

ಮೇಷ: ಬಾಡಿಗೆ ವಾಹನಗಳ ಮಾಲೀಕರಿಗೆ ನಷ್ಟ. ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಶೇಷ ದಿನ. ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 8
ವೃಷಭ: ಚಿನ್ನ-ಬೆಳ್ಳಿ ಖರೀದಿಯಲ್ಲಿ ಲಾಭ. ಷೇರು ವ್ಯವಹಾರದಲ್ಲಿ ನಷ್ಟ. ಕಟ್ಟಡ ಮಾಲೀಕರಿಗೆ ಕಿರಿಕಿರಿ. ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ. ಶುಭಸಂಖ್ಯೆ: 1
ಮಿಥುನ: ಸಂಗೀತ , ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಲಾಭ. ವಿವಾಹ ಪ್ರಯತ್ನ ಮತ್ತೆ ವಿಫಲ. ಶುಭಸಂಖ್ಯೆ: 4
ಕಟಕ: ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ವಾಮಾಚಾರ ಪ್ರಯೋಗದ ಭೀತಿ ಕಾಡಲಿದೆ. ಶಿಕ್ಷಣಕ್ಕೆ ವಿದೇಶದಲ್ಲಿ ಅವಕಾಶ. ಶುಭಸಂಖ್ಯೆ: 3
ಸಿಂಹ: ನೂತನ ಗೃಹ ನಿರ್ವಣಕ್ಕೆ ಚಾಲನೆ. ಸಿದ್ಧ ಉಡುಪುಗಳ ಅಂಗಡಿ ಮಾಲೀಕರಿಗೆ ಮೋಸ. ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 2
ಕನ್ಯಾ: ಹೂವು, ಹಣ್ಣು ಮತ್ತು ಹಾಲಿನ ವ್ಯಾಪಾರದಲ್ಲಿ ನಷ್ಟ. ಅನಿರೀಕ್ಷಿತ ದೂರ ಪ್ರಯಾಣ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ತುಲಾ: ಶೈಕ್ಷಣಿಕ ಕ್ಷೇತ್ರದ ಉದ್ಯೋಗಿಗಳಿಗೆ ಶುಭದಿನ. ವಿಚ್ಛೇದಿತರಿಗೆ ಪ್ರೀತಿ ಪ್ರೇಮದ ಸಮಸ್ಯೆ. ಸಾಲ ತೀರಿಸುವುದಕ್ಕೆ ದಾರಿ ಕಾಣಲಿದೆ. ಶುಭಸಂಖ್ಯೆ: 7
ವೃಶ್ಚಿಕ: ಕಟ್ಟಡ ಸಾಮಗ್ರಿ ವ್ಯಾಪಾರದಲ್ಲಿ ನಷ್ಟ. ಅಲಂಕಾರಿಕ ವಸ್ತುಗಳ ಖರೀದಿ. ಸೌಂದರ್ಯ ವರ್ಧಕಗಳ ಆನ್ಲೈನ್ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 5
ಧನಸ್ಸು: ವಾಣಿಜ್ಯ ಸಂಕೀರ್ಣ ಅರ್ಧಕ್ಕೆ ಸ್ಥಗಿತ. ಕೊಟ್ಟ ಸಾಲ ತಿರುಗಿ ಬರದು. ಆಸ್ತಿ ವಿಚಾರದಲ್ಲಿ ಎಚ್ಚರ. ತಮ್ಮನ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1
ಮಕರ: ಅಡಿಕೆ ಮತ್ತು ತೆಂಗು ವ್ಯಾಪಾರದಲ್ಲಿ ಲಾಭ. ಐಷಾರಾಮಿ ವಸ್ತುಗಳ ಖರೀದಿಗೆ ದುಂದು ವೆಚ್ಚ. ಸ್ತ್ರೀ ಉದ್ಯೋಗಿಗಳ ಸಹಾಯ. ಶುಭಸಂಖ್ಯೆ: 3
ಕುಂಭ: ಕುಲಗುರುಗಳ ಆಶೀರ್ವಾದ. ಕೂಡಿಟ್ಟ ಹಣ ವ್ಯಯವಾಗಲಿದೆ. ಆಟೋಟ ಸ್ಪರ್ಧೆಯಲ್ಲಿ ವಿಫಲ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 9
ಮೀನ: ನಟ ನಟಿಯರಿಗೆ ವಿಶೇಷ ದಿನ. ಸಾಹಿತಿಗಳಿಗೆ ಪುರಸ್ಕಾರ ಲಭಿಸಲಿದೆ. ಪಾತ್ರೆ ಅಂಗಡಿ ಮಾಲೀಕರಿಗೆ ಕೆಲಸಗಾರರಿಂದ ತೊಂದರೆ. ಶುಭಸಂಖ್ಯೆ: 4