

ಮೇಷ: ಭೂಮಿ-ವಾಹನ ಖರೀದಿಗೆ ಮನಸ್ಸು. ಸಾಲ ಬಾಧೆ. ಶತ್ರುಗಳ ಕಾಟ. ಮಾನಸಿಕ ವ್ಯಥೆ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5
ವೃಷಭ: ಪತ್ರ ವ್ಯವಹಾರದಿಂದ ಶುಭ. ಉದ್ಯೋಗದಲ್ಲಿ ಅಧಿಕ ಲಾಭ. ವ್ಯಾಪಾರದಲ್ಲಿ ಹಣ ಸಂಪಾದನೆ. ಉತ್ತಮ ಹೆಸರು ಕೀರ್ತಿ ಪ್ರಾಪ್ತಿ. ಶುಭಸಂಖ್ಯೆ: 9
ಮಿಥುನ: ಹಣಕಾಸು ಲಾಭ. ಕೌಟುಂಬಿಕ ನೆಮ್ಮದಿ. ಮೋಜು ಮಸ್ತಿಗಾಗಿ ಮನಸ್ಸು. ಆಕಸ್ಮಿಕ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಶುಭಸಂಖ್ಯೆ:3
ಕಟಕ: ತಂದೆಯಿಂದ ಆರ್ಥಿಕ ಸಂಕಷ್ಟ. ಸ್ನೇಹಿತರು ಸಹಾಯ ಮಾಡುತ್ತಾರೆ. ಮಕ್ಕಳಿಂದ ಮಾನಸಿಕ ವ್ಯಥೆ. ನೆಮ್ಮದಿ ಇಲ್ಲದ ಜೀವನ. ಶುಭಸಂಖ್ಯೆ:8
ಸಿಂಹ: ಕುಟುಂಬದಲ್ಲಿ ಸಂಕಷ್ಟ. ಸ್ವಯಂಕೃತ ಅಪರಾಧದಿಂದ ನಷ್ಟ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮನಸ್ಸಿನಲ್ಲಿ ನಾನಾ ಆಲೋಚನೆ. ಶುಭಸಂಖ್ಯೆ:5
ಕನ್ಯಾ: ವ್ಯಾಪಾರಸ್ಥರಿಗೆ ಲಾಭ. ಬಡ್ಡಿ ವ್ಯವಹಾರದವರಿಗೆ ಅನುಕೂಲ. ಸಹೋದರಿಯಿಂದ ಸಹಾಯ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು. ಶುಭಸಂಖ್ಯೆ: 7
ತುಲಾ: ದೂರದಲ್ಲಿ ಉದ್ಯೋಗ ಪ್ರಾಪ್ತಿ. ಅಲಂಕಾರಿಕ ವಸ್ತು ಮಾರಾಟದವರಿಗೆ ಲಾಭ. ಉದ್ಯಮಿಗಳಿಗೆ ಅನುಕೂಲ. ಉಲ್ಲಾಸದ ಸಮಯ.ಶುಭಸಂಖ್ಯೆ:5
ವೃಶ್ಚಿಕ: ಅದೃಷ್ಟ ಒಲಿಯುವುದು. ಅತಿ ಬುದ್ಧಿವಂತಿಕೆಯಿಂದ ನಷ್ಟ ಸಾಧ್ಯತೆ. ಬಂಧುಗಳಿಂದ ತೊಂದರೆ. ಐಟಿ ಕ್ಷೇತ್ರದವರಿಗೆ ಶುಭದಿನ. ಶುಭಸಂಖ್ಯೆ:3
ಧನುಸ್ಸು: ಚಾಲಕರು ಎಚ್ಚರದಿಂದಿರಿ. ಸ್ನೇಹಿತರಿಂದ ತೊಂದರೆ. ಮನಸ್ಸಿನಲ್ಲಿ ಆತಂಕ. ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ:2
ಮಕರ: ಪ್ರೇಮದ ವಿಚಾರದಲ್ಲಿ ಯಶಸ್ಸು. ಮನಸ್ಸಿನ ಭಾವನೆಗಳಿಗೆ ಮನ್ನಣೆ. ಇಷ್ಟಾರ್ಥ ಸಿದ್ಧಿಸುವುದು. ಸ್ನೇಹಿತರೇ ಶತ್ರುಗಳಾಗುವರು. ಶುಭಸಂಖ್ಯೆ: 8
ಕುಂಭ: ಸ್ನೇಹಿತನ ಸಾಲ ತೀರಿಸಲು ಹಣ ನೀಡುವಿರಿ. ಹಣಕಾಸು ಸಮಸ್ಯೆ. ಸ್ಥಿರಾಸ್ತಿ-ವಾಹನ ವ್ಯವಹಾರದಲ್ಲಿ ನಷ್ಟ. ಮಕ್ಕಳಿಂದ ಸಂಕಷ್ಟ. ಶುಭಸಂಖ್ಯೆ: 4
ಮೀನ: ನೆರೆಯವರ ಜತೆ ಉತ್ತಮ ಬಾಂಧವ್ಯ. ಆಕಸ್ಮಿಕ ಸ್ಥಿರಾಸ್ತಿ ಯೋಗ. ಆಸೆಗಾಗಿ ದಾರಿ ತಪ್ಪಬೇಡಿ. ಪ್ರಯಾಣದಿಂದ ತೊಂದರೆ. ಶುಭಸಂಖ್ಯೆ:6