ಈ ರಾಶಿಯವರಿಗಿಂದು ಅಲ್ಪ ಆದಾಯ, ಅಧಿಕ ಖರ್ಚು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಗೃಹ ನಿರ್ಮಾಣ ಕೆಲಸವನ್ನು ಶೀಘ್ರವಾಗಿ ಮಾಡುವಿರಿ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಸಾರ್ವಜನಿಕ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 9

ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲವಾಗಲಿದೆ. ಆಸ್ತಿ ವಿಚಾರಕ್ಕೆ ಕಲಹ ಏರ್ಪಡಬಹುದು. ಕೆಲಸಗಾರರ ಮೂಲಕ ಧನಹಾನಿ. ಶುಭಸಂಖ್ಯೆ: 2

ಮಿಥುನ: ಆತ್ಮವಿಶ್ವಾಸದ ಹೋರಾಟಕ್ಕೆ ಜಯ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರಗತಿ. ಅಲ್ಪ ಆದಾಯ, ಅಧಿಕ ಖರ್ಚು. ಶುಭಸಂಖ್ಯೆ: 5

ಕಟಕ: ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ. ಹಿಡಿದ ಕೆಲಸವನ್ನು ಬಿಡದೆ ಸಾಧಿಸುವಿರಿ. ವಿದೇಶದ ಕನಸು ನನಸಾಗಲಿದೆ. ಶುಭಸಂಖ್ಯೆ: 3

ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಕಲಾವಿದರಿಗೆ ಹಿರಿಯ ವ್ಯಕ್ತಿಗಳಿಂದ ಬೆಂಬಲ. ಬಟ್ಟೆ ಖರೀದಿಯಲ್ಲಿ ನಷ್ಟವಾದೀತು. ಶುಭಸಂಖ್ಯೆ: 3

ಕನ್ಯಾ: ವ್ಯಾಪಾರ -ವ್ಯವಹಾರ ನಿರೀಕ್ಷೆಯಂತೆ ನಡೆಯುವುದು. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ: 7

ತುಲಾ: ಆದಾಯ ಇಲಾಖೆಯ ನೌಕರರಿಗೆ ವರ್ಗಾವಣೆ. ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ. ಹೊಸ ಮನೆ ಖರೀದಿಸಲು ನಿರ್ಧಾರ. ಶುಭಸಂಖ್ಯೆ: 4

ವೃಶ್ಚಿಕ: ಭೂಲಾಭ. ಚಂಚಲ ಮನಸ್ಸು. ಸಾರಿಗೆ ವಿಭಾಗದ ಕೆಲಸಗಾರರಿಗೆ ಧನಲಾಭ. ಅಕಾಲ ಭೋಜನ. ಆಲಸ್ಯ ಮನೋಭಾವ. ಶುಭಸಂಖ್ಯೆ: 9

ಧನಸ್ಸು: ಆದಾಯಕ್ಕಿಂತ ಹೆಚ್ಚು ಖರ್ಚು. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ವಾಹನ ಖರೀದಿಗೆ ಸೂಕ್ತ ಸಮಯವಲ್ಲ. ಶುಭಸಂಖ್ಯೆ: 1

ಮಕರ: ಸರ್ಕಾರಿ ಕೆಲಸಗಳಲ್ಲಿ ವಿಳಂಬ. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಸಾಲ ತೀರಿಸಲು ಮಿತ್ರರ ಸಹಾಯ. ಮಂಗಳ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 4

ಕುಂಭ: ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ಕುಟುಂಬದಲ್ಲಿ ನೆಮ್ಮದಿಯ ದಿನ. ಸುಖ ಭೋಜನ, ಕುಲದೇವತಾ ದರ್ಶನ ಮಾಡುವಿರಿ. ಶುಭಸಂಖ್ಯೆ: 6

ಮೀನ: ಪ್ರಿಯ ಜನರ ಭೇಟಿಯಾಗುವುದು. ಸ್ತ್ರೀಯರಿಂದ ಲಾಭ. ಲೆಕ್ಕಪರಿಶೋಧಕರ ಹುದ್ದೆಗೆ ಆಯ್ಕೆ. ನಿವೇಶನ ಖರೀದಿಯಲ್ಲಿ ವಂಚನೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net