ಈ ರಾಶಿಯವರಿಗಿಂದು ವ್ಯವಹಾರದಲ್ಲಿ ಆತಂಕ ಕಾಡಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಕೀಲರಿಗೆ ಉತ್ತಮ ಆದಾಯ ಬರಲಿದೆ. ದೈಹಿಕ ವ್ಯಾಯಾಮ ತರಬೇತುದಾರರಿಗೆ ನಷ್ಟ. ಅಮ್ಮನವರಿಗೆ ಪುಷ್ಪಾರ್ಚನೆ ಮಾಡಿಸಿ. ಶುಭಸಂಖ್ಯೆ: 3

ವೃಷಭ: ನಾಟ್ಯ ಕಲಾವಿದರಿಗೆ ತುಂಬ ಸಂತೋಷ ತರುವ ದಿವಸ. ಅಪರಾಧಿ ಮನೋಭಾವನೆ ಕಾಡಲಿದೆ. ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 8

ಮಿಥುನ: ಆಧ್ಯಾತ್ಮಿಕ ಗುರುಗಳಿಗೆ ಶುಭದಾಯಕ ದಿನ. ರಾಜಕಾರಣಿಗಳಿಗೆ ಅಪಘಾತ ಸಾಧ್ಯತೆ. ಸಾರಿಗೆ ವ್ಯವಹಾರದಲ್ಲಿ ಆತಂಕ ಕಾಡಲಿದೆ. ಶುಭಸಂಖ್ಯೆ: 1

ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭ. ವಾಹನದಿಂದ ತೊಂದರೆ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ. ಆಮದು ರಫ್ತು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 6

ಸಿಂಹ: ವಿವಾಹ ಕಾರ್ಯ ಮುಂದೂಡಿಕೆ ಸಾಧ್ಯತೆ. ಜಿಮ್ ತರಬೇತಿದಾರರಿಗೆ ಅನಿರೀಕ್ಷಿತ ಆದಾಯ. ಸರ್ಕಾರಿ ನೌಕರರಿಗೆ ಬಡ್ತಿ. ಶುಭಸಂಖ್ಯೆ: 4

ಕನ್ಯಾ: ಅತಿಯಾದ ಕೋಪ ಬೇಡ. ವಿನಯದಿಂದ ವರ್ತಿಸಿ. ಸದಾ ಕ್ರಿಯಾಶೀಲರಾಗಿರಿ. ಆನ್ಲೈನ್ ಖರೀದಿಯಲ್ಲಿ ವಂಚನೆಯಾದೀತು. ಶುಭಸಂಖ್ಯೆ: 6

ತುಲಾ: ಶತ್ರುಗಳ ಪರಾಜಯ. ಗಾರ್ವೆಂಟ್ಸ್ ವ್ಯಾಪಾರದಲ್ಲಿ ಲಾಭ. ಹಳೆಯ ಸಾಲದ ಮರುಪಾವತಿ. ಬ್ಯಾಂಕ್​ನಲ್ಲಿ ಸಾಲ ಸಿಗಲಿದೆ. ಶುಭಸಂಖ್ಯೆ: 2

ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕಾಗಿ ಪ್ರವಾಸ ಯೋಗ. ತಾಂತ್ರಿಕ ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನ. ಶುಭಸಂಖ್ಯೆ: 6

ಧನಸ್ಸು: ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ. ವಧು-ವರಾನ್ವೇಷಣ ಕೇಂದ್ರದವರಿಗೆ ಆದಾಯ. ಕೀರ್ತಿ ಪ್ರತಿಷ್ಠೆಗಳು ಹೆಚ್ಚುತ್ತವೆ. ಶುಭಸಂಖ್ಯೆ: 4

ಮಕರ: ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಉತ್ತಮ ಆದಾಯ. ವಾಹನ ಮಾರಾಟದಲ್ಲಿ ಮಂದಗತಿ. ಸಂಗಾತಿಗೆ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 2

ಕುಂಭ: ಕೃಷಿಕರಿಗೆ ಯಂತ್ರೋಪಕರಣಗಳ ಖರೀದಿಯಲ್ಲಿ ನಷ್ಟ. ವಿದ್ಯಾರ್ಥಿಗಳಿಗೆ ಯಶಸ್ಸು. ಕೆಲಸಗಳ ಬಗ್ಗೆ ಹೆಚ್ಚಿನ ಗಮನ ತೀರ ಅಗತ್ಯ. ಶುಭಸಂಖ್ಯೆ: 3

ಮೀನ: ಕೋರ್ಟು ಕಚೇರಿ ಕೆಲಸಗಳು ಸ್ಥಗಿತ. ಹಿಡಿದ ಕಾರ್ಯದಲ್ಲಿ ಧೈರ್ಯದಿಂದ ಯಶಸ್ಸು. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net