

ಮೇಷ: ಸಹೋದರಿಯರಿಂದ ಆಭರಣ ಲಾಭ. ಧನ ನಷ್ಟ. ಮನಕ್ಲೇಷ. ಅಮೂಲ್ಯ ವಸ್ತುಗಳ ಕಳವು. ಚೋರ ಭೀತಿಯಿದೆ. ಎಚ್ಚರದಿಂದಿರಿ. ಶುಭಸಂಖ್ಯೆ: 6
ವೃಷಭ: ನಟರಿಗೆ ವಿಶೇಷ ಅವಕಾಶ ಲಭ್ಯ. ಲೇವಾದೇವಿ ವ್ಯವಹಾರದಲ್ಲಿ ಮೋಸ. ದೇವಾಲಯಕ್ಕೆ ಭೇಟಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ಮಿಥುನ: ಧನಲಾಭ. ವಾಹನ ಖರೀದಿ ಯೋಗವೂ ಇದೆ. ಹಿರಿಯರ ಉಪದೇಶವನ್ನು ನಿರ್ಲಕ್ಷಿಸಬೇಡಿ. ವಿದೇಶ ಪ್ರಯಾಣ ಸಂಭವ. ಶುಭಸಂಖ್ಯೆ: 7
ಕಟಕ: ಗಣಕ ಯಂತ್ರದಿಂದ ಲಾಭವಿದೆ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು. ಅನವಶ್ಯಕವಾಗಿ ಧನ ವ್ಯಯವಾಗುವ ಸಾಧ್ಯತೆ. ಶುಭಸಂಖ್ಯೆ: 9
ಸಿಂಹ: ಮೇಲಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿ. ಶುಭಸಂಖ್ಯೆ:5
ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜೊತೆಯಲ್ಲಿ ಕಲಹ, ಸಮಾಧಾನಚಿತ್ತದಿಂದಿರಿ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 3
ತುಲಾ: ವಿದ್ಯಾರ್ಥಿಗಳ ಕನಸಿನ ಸಾಕಾರ. ಮಾನಸಿಕ ವೇದನೆ ಕಾಡಬಹುದು. ಅಗ್ನಿಭಯವಿದೆ. ಮನೆಯಲ್ಲಿ ಶಾಂತಿಯ ವಾತಾವರಣ. ಶುಭಸಂಖ್ಯೆ: 4
ವೃಶ್ಚಿಕ: ವ್ಯವಸಾಯ ಮಾಡುವವರಿಗೆ ಲಾಭ. ಆರೋಗ್ಯದಲ್ಲಿ ಏರುಪೇರು. ಮಾತಿನ ಚಕಮಕಿ. ಧನ ನಷ್ಟ. ಆರಕ್ಷಕ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ: 3
ಧನುಸ್ಸು: ಹೊಸ ಯೋಜನೆಗಳು ಪ್ರಾರಂಭವಾಗುವವು. ವ್ಯವಸಾಯದಲ್ಲಿ ಲಾಭ ಬರುವುದು. ವ್ಯಾಪಾರದಲ್ಲಿ ವಿದೇಶಿ ಕರೆನ್ಸಿಗಳಿಂದ ಲಾಭ. ಶುಭಸಂಖ್ಯೆ: 9
ಮಕರ: ಬಂಗಾರ ಪ್ರಾಪ್ತಿಯಾಗುವ ಯೋಗ. ಗುರುಹಿರಿಯರ ದರ್ಶನ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭವಿದೆ. ಶುಭಸಂಖ್ಯೆ:1
ಕುಂಭ: ಅನಗತ್ಯ ಅಲೆದಾಟ ಸಾಧ್ಯತೆ. ಅಕಾಲ ಆಹಾರ ಸೇವನೆಯಿಂದ ಅನಾರೋಗ್ಯ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ. ಧನ ನಷ್ಟ. ಶುಭಸಂಖ್ಯೆ: 9
ಮೀನ: ಶರೀರದಲ್ಲಿ ತಳಮಳ. ವೈದ್ಯರ ಭೇಟಿ ಮಾಡುವಿರಿ. ಅತಿಯಾದ ಅಭಿಮಾನ, ಗೌರವ ಪ್ರಾಪ್ತಿ. ಸಹೋದ್ಯೋಗಿಗಳಿಂದ ತೊಂದರೆ. ಶುಭಸಂಖ್ಯೆ:5