ರೀಯರಿಂದ ಅದೃಷ್ಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ತ್ರೀಯರಿಂದ ಅದೃಷ್ಟ. ಯತ್ನ ಕಾರ್ಯಗಳಲ್ಲಿ ಜಯ. ಪಾಲುದಾರಿಕೆಯಲ್ಲಿ ಮನಸ್ತಾಪ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಶುಭಸಂಖ್ಯೆ: 9

ವೃಷಭ: ಉದ್ಯೋಗ ದೊರಕಿ ನೆಮ್ಮದಿ ಪ್ರಾಪ್ತಿಯಾಗುವುದು. ಪ್ರಯಾಣ ಮಾಡುವ ಸಂದರ್ಭ ಬರುವುದು. ಸಹೋದ್ಯೋಗಿಗಳಿಂದ ನಷ್ಟ. ಶುಭಸಂಖ್ಯೆ: 5

ಮಿಥುನ: ಸಹೋದರಿಯಿಂದ ಧನಾಗಮನ. ಸಾಲಗಾರರ ಚಿಂತೆ. ಬಂಧು ಬಾಂಧವರಿಂದ ತೊಂದರೆ. ಸಮಾಧಾನ ತೀರ ಅಗತ್ಯ. ಶುಭಸಂಖ್ಯೆ: 4

ಕಟಕ: ಸ್ವಸಾಮರ್ಥ್ಯದಿಂದ ಹೆಸರು ಸಂಪಾದನೆ. ಮನೆಯ ವಾತಾವರಣ ಕಲುಷಿತ. ಅಹಂಭಾವದಿಂದ ಅವಮಾನವಾಗಬಹುದು. ಶುಭಸಂಖ್ಯೆ: 8

ಸಿಂಹ: ಆರೋಗ್ಯ ಸಮಸ್ಯೆ. ನಂಬಿಕಸ್ಥರಿಂದಲೇ ಮೋಸ ಹೋಗುವ ಸಾಧ್ಯತೆ. ದಾಂಪತ್ಯದಲ್ಲಿ ಮನಸ್ತಾಪ. ಉದ್ಯೋಗದ ಶುಭವಾರ್ತೆ. ಶುಭಸಂಖ್ಯೆ: 2

ಕನ್ಯಾ: ವರ್ಷಗಳ ನಂತರ ಮಗಳ ಮದುವೆ ನಿಶ್ಚಯ. ಸಾಲ ಮಾಡುವ ಸಂದರ್ಭ. ಕುಟುಂಬ ವಿಚಾರವಾಗಿ ಸಮಸ್ಯೆ. ಅಧಿಕ ನಷ್ಟ. ಶುಭಸಂಖ್ಯೆ: 6

ತುಲಾ: ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ರದ್ದು. ಆಕಸ್ಮಿಕವಾಗಿ ಉದ್ಯೋಗ ಬಡ್ತಿ. ದಾಂಪತ್ಯ ಕಲಹ. ಬಂಧುಗಳ ವಿರುದ್ಧ ಜಯ. ಶುಭಸಂಖ್ಯೆ: 8

ವೃಶ್ಚಿಕ: ಕೃಷಿಕರಿಗೆ ಭವಿಷ್ಯದ ಚಿಂತೆ. ಉದ್ಯೋಗ ನಿಮಿತ್ತ ಪ್ರಯಾಣ. ನೆಮ್ಮದಿ ಭಂಗ. ಭೂ ವ್ಯವಹಾರದಲ್ಲಿ ಕೊನೆಯ ಹಂತದಲ್ಲಿ ವಿಫಲತೆ. ಶುಭಸಂಖ್ಯೆ: 3

ಧನುಸ್ಸು: ಬಂಧುಗಳಿಂದ ಕಿರಿಕಿರಿ. ಸ್ತ್ರೀಯರೊಡನೆ ಜಗಳ. ಸರ್ಕಾರಿ ಕೆಲಸದಲ್ಲಿ ಜಯ. ಸ್ತ್ರೀ ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಪ್ರಶಂಸೆ. ಶುಭಸಂಖ್ಯೆ: 6

ಮಕರ: ಆಕಸ್ಮಿಕವಾಗಿ ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕು ವಿರಿ. ನಟರು ಮತ್ತು ಕಲಾವಿದರಿಗೆ ಆತ್ಮವಿಶ್ವಾಸ. ಹೆಣ್ಣು ಮಕ್ಕಳಿಂದ ಸಹಾಯ. ಶುಭಸಂಖ್ಯೆ: 9

ಕುಂಭ: ಸ್ನೇಹಿತರು ಶತ್ರುಗಳಾಗುವರು. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆಯಿದೆ. ಸಾಲದ ಸಹಾಯ ಲಭಿಸುವುದು. ಶುಭಸಂಖ್ಯೆ: 1

ಮೀನ: ಸಾಲ ಮರುಪಾವತಿ ಮಾಡುವಿರಿ. ಸ್ವಯಂಕೃತ ಅಪರಾಧದಿಂದ ಶತ್ರುಗಳು ಅಧಿಕವಾಗುವರು. ಜೇನು ಕೃಷಿಕರಿಗೆ ವಿಶೇಷ ಲಾಭ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net