

ಮೇಷ: ಎಲ್ಲರ ಮನ ಗೆಲ್ಲುವಿರಿ. ಹೊಗಳಿಕೆಗೆ ಕೊರಗುವಿರಿ. ಪರಿಶ್ರಮಕ್ಕೆ ತಕ್ಕ ಫಲ. ದೇವತಾ ಕಾರ್ಯಗಳಲ್ಲಿ ಭಾಗಿ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 5
ವೃಷಭ: ವ್ಯಾಪಾರದಲ್ಲಿ ಲಾಭ. ಅಮೂಲ್ಯ ವಸ್ತುಗಳ ಖರೀದಿ. ಅನ್ಯ ಜನರಲ್ಲಿ ಕಲಹ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಧಿಕ ತಿರುಗಾಟ. ಶುಭಸಂಖ್ಯೆ: 9
ಮಿಥುನ: ಕುಟುಂಬದಲ್ಲಿ ನೆಮ್ಮದಿ. ಕೆಲಸಗಳಲ್ಲಿ ಅಡೆತಡೆ. ತೀರ್ಥಕ್ಷೇತ್ರ ದರ್ಶನ. ರಾಜಕೀಯದಲ್ಲಿ ಮನ್ನಣೆ. ಬುದ್ಧಿಶಕ್ತಿ. ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 1
ಕಟಕ: ನಂಬಿಕಸ್ಥರಿಂದ ಮೋಸ. ವಿಪರೀತ ಖರ್ಚು. ಪ್ರೇಮದಲ್ಲಿ ಯಶಸ್ಸು. ಹಿತಶತ್ರುಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 4
ಸಿಂಹ: ದಾಂಪತ್ಯದಲ್ಲಿ ವೈಮನಸ್ಸು. ತಿರುಗಾಟ. ಕೆಲಸಗಳಲ್ಲಿ ವಿಳಂಬ. ಅಧಿಕಾರಿಗಳಿಂದ ತೊಂದರೆ. ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ: 7
ಕನ್ಯಾ: ಕೆಲಸಗಳಲ್ಲಿ ಜಯ. ದಾನ ಧರ್ಮದಲ್ಲಿ ಆಸಕ್ತಿ. ದುಷ್ಟರ ಸಹವಾಸದಿಂದ ತೊಂದರೆ. ಅಪಘಾತ ಸಾಧ್ಯತೆ. ಸಲ್ಲದ ಅಪವಾದ. ಶುಭಸಂಖ್ಯೆ: 1
ತುಲಾ: ಮಾತಿನಲ್ಲಿ ಹಿಡಿತ ಅಗತ್ಯ. ಗುಪ್ತ ರೋಗಗಳು ಬಾಧಿಸಬಹುದು. ಕಾರ್ಯಗಳಲ್ಲಿ ವಿಳಂಬವಾಗುವುದು. ಕುಟುಂಬದಲ್ಲಿ ಆತಂಕ. ಶುಭಸಂಖ್ಯೆ: 3
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ. ಗೌರವಕ್ಕೆ ಧಕ್ಕೆ. ಸಲ್ಲದ ಅಪವಾದ ಬಂದೀತು. ಮಕ್ಕಳ ಬಗ್ಗೆ ಚಿಂತೆ. ಮನಸ್ಸಿನಲ್ಲಿ ನಾನಾ ಆಲೋಚನೆ. ಶುಭಸಂಖ್ಯೆ: 8
ಧನುಸ್ಸು: ಆಸ್ತಿ ವಿಚಾರಗಳಲ್ಲಿ ತಗಾದೆ. ಉದ್ಯೋಗದಲ್ಲಿ ಸಮಸ್ಯೆ. ವ್ಯಾಪಾರದಲ್ಲಿ ನಷ್ಟ. ಮಾಟಮಂತ್ರದ ಭೀತಿ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ:5
ಮಕರ: ಉದ್ಯಮದಲ್ಲಿ ಅನುಕೂಲ. ಆಕಸ್ಮಿಕ ಧನಾಗಮನವಾಗಿ ಸಂತಸ. ನೆರೆಹೊರೆಯವರಿಂದ ಕಿರಿಕಿರಿ. ಸ್ವಯಂಕೃತಗಳಿಂದ ನಷ್ಟ. ಶುಭಸಂಖ್ಯೆ: 8
ಕುಂಭ: ಮಹಿಳಾ ಉದ್ಯೋಗಿಗಳಿಗೆ ಶುಭದಿನ. ಕುಟುಂಬದಲ್ಲಿ ಆತಂಕ. ಬಂಧುಗಳಿಂದ ಕುತಂತ್ರ. ಅನಿರೀಕ್ಷಿತ ಸಮಸ್ಯೆಗೆ ಸಿಲುಕುವಿರಿ. ಶುಭಸಂಖ್ಯೆ: 3
ಮೀನ: ಮಕ್ಕಳು ದೂರವಾದಾರು. ಪ್ರಯಾಣದಲ್ಲಿ ನಷ್ಟ. ವಿದೇಶ ಪ್ರಯಾಣ. ಸ್ಥಾನಮಾನದ ಕನಸು. ಮನಸ್ಸಿನಲ್ಲಿ ನಾನಾ ಆಲೋಚನೆ. ಶುಭಸಂಖ್ಯೆ: 9