

ಮೇಷ: ಮನಸ್ಸಿನಲ್ಲಿ ಭೀತಿ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಅನ್ಯರಿಗೆ ಉಪಕಾರ ಮಾಡುವಿರಿ. ಅತಿಯಾದ ನೋವು. ಅನಾರೋಗ್ಯ ನಿವಾರಣೆ. ಶುಭಸಂಖ್ಯೆ: 5
ವೃಷಭ: ವ್ಯಾಪಾರದಲ್ಲಿ ಲಾಭ. ಶೀತ ಸಂಬಂಧ ರೋಗಗಳು. ಕ್ರಯವಿಕ್ರಯಗಳಲ್ಲಿ ಮೋಸ. ಪರಸ್ಥಳ ವಾಸ. ಅಲ್ಪ ಲಾಭ ಅಧಿಕ ಖರ್ಚು. ಶುಭಸಂಖ್ಯೆ:3
ಮಿಥುನ: ವ್ಯಾಸಂಗದಲ್ಲಿ ಮುನ್ನಡೆ. ದಾಯಾದಿ ಕಲಹ. ಹಣದ ಅಡಚಣೆ. ಮಕ್ಕಳಿಗೆ ಯಶಸ್ಸು. ಕೃಷಿಯಲ್ಲಿ ಲಾಭ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 9
ಕಟಕ: ಸ್ಥಿರಾಸ್ತಿ ಸಂಪಾದನೆ. ಬಂಧುಮಿತ್ರರ ಭೇಟಿ. ಧನಾಗಮನ. ಆರೋಗ್ಯದಲ್ಲಿ ಏರುಪೇರು. ಯತ್ನ ಕಾರ್ಯ ಅನುಕೂಲ. ಭೂಲಾಭ. ಶುಭಸಂಖ್ಯೆ:4
ಸಿಂಹ: ಕಾರ್ಯಸಾಧನೆಗಾಗಿ ತಿರುಗಾಟ. ಮನೆಯಲ್ಲಿ ಶಾಂತಿಯ ವಾತಾವರಣ. ವ್ಯರ್ಥ ಧನಹಾನಿ. ಚಂಚಲ ಮನಸ್ಸು. ಪರಸ್ಥಳ ವಾಸ. ಶುಭಸಂಖ್ಯೆ:8
ಕನ್ಯಾ: ಕೆಲಸ ಕಾರ್ಯಗಳಲ್ಲಿ ಮಂದಗತಿ. ಶ್ರಮಕ್ಕೆ ತಕ್ಕ ಫಲ. ಮಾನಸಿಕ ಒತ್ತಡ. ಆಕಸ್ಮಿಕ ನಷ್ಟ. ವಿಪರೀತ ವ್ಯಸನ. ಮಿತ್ರರಿಂದ ದ್ರೋಹ. ಶುಭಸಂಖ್ಯೆ: 5
ತುಲಾ: ಜಾಣ್ಮೆಯಿಂದ ಕೆಲಸ ಮಾಡುವಿರಿ. ಕುಟುಂಬ ಕಲಹ. ತೀರ್ಥಕ್ಷೇತ್ರ ದರ್ಶನ. ಹೊಸ ವ್ಯವಹಾರದಿಂದ ಲಾಭ. ತಾಳ್ಮೆಯಿರಲಿ. ಶುಭಸಂಖ್ಯೆ:9
ವೃಶ್ಚಿಕ: ವಾಹನ ರಿಪೇರಿ. ಚಂಚಲ ಮನಸ್ಸು. ನಾನಾ ರೀತಿಯ ತೊಂದರೆಗಳು. ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ. ಧನವ್ಯಯ. ಶುಭಸಂಖ್ಯೆ:1
ಧನುಸ್ಸು: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಹಿಳೆಯರಿಗೆ ಶುಭ. ಧಾರ್ವಿುಕ ಕಾರ್ಯಗಳಿಗೆ ಒಲವು. ಅಧಿಕ ತಿರುಗಾಟ. ವಾಹನ ಖರೀದಿ. ಶುಭಸಂಖ್ಯೆ:4
ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಆಸ್ತಿಯ ಕಲಹ. ದಾಂಪತ್ಯ ಸಾಮರಸ್ಯ. ಮಾನಸಿಕ ಕಿರಿಕಿರಿ. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9
ಕುಂಭ: ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ. ರಿಯಲ್ ಎಸ್ಟೇಟ್ನವರಿಗೆ ಲಾಭ. ಆರೋಗ್ಯ ಭಾಗ್ಯ ಪ್ರಾಪ್ತಿ. ಬಂಧುಗಳಿಂದ ಸಹಾಯ. ಶುಭಸಂಖ್ಯೆ: 3
ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ. ಮಾತಿನ ಮೇಲೆ ಹಿಡಿತವಿರಲಿ. ಜನರಲ್ಲಿ ನಿಷ್ಠುರ. ನೌಕರಿಯಲ್ಲಿ ತೊಂದರೆ. ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:1