ನಿತ್ಯಭವಿಷ್ಯ: ಈ ರಾಶಿಯವರಿಂದು ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವ ಅಪಾಯ

Nitya Bhavisya Vijayavani
Published on

ಮೇಷ: ಧಾರ್ವಿುಕ ಕಾರ್ಯಗಳಲ್ಲಿ ನೆಮ್ಮದಿ. ದಾಂಪತ್ಯದಲ್ಲಿ ನೆಮ್ಮದಿ. ಕಾರ್ವಿುಕರಿಂದ ಅವಘಢ. ಬಂಧುಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 5

ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ. ದಾಂಪತ್ಯದಲ್ಲಿ ವಿರಸ. ನೀವಾಡುವ ಮಾತಿನಿಂದ ಸಂಕಷ್ಟ. ಪತ್ರ ವ್ಯವಹಾರಗಳಿಂದ ಅನುಕೂಲ. ಶುಭಸಂಖ್ಯೆ: 9

ಮಿಥುನ: ದಾಯಾದಿಗಳ ಕಲಹ. ಗ್ಯಾಸ್ಟ್ರಿಕ್ ಸಮಸ್ಯೆ. ಹೆಣ್ಣು ಮಕ್ಕಳಿಂದ ಸಂಕಷ್ಟ. ಹಣಕಾಸು ಸಮಸ್ಯೆ ನಿವಾರಣೆಯಾಗಿ ಸಮಾಧಾನ. ಶುಭಸಂಖ್ಯೆ: 3

ಕಟಕ: ಮಕ್ಕಳಿಂದ ನೋವು. ದುಶ್ಚಟಗಳಿಂದ ತೊಂದರೆ. ಅತಿಯಾದ ಒಳ್ಳೆತನದಿಂದ ಸಂಕಷ್ಟ ಉಂಟಾಗ ಬಹುದು. ಹಣಕಾಸು ಸಮಸ್ಯೆ. ಶುಭಸಂಖ್ಯೆ:4

ಸಿಂಹ: ಅಧ್ಯಾತ್ಮದತ್ತ ಒಲವು. ಚಾಲನೆಯಲ್ಲಿ ಎಚ್ಚರ. ಅಪಘಾತ ಸಾಧ್ಯತೆ. ಸ್ಥಿರಾಸ್ತಿ ತಗಾದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:8

ಕನ್ಯಾ: ಸಹೋದರಿಯಿಂದ ಅನುಕೂಲ. ಮಿತ್ರರಿಂದ ಲಾಭ. ನೆನಪು ಕಾಡುವುದು. ನೆಮ್ಮದಿ ಇಲ್ಲದ ಜೀವನ. ಶಕ್ತಿದೇವತೆಗಳ ದರ್ಶನ. ಶುಭಸಂಖ್ಯೆ: 3

ತುಲಾ: ಉದ್ಯೋಗದಲ್ಲಿ ಬಡ್ತಿ. ಹಣಕಾಸು ಸಂಕಷ್ಟ. ಕೌಟುಂಬಿಕ ಸಮಸ್ಯೆ. ಭೂಮಿ ಖರೀದಿ ಮಾಡುತ್ತೀರಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ:6

ವೃಶ್ಚಿಕ: ತಂದೆ ಮಕ್ಕಳಲ್ಲಿ ಅನ್ಯೋನ್ಯತೆ. ಬಂಧುಗಳಿಂದ ಕಿರಿಕಿರಿ. ದಾಯಾದಿಗಳ ಕಲಹ. ಗೌರವಕ್ಕೆ ಧಕ್ಕೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:1

ಧನುಸ್ಸು: ಕೋರ್ಟ್​ನಿಂದ ನಿಮ್ಮ ಪರ ತೀರ್ಪು ಬರುವುದು. ಸ್ನೇಹಿತರಿಂದ ತೊಂದರೆಗೆ ಸಿಲುಕುವಿರಿ. ಸಲ್ಲದ ಮಾತುಗಳಿಂದ ತೊಂದರೆ. ಶುಭಸಂಖ್ಯೆ:8

ಮಕರ: ಪ್ರೇಮ ವಿಚಾರದಲ್ಲಿ ಯಶಸ್ಸು. ಮಿತ್ರರಿಂದ ಮಾನಸಿಕ ಕಿರಿಕಿರಿ. ಉದ್ಯೋಗ ಸ್ಥಳದಲ್ಲಿ ಆತ್ಮೀಯತೆ. ಉತ್ತಮ ಗೌರವ ಕೀರ್ತಿ ಪ್ರಾಪ್ತಿ. ಶುಭಸಂಖ್ಯೆ:6

ಕುಂಭ: ಉದ್ಯೋಗ ಸ್ಥಳದಲ್ಲಿ ಸಾಲ. ಸಹೋದ್ಯೋಗಿಗಳಿಂದ ತೊಂದರೆ. ಹಣಕಾಸು ಸಂಕಷ್ಟ. ಬ್ಯಾಂಕ್​ನಿಂದ ಸಾಲ ಕೇಳುವಿರಿ. ಶುಭಸಂಖ್ಯೆ:5

ಮೀನ: ಮಕ್ಕಳಿಗೆ ಉನ್ನತ ಪದವಿ, ಗೌರವ-ಸನ್ಮಾನ ಪ್ರಾಪ್ತಿಯಾಗುವುದು. ತಂದೆಯಿಂದ ನಷ್ಟ. ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವ ಅಪಾಯ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net