

ಮೇಷ: ಆಸೆ ಮತ್ತು ಮನಸ್ಸಿನ ಭಾವನೆ ಈಡೇರುವ ಸಮಯ. ಬಂಧುಗಳಿಂದ ನಷ್ಟ. ಪುಣ್ಯಕರ್ಮ ಫಲ ಪ್ರಾಪ್ತಿ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 5
ವೃಷಭ: ಹತ್ತಿರದ ಪ್ರಯಾಣ ಮಾಡುವಿರಿ. ರಾಜಕೀಯ ವ್ಯಕ್ತಿಗಳ ಭೇಟಿ ಮಾಡುವಿರಿ. ಆಸ್ತಿಯಿಂದ ನಿರೀಕ್ಷಿತ ಲಾಭ ದೊರೆಯುವುದು. ಶುಭಸಂಖ್ಯೆ:1
ಮಿಥುನ: ಹಣ ಮತ್ತು ಉದ್ಯೋಗ ನಷ್ಟ. ಕುಟುಂಬದಲ್ಲಿ ವಾಗ್ವಾದ ಉಂಟಾಗಬಹುದು. ಪತ್ರ ವ್ಯವಹಾರಗಳಿಗೆ ಅನುಕೂಲಕರ ದಿನ. ಶುಭಸಂಖ್ಯೆ: 8
ಕಟಕ: ಸ್ವಂತ ಉದ್ಯೋಗದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ:5
ಸಿಂಹ: ನಷ್ಟದ ಪ್ರಮಾಣ ಅಧಿಕವಾಗಲಿದೆ. ಬಡ್ತಿ ಮತ್ತು ಪ್ರಶಂಸೆ ದೊರೆಯುವುದು. ತಂದೆಯಿಂದ ಅನುಕೂಲ ಒದಗಿಬರುವುದು. ಶುಭಸಂಖ್ಯೆ:2
ಕನ್ಯಾ: ಆಸ್ತಿ ನಷ್ಟ ಉಂಟಾಗಬಹುದು. ಉನ್ನತ ಅಧಿಕಾರಿಗಳಿಗೆ ಬಡ್ತಿ ದೊರೆಯಲಿದೆ. ದಾಂಪತ್ಯ ಸಮಸ್ಯೆ ಹೆಚ್ಚಾಗುವ ಅಪಾಯವಿದೆ. ಶುಭಸಂಖ್ಯೆ:6
ತುಲಾ: ಉದ್ಯೋಗ ಲಾಭವಾಗಿ ಮಾನಸಿಕ ನೆಮ್ಮದಿ. ಕೆಲಸ ಕಾರ್ಯಗಳಲ್ಲಿ ಜಯ. ಶತ್ರು ದಮನ. ಋಣ ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 8
ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ. ದೂರ ಪ್ರದೇಶಕ್ಕೆ ತೆರಳುವಿರಿ. ರಾಜಕೀಯದವರ ಸಂಪರ್ಕದಲ್ಲಿ ಇರುವರಿಗೆ ಅನುಕೂಲ. ಶುಭಸಂಖ್ಯೆ:4
ಧನುಸ್ಸು: ಧನಲಾಭ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣ ಕಲುಷಿತ. ಸಮಾಧಾನದಿಂದಿರಿ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ:3
ಮಕರ: ಶುಭಕಾರ್ಯಕ್ಕೆ ವಿಘ್ನ ಎದುರಾಗಬಹುದು. ಸ್ನೇಹಿತರು ದೂರವಾಗುವ ಸಾಧ್ಯತೆ ಇದೆ. ಉನ್ನತ ಅಧಿಕಾರಿಗಳಿಂದ ಅಂತರ. ಶುಭಸಂಖ್ಯೆ: 9
ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯ ಸಮಸ್ಯೆ ಜಾಸ್ತಿಯಾದೀತು. ಮಾತಿನಿಂದ ತೊಂದರೆ. ಶುಭಸಂಖ್ಯೆ: 6
ಮೀನ: ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕಾದ ದಿನ. ಮನೋರೋಗ ಬಾಧಿಸಬಹುದು. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಎಚ್ಚರ. ಶುಭಸಂಖ್ಯೆ: 1