ಈ ರಾಶಿಯವರಿಗಿಂದು ಮಿತ್ರರಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ

Nithya Bhavishya
Published on

ಮೇಷ: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಸಾಲ ಮಾಡುವ ಸಂದರ್ಭ. ತಾಯಿಯೊಂದಿಗೆ ಶತ್ರುತ್ವ ನಿಯಂತ್ರಿಸಿ. ಬುದ್ಧಿಯ ಚಂಚಲತೆ. ಶುಭಸಂಖ್ಯೆ: 9

ವೃಷಭ: ಧನಾಗಮನ. ಭಾವನೆಗೆ ಪೆಟ್ಟು. ಹಿಂದಿನ ತಪ್ಪು ಕಾಡುತ್ತದೆ. ಕುಟುಂಬದೊಂದಿಗೆ ವಾಗ್ವಾದ. ದುರ್ವಾರ್ತೆ. ಪ್ರಯಾಣದಲ್ಲಿ ಕಿರಿಕಿರಿ. ಶುಭಸಂಖ್ಯೆ: 1

ಮಿಥುನ: ಆರ್ಥಿಕ ಬೆಳವಣಿಗೆ. ನೆಮ್ಮದಿ ಭಂಗ. ಆಸ್ತಿ ಕಳೆದು ಕೊಳ್ಳುವ ಭೀತಿ. ಆರೋಗ್ಯ ಸಮಸ್ಯೆ ಕಾಡುವುದು. ಸ್ವಯಂಕೃತ ಅಪರಾಧಗಳು. ಶುಭಸಂಖ್ಯೆ: 5

ಕಟಕ: ಅಧಿಕ ಖರ್ಚು. ಸೋಲು ನಷ್ಟ. ನಿರಾಸೆ. ಗುಪ್ತ ವಿಷಯಗಳಿಂದ ಬೇಸರ. ಬಂಧುಗಳು ದೂರ. ಮಾತಿನಿಂದ ಸಮಸ್ಯೆ. ಅನಾರೋಗ್ಯ. ಶುಭಸಂಖ್ಯೆ: 3

ಸಿಂಹ: ಪ್ರೀತಿಯಿಂದ ಆಘಾತ. ದುಶ್ಚಟದಿಂದ ತೊಂದರೆ. ಧನಾಗಮನ. ದೂರದ ವ್ಯಕ್ತಿಯಿಂದ ಅನುಕೂಲ. ಕುಟುಂಬದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 8

ಕನ್ಯಾ: ಸ್ವಯಂಕೃತಾಪರಾಧದಿಂದ ತೊಂದರೆ. ಮಿತ್ರರಿಂದ ಲಾಭ. ಉದ್ಯೋಗದಲ್ಲಿ ಪ್ರಶಂಸೆ. ದೂರ ಪ್ರದೇಶದಲ್ಲಿ ಅನುಕೂಲ. ಶುಭಸಂಖ್ಯೆ: 6

ತುಲಾ: ಆಸ್ತಿ ಸಮಸ್ಯೆ ಬಗೆಹರಿಯುವುದು. ಅಧಿಕ ಖರ್ಚು. ದೈವನಿಂದನೆ. ಉದ್ಯೋಗ ಕಳೆದುಕೊಳ್ಳುವ ಭೀತಿ. ಪ್ರಯಾಣ ರದ್ದು. ಶುಭಸಂಖ್ಯೆ: 4

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಕೋರ್ಟ್ ಅಲೆದಾಟ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಅನಿರೀಕ್ಷಿತ ಅವಕಾಶ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 6

ಧನುಸ್ಸು: ಸಂಗಾತಿಯ ನಡವಳಿಕೆಯಿಂದ ಬೇಸರ. ಪಾಲುದಾರಿಕೆಯಲ್ಲಿ ನಷ್ಟ. ಉದ್ಯೋಗ ಕಳೆದುಕೊಳ್ಳು ವಿರಿ. ಅನಿರೀಕ್ಷಿತ ನಷ್ಟ, ನಿರಾಸೆ. ಶುಭಸಂಖ್ಯೆ: 7

ಮಕರ: ತೊಂದರೆ, ನಷ್ಟ. ಪ್ರಯಾಣದಲ್ಲಿ ಹಿನ್ನಡೆ. ಸಂಗಾತಿ ಶತ್ರು ಆಗುವರು. ಅನಾರೋಗ್ಯ ಸಮಸ್ಯೆ. ಪೊಲೀಸ್ ಸ್ಟೇಷನ್​ಗೆ ಅಲೆದಾಟ. ಶುಭಸಂಖ್ಯೆ: 5

ಕುಂಭ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಧನಲಾಭ. ದಾಂಪತ್ಯದಲ್ಲಿ ಕಿರಿಕಿರಿ. ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ. ಶುಭಸಂಖ್ಯೆ: 3

ಮೀನ: ಸಂಗಾತಿಯೊಂದಿಗೆ ಬೇಸರ. ಪಾಲುದಾರಿಕೆಯಲ್ಲಿ ಹಿನ್ನಡೆ. ಸ್ಥಿರಾಸ್ತಿ ನಷ್ಟ. ಮಕ್ಕಳಿಂದ ಬಾಧೆ. ವಾಹನ ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net