

ಮೇಷ: ಸಂದುನೋವು, ಬೆನ್ನುನೋವಿನಿಂದ ಬಳಲುವ ಸಾಧ್ಯತೆ. ಹಿರಿಯರ ಮಾತಿಗೆ ಮನ್ನಣೆ ನೀಡಿ ಅವಘಡದಿಂದ ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 3
ವೃಷಭ: ಮನೆಯಲ್ಲಿ ಸಂತೋಷಕರ ವಾತಾವರಣ. ಶುಭ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಮಕ್ಕಳ ವಿಷಯದಲ್ಲಿ ಗಮನವಿರಲಿ. ಶುಭಸಂಖ್ಯೆ: 1
ಮಿಥುನ: ಕೋರ್ಟ್, ಕಚೇರಿ ವ್ಯವಹಾರದಲ್ಲಿ ಯಶ. ಸ್ಥಿರಾಸ್ತಿ ಪ್ರಾಪ್ತಿಯ ಯೋಗ. ಸಾಂಸಾರಿಕ ಸುಖ ಅನುಭವಿಸುವಿರಿ. ದೂರ ಪ್ರಯಾಣ. ಶುಭಸಂಖ್ಯೆ: 9
ಕಟಕ: ಭೂ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ. ಅತಿಯಾದ ಕಾರ್ಯ ಒತ್ತಡದಿಂದಾಗಿ ಗೊಂದಲ ಮಯ ಪರಿಸ್ಥಿತಿ ನಿರ್ವಣ. ಶುಭಸಂಖ್ಯೆ: 8
ಸಿಂಹ: ಸ್ಥಿರಾಸ್ತಿ ಪಾಪ್ತಿಯ ಸಾಧ್ಯತೆ. ಭೂ ಖರೀದಿಗೆ ಯೋಗ್ಯ ದಿನ. ವಿದೇಶ ಪ್ರಯಾಣದ ಕನಸು ಕಮರೀತು. ಸಂತಸದ ವಾತಾವರಣ. ಶುಭಸಂಖ್ಯೆ: 4
ಕನ್ಯಾ: ಭೂ ವ್ಯವಹಾರದಲ್ಲಿ ಲಾಭ. ಉನ್ನತ ಹುದ್ದೆ ಪ್ರಾಪ್ತವಾಗುವ ಅವಕಾಶ. ನೀಡಿದ ಸಾಲಗಳ ಮರುಪಾವತಿ. ವಿದ್ಯಾರ್ಥಿಗಳ ಯಶ. ಶುಭಸಂಖ್ಯೆ: 3
ತುಲಾ: ಹಿಂದಿನ ತಾಪತ್ರಯಗಳೆಲ್ಲ ನಿವಾರಣೆಯಾಗಿ ಮನಸಿಗೆ ನಿರಾಳ. ದಿನಸಿ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ನಷ್ಟ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 9
ವೃಶ್ವಿಕ: ಪಿತ್ರಾರ್ಜಿತ ಆಸ್ತಿಯು ಸಿಗಲಿದೆ. ಹಿರಿಯರ ಆಶೀರ್ವಾದದಿಂದಾಗಿ ಆದಾಯದ ಮೂಲ ಗೋಚರ ವಾಗಲಿವೆ. ಸರ್ಕಾರಿ ಸ್ಥಾನಮಾನ. ಶುಭಸಂಖ್ಯೆ: 2
ಧನಸ್ಸು: ದಿನದ ಮಟ್ಟಿಗೆ ಸ್ವಲ್ಪಮಟ್ಟಿನ ಅಡೆತಡೆ ಎದುರಾಗುವ ಸಾಧ್ಯತೆಯಿದ್ದು ಜಾಗರೂಕರಾಗಿರಿ. ಗಣಪತಿಯನ್ನು ಶ್ರದ್ಧೆಯಿಂದ ಆರಾಧಿಸಿ. ಶುಭಸಂಖ್ಯೆ: 6
ಮಕರ: ಕಾರ್ಯಗಳು ಸುಗಮವಾಗಿ ಕೈಗೂಡಲಿವೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ದಾರಿ ಸುಗಮ. ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ. ಶುಭಸಂಖ್ಯೆ: 1
ಕುಂಭ: ಕಳ್ಳಕಾಕರ ಬಗ್ಗೆ ಗಮನ ಅಗತ್ಯ. ಬೆಲೆ ಬಾಳುವ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳಿ. ಮನಸ್ತಾಪ ಶಮನವಾಗಿ ಮಿತ್ರತ್ವ ಸಾಧ್ಯತೆ. ಶುಭಸಂಖ್ಯೆ: 8
ಮೀನ: ಸ್ವಯಂ ಉದ್ಯೋಗಿಗಳಿಗೆ ಆದಾಯದಲ್ಲಿ ಸುಧಾರಣೆ. ಮೋಸದ ಸಾಧ್ಯತೆ, ಎಚ್ಚರವಿರಲಿ. ಸ್ನೇಹಿತ ವರ್ಗದಿಂದ ಸಂತಸದ ಸುದ್ದಿ. ಶುಭಸಂಖ್ಯೆ: 7