

ಮೇಷ: ಪಿತ್ರಾರ್ಜಿತ ಆಸ್ತಿ ಲಾಭ. ರಾಜಕೀಯದಲ್ಲಿ ಸ್ಥಾನಮಾನ. ವಿದ್ಯಾರ್ಥಿಗಳ ಜೀವನಕ್ಕೆ ಉತ್ತಮ ತಿರುವು. ಪ್ರಿಯರೊಂದಿಗೆ ಬಾಂಧವ್ಯ. ಶುಭಸಂಖ್ಯೆ: 5
ವೃಷಭ: ದಾಂಪತ್ಯ ಕಲಹದಿಂದ ಮಕ್ಕಳ ಮೇಲೆ ದುಷ್ಪರಿ ಣಾಮ. ಜಲ ಉತ್ಪನ್ನ ವ್ಯಾಪಾರಿಗಳಿಗೆ ಆರ್ಥಿಕ ಬಿಕ್ಕಟ್ಟು. ಲಲಿತ ಕಲೆಗಳಲ್ಲಿ ಆಸಕ್ತಿ. ಶುಭಸಂಖ್ಯೆ: 9
ಮಿಥುನ: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ. ದೂರ ಪ್ರಯಾಣ ಮಾಡಬೇಕಾದೀತು. ಶತ್ರುಗಳಿಗೆ ಅಪಜಯ. ತೀರ್ಥಯಾತ್ರೆಗೆ ಹಣ ಖರ್ಚು. ಶುಭಸಂಖ್ಯೆ:4
ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು. ಮಾತಿನ ಮೇಲೆ ಹಿಡಿತ ಅಗತ್ಯ. ಮೋಜು ಮಸ್ತಿಯಿಂದ ಅನಾಹುತ. ಕೋರ್ಟ್ ಕೇಸ್ಗಳಲ್ಲಿ ವಿಘ್ನ. ಶುಭಸಂಖ್ಯೆ: 4
ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟ. ದೃಷ್ಟಿ ದೋಷದಿಂದ ತೊಂದರೆ. ಶತ್ರುಗಳ ಬಾಧೆ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 6
ಕನ್ಯಾ: ಆಟೋಮೊಬೈಲ್ಸ್ ವ್ಯವಹಾರದಲ್ಲಿ ಮೋಸ. ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಪ್ರತಿಭೆಗೆ ತಕ್ಕ ಫಲ. ಶೀತ ಸಂಬಂಧಿ ರೋಗ ಬಾಧೆ. ಶುಭಸಂಖ್ಯೆ: 3
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಅಧಿಕಖರ್ಚು. ಕೆಲಸದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 8.
ವೃಶ್ಚಿಕ: ಆತುರ ಸ್ವಭಾವದಿಂದ ತೊಂದರೆ. ಅವಕಾಶ ಕೈ ತಪ್ಪೀತು. ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ. ಅಪಘಾತ ಸಂಭವ, ಹುಷಾರು. ಶುಭಸಂಖ್ಯೆ: 1
ಧನುಸ್ಸು: ಅತಿ ಆತ್ಮವಿಶ್ವಾಸದಿಂದ ನಷ್ಟ. ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ. ಆತ್ಮೀಯರ ಭೇಟಿ. ವ್ಯಾಪಾರಸ್ಥ ಮಹಿಳೆಯರಿಗೆ ಲಾಭ. ಶುಭಸಂಖ್ಯೆ: 4
ಮಕರ: ವಿವಾದಗಳಿಂದ ದೂರವಿರಿ. ನಂಬಿಕಸ್ಥರಿಂದ ದ್ರೋಹ. ಮಾನಸಿಕ ವ್ಯಥೆ. ಹೈನುಗಾರಿಕೆ ವ್ಯವಹಾರ ದಲ್ಲಿ ಸಾಧಾರಣ ಅಭಿವೃದ್ಧಿ. ಶುಭಸಂಖ್ಯೆ: 7
ಕುಂಭ: ಸಾಲ ಮಾಡುವ ಪರಿಸ್ಥಿತಿ. ಮನೆಯಲ್ಲಿ ಸಂತಸ. ಖರೀದಿಯಲ್ಲಿ ಅಧಿಕ ಹಣ ಖರ್ಚಾಗುವುದು. ಅನವಶ್ಯಕ ಖರ್ಚು ಮಾಡುವಿರಿ. ಶುಭಸಂಖ್ಯೆ: 3
ಮೀನ: ಕಾರ್ಯದಲ್ಲಿ ಜಯ. ಸರ್ಕಾರಿ ಕಾರ್ಯದಲ್ಲಿ ಪ್ರಗತಿ. ಎಲ್ಲರ ಮನ ಗೆಲ್ಲುವಿರಿ. ವಿದೇಶ ಪ್ರಯಾಣ. ಸ್ತ್ರೀಯರಿಗೆ ಲಾಭ. ಸಾಲ ಲಭ್ಯ. ಶುಭಸಂಖ್ಯೆ: 7