

ಮೇಷ: ಶುಭಕಾರ್ಯಗಳಿಗೆ ಖರ್ಚು. ವ್ಯವಹಾರದಲ್ಲಿ ಹಿನ್ನಡೆ. ಆತುರದಿಂದ ತೊಂದರೆ. ಉದ್ಯೋಗದಲ್ಲಿ ಬಡ್ತಿ. ಸ್ಥಿರಾಸ್ತಿ ಯೋಗ. ಶುಭಸಂಖ್ಯೆ: 5
ವೃಷಭ: ಸಾಲದಿಂದ ಮುಕ್ತಿ. ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರುಗಳು, ಮಾಟ ಮಂತ್ರದ ಕಾಟ. ಉದ್ಯೋಗ ಒತ್ತಡ. ಶುಭ ಕಾರ್ಯ ಪ್ರಗತಿ. ಶುಭಸಂಖ್ಯೆ: 9
ಮಿಥುನ: ಕಾನೂನುಬಾಹಿರ ಚಟುವಟಿಕೆ ಮಾಡಲು ಹೋಗಬೇಡಿ. ದುಷ್ಟ ವ್ಯಕ್ತಿಗಳಿಂದ ಲಾಭವಿದೆ. ಪ್ರೇಮ ಭಾವನೆಗಳಿಗೆ ತೊಂದರೆ. ಶುಭಸಂಖ್ಯೆ: 1
ಕಟಕ: ಉದ್ಯೋಗ ಸ್ಥಳದಲ್ಲಿ ಅವಮಾನ. ದಾಯಾದಿ ಕಲಹ. ಪ್ರಯಾಣದಲ್ಲಿ ಯಶ. ಆತ್ಮಗೌರವಕ್ಕೆ ಧಕ್ಕೆ. ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 8
ಸಿಂಹ: ನಷ್ಟ, ನಿರಾಸೆಯ ಭಯ. ಗುಪ್ತ ಆಸೆಗಳು. ನೆರೆಯವರೊಂದಿಗೆ ಮನಸ್ತಾಪ. ಪ್ರಯಾಣ ವಿಘ್ನ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2
ಕನ್ಯಾ: ಆರ್ಥಿಕ ಅನುಕೂಲ. ಧಾರ್ವಿುಕ ಕಾರ್ಯಗಳು. ವಿದ್ಯಾಭ್ಯಾಸದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ಶತ್ರು ದಮನ. ಶುಭಸಂಖ್ಯೆ: 7
ತುಲಾ: ಸಾಲದ ಚಿಂತೆ. ಪ್ರೀತಿ, ವಿಶ್ವಾಸ, ನಂಬಿಕೆ ದ್ರೋಹ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಸಂಸಾರದಲ್ಲಿ ಬಿರುಕು. ಸ್ವಯಂಕೃತ ಅಪರಾಧ. ಶುಭಸಂಖ್ಯೆ: 6
ವೃಶ್ಚಿಕ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ರಹಸ್ಯ ಕಾರ್ಯದಿಂದ ಆಪತ್ತು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4
ಧನುಸ್ಸು: ಉತ್ತಮ ಚಿಂತನೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗ ಬದಲಾವಣೆಯಿಂದ ಅನುಕೂಲ. ಧೈರ್ಯದಿಂದ ಕಾರ್ಯಜಯ. ಶುಭಸಂಖ್ಯೆ: 2
ಮಕರ: ಸ್ವಯಂಕೃತ ಅಪರಾಧದಿಂದ ಅವಕಾಶ ತಪ್ಪುವುದು. ಆರ್ಥಿಕ ತೊಂದರೆ. ಮಾನಸಿಕ ಸಮತೋಲನ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4
ಕುಂಭ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಧೈರ್ಯದಿಂದ ಕಾರ್ಯಜಯ. ಆರ್ಥಿಕವಾಗಿ ಅಲ್ಪ ಚೇತರಿಕೆ. ಕುಟುಂಬದಿಂದ ಸಹಕಾರ. ಶುಭಸಂಖ್ಯೆ: 9
ಮೀನ: ಯತ್ನ ಕಾರ್ಯದಲ್ಲಿ ವಿಘ್ನ. ಎಲ್ಲಾ ವ್ಯವಹಾರದಲ್ಲಿ ಸೋಲು. ಮಾತಿನಿಂದ ಸಂಬಂಧದಲ್ಲಿ ಬಿರುಕು. ಆರ್ಥಿಕವಾಗಿ ವಂಚನೆ. ಶುಭಸಂಖ್ಯೆ: 5