ಈ ರಾಶಿಯವರಿಗಿಂದು ಆಕಸ್ಮಿಕ ಅದೃಷ್ಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸರ್ಕಾರಿ ಕೆಲಸ ಸಿಗುವುದು. ಸ್ತಿರಾಸ್ಥಿ ನೋಂದಣಿ ನಿರ್ಧಾರ. ಮೇಲಧಿಕಾರಿಗಳಿಂದ ಸಹಾಯ. ರಾಜಕೀಯದವರಿಂದ ಸಹಾಯ. ಶುಭಸಂಖ್ಯೆ: 6

ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ಅನುಕೂಲ. ಸ್ವಯಂಕೃತ ಅಪರಾಧದಿಂದ ನಷ್ಟ. ಸಾಲದ ಸುಳಿಗೆ ಸಿಲುಕುವಿರಿ. ರೋಗ ಬಾಧೆ. ಶುಭಸಂಖ್ಯೆ: 9

ಮಿಥುನ: ಗೃಹ ಬದಲಾವಣೆ. ವಿದೇಶದಲ್ಲಿ ಉದ್ಯೋಗ. ಧನವ್ಯಯ. ಅಧಿಕಾರಿಗಳಿಂದ ಆರ್ಥಿಕ ಸಂಕಷ್ಟ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 3

ಕಟಕ: ಕೃಷಿಕರಿಗೆ ಅಧಿಕವಾದ ಲಾಭ. ಸಾಲಗಾರರಿಂದ ಮುಕ್ತಿ ಸಾಧ್ಯತೆ. ಅಹಂಭಾವದ ಮಾತುಗಳನ್ನು ಆಡುವಿರಿ. ಮಿತ್ರರಿಂದ ಬೇಸರ. ಶುಭಸಂಖ್ಯೆ: 4

ಸಿಂಹ: ಹೈನುಗಾರಿಕೆಯಲ್ಲಿ ಉದ್ಯೋಗಾವಕಾಶ. ಆರೋಗ್ಯದಲ್ಲಿ ವ್ಯತ್ಯಾಸ. ಪ್ರವಾಸದಲ್ಲಿ ಆನಂದ. ಉದ್ಯೋಗ ನಿಮಿತ್ತ ದೂರ ಪ್ರಯಾಣ. ಶುಭಸಂಖ್ಯೆ: 1

ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ. ಉದ್ಯಮದಲ್ಲಿ ಕೆಲಸಗಾರರ ಸಮಸ್ಯೆ. ಮನಸ್ಸಿನಲ್ಲಿ ಆತಂಕ. ನಾನಾ ಆಲೋಚನೆಗಳಿಂದ ಖಿನ್ನತೆ. ಶುಭಸಂಖ್ಯೆ: 8

ತುಲಾ: ಉದ್ಯೋಗದಲ್ಲಿ ಆಕಸ್ಮಿಕ ತೊಂದರೆ. ಉದ್ಯೋಗ ಬದಲಾವಣೆಗೆ ಮನಸ್ಸು. ಸಾಲಗಾರರಿಂದ ಆತ್ಮ ಗೌರವಕ್ಕೆ ಧಕ್ಕೆ. ಆಕಸ್ಮಿಕ ಅದೃಷ್ಟ. ಶುಭಸಂಖ್ಯೆ: 6

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರ ರೊಂದಿಗೆ ಪ್ರಯಾಣ. ವ್ಯಾಪಾರದಲ್ಲಿ ಅನುಕೂಲ. ಮನಸ್ಸಿನಲ್ಲಿ ಮಂದಹಾಸ. ಶುಭಸಂಖ್ಯೆ: 3

ಧನುಸ್ಸು: ಹೋಟೆಲ್ ಮತ್ತು ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಲಾಭ. ರಾಜಕೀಯ ವ್ಯಕ್ತಿಗಳೊಂದಿಗೆ ಚರ್ಚೆ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8

ಮಕರ: ಮಕ್ಕಳಿಂದ ತೊಂದರೆ. ಪೊಲೀಸ್​ಠಾಣೆಗೆ ಅಲೆದಾಟ. ರಾಜಕೀಯದವರಲ್ಲಿ ಸಹಾಯ ಕೇಳುವಿರಿ. ಕುಟುಂಬದೊಂದಿಗೆ ಪ್ರವಾಸ. ಶುಭಸಂಖ್ಯೆ: 9

ಕುಂಭ: ಸಾಲಗಾರರಿಂದ ಕಾಟ. ಸ್ಥಿರಾಸ್ತಿ ಮಾರಾಟಕ್ಕೆ ಮನಸ್ಸು. ಪ್ರಯಾಣದಲ್ಲಿ ವಸ್ತುಗಳ ಕಳವು. ಬಂಧುಗಳಿಂದ ಅನಗತ್ಯ ಕಿರಿಕಿರಿ. ಶುಭಸಂಖ್ಯೆ: 6

ಮೀನ: ಹಣ್ಣು ತರಕಾರಿ ತೋಟದ ಕೃಷಿಯಲ್ಲಿ ಲೋಹಗಳ ಮಾರಾಟಗಾರರಿಗೆ ಅಧಿಕ ಧನ ನಷ್ಟ. ತಲೆ ನೋವು ಕಾಡೀತು. ಅಧಿಕ ಉಷ್ಣ ಬಾಧೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net