

ಮೇಷ: ಪಾಲುದಾರಿಕೆಯಲ್ಲಿ ತೊಡಗುವಿರಿ. ಬಂಧುಗಳಿಗಾಗಿ ಹೆಚ್ಚಿನ ಖರ್ಚು. ಹೃದಯ ದೌರ್ಬಲ್ಯ ಸಮಸ್ಯೆ. ದಿನಾಂತ್ಯದಲ್ಲಿ ನೋವು. ಶುಭಸಂಖ್ಯೆ: 5
ವೃಷಭ: ಹಣಕಾಸು ವಿಚಾರವಾಗಿ ಅನುಕೂಲ. ಸ್ನೇಹಿತರ ಅಸಹಕಾರ. ಆಕಸ್ಮಿಕ ಬಂಧುಗಳ ಆಗಮನ. ತರಕಾರಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9
ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟಗಾರರಿಗೆ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಅನುಕೂಲ. ಉದ್ಯೋಗ ಬಿಡುವ ಮನಸ್ಸು. ಶುಭಸಂಖ್ಯೆ: 8
ಕಟಕ: ಅಜೀರ್ಣ ಸಮಸ್ಯೆ ಕಾಡಬಹುದು. ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ತಂದೆಯಿಂದ ಅನುಕೂಲ. ಶುಭಸಂಖ್ಯೆ: 6
ಸಿಂಹ: ಮಕ್ಕಳಿಂದ ಲಾಭವಾಗುವುದು. ಮಿತ್ರರು ದೂರವಾಗುವರು, ಧನಲಾಭ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ ಬರುವುದು. ಶುಭಸಂಖ್ಯೆ: 2
ಕನ್ಯಾ: ಉದ್ಯೋಗ ಲಭಿಸುವುದು. ಭೂಮಿ ಖರೀದಿ ಯೋಗ. ವಾಹನ ಸುಖ. ತಾಯಿಯ ಕಡೆಯಿಂದ ಧನಲಾಭ. ಈ ದಿನ ಶುಭ ಫಲ. ಶುಭಸಂಖ್ಯೆ: 1
ತುಲಾ: ತಂದೆ-ಬಂಧುಗಳಿಂದ ನಿಂದನೆ. ಉದ್ಯೋಗಕ್ಕಾಗಿ ದೂರ ಪ್ರಯಾಣ ಮಾಡುವಿರಿ. ಸಾಲ ಬಾಧೆ. ಶತ್ರುಗಳ ಕಾಟ ಇರಲಿದೆ. ಶುಭಸಂಖ್ಯೆ: 7
ವೃಶ್ಚಿಕ: ಉದ್ಯೋಗದಲ್ಲಿ ಆಕಸ್ಮಿಕ ಬಡ್ತಿ ಸಾಧ್ಯ. ಗೌರವ ಸನ್ಮಾನ ಪ್ರಾಪ್ತಿ. ಶುಭ ಕಾರ್ಯಗಳಿಗೆ ಸುದಿನ. ಅಕ್ರಮ ಸಂಪಾದನೆಗೆ ಮನಸ್ಸು. ಶುಭಸಂಖ್ಯೆ: 3
ಧನುಸ್ಸು: ಹಣಕಾಸು ಕ್ಷೇತ್ರದವರಿಗೆ ಲಾಭ. ವ್ಯವಹಾರದಲ್ಲಿ ಅನುಕೂಲ. ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 3
ಮಕರ: ಉನ್ನತ ಹುದ್ದೆಯ ಯೋಗವಿದೆ. ಸ್ಥಳ ಬದಲಾವಣೆ ಸಾಧ್ಯತೆ. ಸ್ವಯಂಕೃತ್ಯಗಳಿಂದ ಕಷ್ಟ. ಸಾಲಬಾಧೆ. ಮಗಳ ಮದುವೆಗೆ ಸಿದ್ದತೆ. ಶುಭಸಂಖ್ಯೆ: 6
ಕುಂಭ: ಸಾಲಗಾರರಿಂದ ಕಿರಿಕಿರಿ. ಶತ್ರುಗಳಿಂದ ಹಿಂಸೆ. ಮಕ್ಕಳ ಭೌತಿಕ ಮಟ್ಟ ಕುಸಿಯುವುದು. ಶೀತ ಬಾಧೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ಮೀನ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ. ವಾಹನ ಖರೀದಿಗೆ ನಿರ್ಧಾರ. ಖರೀದಿಯಲ್ಲಿ ಮೋಸವಾದೀತು ಎಚ್ಚರ. ಈ ದಿನ ಶುಭ. ಶುಭಸಂಖ್ಯೆ: 3