

ಮೇಷ: ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸ ಗಳಿಸುವಿರಿ. ಸಂಗಾತಿಯೊಡನೆ ಕಲಹ ಬೇಡ. ವೃತ್ತಿ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ. ಶುಭಸಂಖ್ಯೆ: 5
ವೃಷಭ: ಸ್ಥಿರಾಸ್ತಿ ಖರೀದಿ ಬೇಡ. ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ, ಅಧಿಕಾರ ಪ್ರಾಪ್ತಿಯಲ್ಲಿ ಶತ್ರು ಕಾಟ. ಉದ್ಯೋಗದಲ್ಲಿ ಎಚ್ಚರ. ಶುಭಸಂಖ್ಯೆ: 9
ಮಿಥುನ: ಸ್ನೇಹಿತರಿಂದ ನೆರವು.ಕೃಷಿಕರಿಗೆ ಸಾಧಾರಣ ಫಲ. ಪುಣ್ಯಕ್ಷೇತ್ರ ದರ್ಶನ. ಜೇನು ಕೃಷಿಯಲ್ಲಿ ಲಾಭ. ವಿರೋಧಿಗಳಿಂದ ದೂರವಿರಿ.ಶುಭಸಂಖ್ಯೆ: 1
ಕಟಕ: ಮಹಿಳೆಯರಿಗೆ ಆಭರಣ ಪ್ರಾಪ್ತಿ. ಇಚ್ಛಿತ ಕಾರ್ಯಗಳಲ್ಲಿ ಭಾಗಿ. ವಿಶೇಷ ವಿದ್ಯೆಯಲ್ಲಿ ಅಭಿವೃದ್ಧಿ. ಮಿತ್ರರಲ್ಲಿ ದ್ವೇಷ ಸಾಧಿಸಬೇಡಿ. ಶುಭಸಂಖ್ಯೆ: 1
ಸಿಂಹ: ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿ ಕಲಹ. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ ತೀರ ಅಗತ್ಯ. ದೂರ ಪ್ರಯಾಣ. ಅನಾರೋಗ್ಯ. ಶುಭಸಂಖ್ಯೆ: 3
ಕನ್ಯಾ: ವಾಸ ಗೃಹದಲ್ಲಿ ತೊಂದರೆ. ಚಂಚಲ ಮನಸ್ಸು ನಿಯಂತ್ರಿಸಿ. ಅಶಾಂತಿಯ ಜೀವನದಿಂದ ಮುಕ್ತಿ. ಸಾಧಾರಣ ಫಲ. ಶತ್ರು ಬಾಧೆೆ. ಶುಭಸಂಖ್ಯೆ: 3
ತುಲಾ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ಮನೆಯಲ್ಲಿ ಒಡವೆ ಕಳ್ಳತನವಾಗಬಹುದು. ಪ್ರಿಯಜನರ ಭೇಟಿ. ಸತ್ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 7
ವೃಶ್ಚಿಕ: ಅಡಕೆ ವ್ಯಾಪಾರದಲ್ಲಿ ನಷ್ಟ. ಕುಟುಂಬದಲ್ಲಿ ಹಿತಶತ್ರುಗಳಿಂದ ತೊಂದರೆ. ಮಿತ್ರರಲ್ಲಿ ಮನಸ್ತಾಪ. ಚಿಂತೆಗೆ ಒಳಗಾಗುವಿರಿ. ಶುಭಸಂಖ್ಯೆ: 2
ಧನುಸ್ಸು: ಬಂಧುಗಳಿಂದ ಕಿರಿಕಿರಿ. ಕಲಾವಿದರು, ನಟರಿಗೆ ವಿಶೇಷ ಧನ ಲಾಭ. ಕಾರ್ಯಗಳಲ್ಲಿ ಜಯ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 9
ಮಕರ: ದಾನ-ಧರ್ಮದಲ್ಲಿ ಆಸಕ್ತಿ ತಾಳುವಿರಿ.ಮನಃಶಾಂತಿ.ಸ್ವಗ್ರಾಮಕ್ಕೆ ಭೇಟಿ ನೀಡುವಿರಿ.ಉದಾತ್ತ ಚಿಂತನೆ. ಶತ್ರು ನಾಶ. ಭಾಗ್ಯ ವೃದ್ಧಿ. ಶುಭಸಂಖ್ಯೆ: 6
ಕುಂಭ: ಸಾಲ ಮಾಡುವ ಸಾಧ್ಯತೆ. ಮಗಳ ಮದುವೆಯ ಚಿಂತೆ. ಆರ್ಥಿಕ ಚೇತರಿಕೆ. ಆರೋಗ್ಯ ಭಾಗ್ಯ. ಕೋರ್ಟ್ ಕೆಲಸಗಳಲ್ಲಿ ಮುನ್ನಡೆ. ಶುಭಸಂಖ್ಯೆ: 7
ಮೀನ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಅಧಿಕ ಖರ್ಚು. ಶುಭಸಂಖ್ಯೆ:3