ಈ ರಾಶಿಯವರಿಗಿಂದು ಸ್ಥಿರಾಸ್ತಿ ಸಂಪಾದನೆ, ಧನಾಗಮನ: ನಿತ್ಯ ಭವಿಷ್ಯ

Nithya Bhavishya
Published on

ಮೇಷ: ಸ್ನೇಹಿತನ ಭೇಟಿ. ಮನಸ್ಸಿನಲ್ಲಿ ಭಯ ಭೀತಿ. ಸಾಮಾನ್ಯ ಸೌಖ್ಯ. ಅನ್ಯರಿಗೆ ಉಪಕಾರ ಮಾಡುವಿರಿ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 5

ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ. ಶೀತ ಸಂಬಂಧಿ ರೋಗಗಳು. ಕ್ರಯವಿಕ್ರಯಗಳಲ್ಲಿ ಮೋಸ. ಪರಸ್ಥಳ ವಾಸ. ಅಲ್ಪ ಲಾಭ. ಶುಭಸಂಖ್ಯೆ: 1

ಮಿಥುನ: ವ್ಯಾಸಂಗದಲ್ಲಿ ಮುನ್ನಡೆ. ಹಣದ ಅಡಚಣೆ. ಮಕ್ಕಳಿಗೆ ಅನಾರೋಗ್ಯ. ಕೃಷಿಯಲ್ಲಿ ಲಾಭ. ಹಿರಿಯರಲ್ಲಿ ಭಕ್ತಿ. ಆಪ್ತರ ಹಿತನುಡಿ. ಶುಭಸಂಖ್ಯೆ: 2

ಕಟಕ: ಸ್ಥಿರಾಸ್ತಿ ಸಂಪಾದನೆ. ಬಂಧುಮಿತ್ರರ ಭೇಟಿ. ಧನಾಗಮನ. ಆರೋಗ್ಯದಲ್ಲಿ ಏರುಪೇರು. ದುಷ್ಟರಿಂದ ದೂರವಿರಿ. ಭೂಲಾಭ. ಶುಭಸಂಖ್ಯೆ: 9

ಸಿಂಹ: ಕಾರ್ಯಸಾಧನೆಗಾಗಿ ತಿರುಗಾಟ. ಮನೆಯಲ್ಲಿ ಶಾಂತಿಯ ವಾತಾವರಣ. ವ್ಯರ್ಥ ಧನಹಾನಿ. ಚಂಚಲ ಮನಸ್ಸು. ಪರಸ್ಥಳ ವಾಸ. ಶುಭಸಂಖ್ಯೆ: 3

ಕನ್ಯಾ: ಕೆಲಸ ಕಾರ್ಯಗಳಲ್ಲಿ ಮಂದಗತಿ. ಶ್ರಮಕ್ಕೆ ತಕ್ಕ ಫಲ. ವಿಪರೀತ ವ್ಯಸನ ಬೇಡ. ಮಿತ್ರರಿಂದ ದ್ರೋಹ, ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 4

ತುಲಾ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಕುಟುಂಬದಲ್ಲಿ ಕಲಹ ಸಾಧ್ಯತೆ. ತೀರ್ಥಕ್ಷೇತ್ರ ದರ್ಶನ. ಹೊಸ ವ್ಯವಹಾರದಿಂದ ಲಾಭ. ಶುಭಸಂಖ್ಯೆ:3

ವೃಶ್ಚಿಕ: ವಾಹನ ರಿಪೇರಿ. ಚಂಚಲ ಮನಸ್ಸು. ಸಾಲಬಾಧೆ. ನಾನಾ ರೀತಿಯ ತೊಂದರೆಗಳು. ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ. ಶುಭಸಂಖ್ಯೆ: 6

ಧನುಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ. ಮಹಿಳೆಯರಿಗೆ ಶುಭ. ಧಾರ್ವಿುಕ ಕಾರ್ಯಗಳತ್ತ ಒಲವು. ವಾಹನ ಕೊಳ್ಳುವಿಕೆ. ಅಧಿಕ ಖರ್ಚು. ಶುಭಸಂಖ್ಯೆ: 5

ಮಕರ: ಸಾರ್ವಜನಿಕ ಮನ್ನಣೆ. ಆಸ್ತಿಯ ವಿಷಯದಲ್ಲಿ ಕಲಹ. ದಾಂಪತ್ಯ ಸಾಮರಸ್ಯ. ಕೆಲಸ ಕಾರ್ಯಗಳಲ್ಲಿ ಜಯ. ಋಣ ವಿಮೋಚನೆ. ಶುಭಸಂಖ್ಯೆ:7

ಕುಂಭ: ನ್ಯಾಯಾಲಯದ ತೀರ್ಪಿಗಾಗಿ ಅಧಿಕ ತಿರುಗಾಟ. ರಿಯಲ್ ಎಸ್ಟೇಟ್​ನವರಿಗೆ ನಷ್ಟ. ಆರೋಗ್ಯ ಭಾಗ್ಯ. ಅಲ್ಪಪ್ರಮಾಣದ ಲಾಭ. ಶುಭಸಂಖ್ಯೆ: 3

ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ. ಮಾತಿನ ಮೇಲೆ ಹಿಡಿತವಿರಲಿ. ನೌಕರಿಯಲ್ಲಿ ತೊಂದರೆ. ನಟರಿಗೆ ವಿಶೇಷ ದಿನ. ಕಾರ್ಯದಲ್ಲಿ ಜಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net