ಈ ರಾಶಿಯವರಿಗಿಂದು ಹಿರಿಯರಿಂದ ಧನಾಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗ ಸ್ಥಳದಲ್ಲಿ ನಿಧಾನ ಗತಿಯಲ್ಲಿ ಪ್ರಗತಿ. ಆಲಸ್ಯ-ಜಿಗುಪ್ಸೆ. ವಯೋವೃದ್ಧರಿಗೆ ನಿಂದನೆ. ವಾಹನದಿಂದ ಪೆಟ್ಟು ಆಗಬಹುದು. ಶುಭಸಂಖ್ಯೆ: 7

ವೃಷಭ: ಬಂಧುಗಳಿಂದ ಸಹಾಯ. ಕುಟುಂಬದಲ್ಲಿ ಆತಂಕ. ಕಾರ್ಯದಲ್ಲಿ ವಿಘ್ನ. ಕೆಲಸ ಕಾರ್ಯಗಳಲ್ಲಿ ಯಶ. ಸಂಗಾತಿಯಿಂದ ಬೇಸರ. ಶುಭಸಂಖ್ಯೆ: 4

ಮಿಥುನ: ದಾಂಪತ್ಯದಲ್ಲಿ ಸಂತಸವಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ತಂದೆಯಿಂದ ಅನುಕೂಲ. ಹಿರಿಯರಿಂದ ಧನಾಗಮನ. ಶುಭಸಂಖ್ಯೆ: 7

ಕಟಕ: ಮಕ್ಕಳಿಂದ ಅನುಕೂಲ. ದುಶ್ಚಟದಿಂದ ಸಮಸ್ಯೆ. ಸ್ನೇಹಿತರಿಂದ ನೆರವು. ಕಾರ್ವಿುಕರ ಕೊರತೆ ನಿವಾರಣೆ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ:1

ಸಿಂಹ: ಹೃದಯ ಸಂಬಂಧಿ ರೋಗ ನಿವಾರಣೆ. ದೀರ್ಘಕಾಲದ ಸಾಲ ಬಾಧೆ. ಬೇಸರ. ನಿದ್ರಾಭಂಗ ವಾದೀತು. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 6

ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ನಿಧಾನ. ಮಕ್ಕಳಿಂದ ಅಡೆತಡೆ. ದುಷ್ಟ ಸ್ನೇಹಿತರ ಸಹವಾಸದಿಂದ ತೊಂದರೆ. ನೆರೆಹೊರೆಯವರಿಂದ ಲಾಭ. ಶುಭಸಂಖ್ಯೆ: 3

ತುಲಾ: ಉದ್ಯೋಗ ಬದಲಾವಣೆಗೆ ಮನಸ್ಸು. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಮನೆಯಲ್ಲಿ ಆತಂಕ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2

ವೃಶ್ಚಿಕ: ಆರ್ಥಿಕ ಸಂಕಷ್ಟಗಳು. ಸ್ವಂತ ಉದ್ಯಮಕ್ಕೆ ಮನಸ್ಸು. ವ್ಯಾಪಾರ-ವ್ಯವಹಾರ ಪ್ರಾರಂಭಕ್ಕೆ ಅನುಕೂಲ. ಸ್ಥಿರಾಸ್ತಿಯಿಂದ ತೊಂದರೆ. ಶುಭಸಂಖ್ಯೆ: 3

ಧನುಸ್ಸು: ಗೌರವಕ್ಕೆ ಪಾತ್ರರಾಗುವಿರಿ. ಕಾರ್ಯಗಳಲ್ಲಿ ವಿಘ್ನ. ಬಂಧುಗಳೇ ಶತ್ರುವಾಗುವರು. ಸ್ಥಳ ಬದಲಾವಣೆ. ತಪ್ಪು ನಿರ್ಧಾರ ಕೈಗೊಳ್ಳುವಿರಿ. ಶುಭಸಂಖ್ಯೆ: 5

ಮಕರ: ಸ್ವಂತ ವ್ಯವಹಾರದಲ್ಲಿ ಸಮಾಧಾನ. ಪಾಲುದಾರಿಕೆಯಲ್ಲಿ ಲಾಭವಾಗುವುದು. ಮಾಟ ಮಂತ್ರದ ಭೀತಿ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ:3

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ. ರೋಗಬಾಧೆ. ವ್ಯಾಪಾರದಲ್ಲಿ ಲಾಭ. ಮಿತ್ರರಿಂದ ಅನುಕೂಲ. ಒಪ್ಪಂದಗಳಲ್ಲಿ ತಪ್ಪು ನಿರ್ಧಾರ. ಶುಭಸಂಖ್ಯೆ: 2

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಸಂಪತ್ತಿನ ಮೇಲೆ ಆಸೆ. ಅಪರಿಚಿತರಿಂದ ಸಹಾಯ. ಪ್ರಯಾಣದಲ್ಲಿ ಎಚ್ಚರಿಕೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net