

ಮೇಷ: ಪಿತ್ರಾರ್ಜಿತ ಆಸ್ತಿಗಾಗಿ ಸಾಲ. ಉದ್ಯೋಗಸ್ಥ ಸ್ತ್ರೀಯರಿಗೆ ಬಡ್ತಿ. ಆಸ್ತಿ ವಿಚಾರದಲ್ಲಿ ತೊಂದರೆ. ಮಕ್ಕಳಿಂದ ಗೌರವ ಪ್ರಾಪ್ತಿಯಾಗಲಿದೆ. ಶುಭಸಂಖ್ಯೆ: 5
ವೃಷಭ: ಆಸ್ತಿ ತಗಾದೆ. ಕೋರ್ಟ್ ಮೊರೆ ಹೋಗುವ ಸಾಧ್ಯತೆ. ಆಲಸ್ಯ. ವಾಹನ ಚಾಲನೆಯಲ್ಲಿ ಎಚ್ಚರ. ನೆರೆಹೊರೆಯವರಿಂದ ಸಹಾಯ. ಶುಭಸಂಖ್ಯೆ: 9
ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ. ಬಂಧುಗಳಿಂದ ಸಹಕಾರ. ಮೇಲಧಿಕಾರಿ ಭೇಟಿ. ಪ್ರತಿಭಟನೆ ಮಾಡುವಿರಿ. ಕೆಲಸಗಳಲ್ಲಿ ಜಯ. ಶುಭಸಂಖ್ಯೆ: 1
ಕಟಕ: ಕಾರ್ಯ ನಿಮಿತ್ತ ಪ್ರಯಾಣ, ಬ್ಯಾಂಕ್ನಿಂದ ಸಾಲ ಪ್ರಾಪ್ತಿ. ಸರ್ಕಾರಿ ಟೆಂಡರ್ಗಳಲ್ಲಿ ಲಾಭ. ರಾಜಕೀಯ ವ್ಯಕ್ತಿಗಳಿಗೆ ಅನುಕೂಲ. ಶುಭಸಂಖ್ಯೆ: 6
ಸಿಂಹ: ದಾಂಪತ್ಯದಲ್ಲಿ ಕಲಹ ಸಾಧ್ಯತೆ. ಸರ್ಕಾರಿ ಉದ್ಯೋಗ ವಿಚಾರದಲ್ಲಿ ಮೋಸ. ಗೌರವ ಕೀರ್ತಿ ಪ್ರಾಪ್ತಿ. ಸ್ವಯಂಕೃತ್ಯಗಳಿಂದ ನಷ್ಟ. ಶುಭಸಂಖ್ಯೆ: 1
ಕನ್ಯಾ: ಮಗಳ ಮದುವೆ ನಿಶ್ಚಯ. ವಿಪರೀತ ಖರ್ಚು. ಅತಿಯಾದ ಆತ್ಮ ವಿಶ್ವಾಸ. ದುರಾಸೆಗಳಿಂದ ನಷ್ಟ. ಮಿತ್ರರು ದಾರಿ ತಪ್ಪಿಸುವರು. ಶುಭಸಂಖ್ಯೆ: 7
ತುಲಾ: ಕುಟುಂಬಸ್ಥರಿಂದ ಗೌರವಕ್ಕೆ ಧಕ್ಕೆಯಾಗಬಹುದು. ವ್ಯಾಪಾರ-ಉದ್ಯೋಗದಲ್ಲಿ ಅಧಿಕ ಲಾಭ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 4
ವೃಶ್ಚಿಕ: ನಾನಾ ಕ್ಷೇತ್ರದವರಿಗೆ ಲಾಭ. ಧನಾಗಮನ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ದುಶ್ಚಟಕ್ಕೆ ದಾಸರಾಗಬೇಡಿ. ಪ್ರಯಾಣದಲ್ಲಿ ಅನುಕೂಲ. ಶುಭಸಂಖ್ಯೆ: 8
ಧನುಸ್ಸು: ತಂದೆಯಿಂದ ಮಗನಿಗೆ ಮಾರ್ಗದರ್ಶನ. ಕೆಲಸಗಳಲ್ಲಿ ಅಡೆತಡೆ. ಅನಿರೀಕ್ಷಿತ ತಿರುವು. ಆತುರದ ನಿರ್ಧಾರದಿಂದ ನಷ್ಟ. ಶುಭಸಂಖ್ಯೆ: 2
ಮಕರ: ಸಂಗಾತಿಯಿಂದ ಅದೃಷ್ಟ. ಕೃಷಿ ಉಪಕರಣಗಳಿಂದ ಲಾಭ. ಸ್ನೇಹಿತರಿಂದ ಉದ್ಯೋಗ. ಕೆಲಸದಲ್ಲಿ ಒತ್ತಡ. ನಿದ್ರಾಭಂಗ. ಶುಭಸಂಖ್ಯೆ: 3
ಕುಂಭ: ಪಾಲುದಾರಿಕೆಯಲ್ಲಿ ಲಾಭ. ರಾಜಕೀಯ ಕ್ಷೇತ್ರದವರಿಗೆ ಉತ್ತಮ ದಿನ. ಗಣ್ಯರೊಂದಿಗೆ ಸ್ನೇಹ. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ: 6
ಮೀನ: ಆಕಸ್ಮಿಕವಾಗಿ ಪ್ರೇಮ ಆರಂಭ. ಭವಿಷ್ಯದ ಭರವಸೆ. ಕಳ್ಳತನ ಸಾಧ್ಯತೆ, ಹುಷಾರಾಗಿರಿ. ದುರಾಸೆಯಿಂದ ಅವಕಾಶ ತಪ್ಪುವುದು. ಶುಭಸಂಖ್ಯೆ: 1