ಈ ರಾಶಿಯವರಿಗಿಂದು ಸಂಗಾತಿಯಿಂದ ಅದೃಷ್ಟ, ದೂರ ಪ್ರಯಾಣ ಸಾಧ್ಯತೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಶತ್ರುಗಳ ನಾಶ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಆಕಸ್ಮಿಕ ದುರ್ಘಟನೆ. ಸಾಲ ಬಾಧೆ. ಮಾನಸಿಕ ನೋವು. ಶುಭಸಂಖ್ಯೆ: 7

ವೃಷಭ: ಬಂಧುಗಳಿಂದ ಅವಮಾನ. ಪತ್ರ ವ್ಯವಹಾರಗಳಲ್ಲಿ ಸಂಕಷ್ಟ ಉಂಟಾಗಬಹುದು. ಮಕ್ಕಳಿಂದ ನಷ್ಟವಾದೀತು. ಆರ್ಥಿಕ ಸಮಸ್ಯೆ. ಶುಭಸಂಖ್ಯೆ: 3

ಮಿಥುನ: ರಿಯಲ್ ಎಸ್ಟೇಟ್​ನವರಿಗೆ ನಿರೀಕ್ಷಿತ ಲಾಭ. ಉದ್ಯೋಗದಲ್ಲಿ ಅನುಕೂಲಕರವಾದ ದಿನ. ಸಾಲ ಬಾಧೆ. ಹೆಚ್ಚು ಉಷ್ಣ ಬಾಧೆ. ಶುಭಸಂಖ್ಯೆ: 8

ಕಟಕ: ಮೊಂಡುತನ. ವ್ಯವಹಾರಗಳಲ್ಲಿ ಧೈರ್ಯ ಹೆಚ್ಚಾಗುವುದು. ಹೊಸ ವ್ಯಾಪಾರ ಪ್ರಾರಂಭ. ಮಕ್ಕಳು ಪ್ರಯಾಣ ಮಾಡುವರು. ಶುಭಸಂಖ್ಯೆ: 9

ಸಿಂಹ: ಹೊಸ ವಸ್ತು ಖರೀದಿ. ಅಧಿಕ ಖರ್ಚು. ಹಲ್ಲು ನೋವು. ಪೆಟ್ಟಾಗುವ ಸಾಧ್ಯತೆ. ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ತೊಂದರೆ. ಶುಭಸಂಖ್ಯೆ: 2

ಕನ್ಯಾ: ಉದ್ಯೋಗಕ್ಕಾಗಿ ಪ್ರಯಾಣ. ಬಂಧು-ಮಿತ್ರರೊಂದಿಗೆ ಕಲಹ. ಅನ್ಯರ ಕುತಂತ್ರಕ್ಕೆ ಬಲಿ. ಗೌರವ ಸನ್ಮಾನ ಪರರ ಪಾಲು. ಶುಭಸಂಖ್ಯೆ: 4

ತುಲಾ: ಉದ್ಯೋಗದಲ್ಲಿ ಒತ್ತಡ. ಆಕಸ್ಮಿಕ ಅಭಿವೃದ್ಧಿ. ಕುಟುಂಬ ಸಮೇತ ಪ್ರಯಾಣ. ಅನಗತ್ಯ ಮಾತು ಗಳನ್ನಾಡುವಿರಿ. ಮಕ್ಕಳಿಗೆ ಬೇಸರ. ಶುಭಸಂಖ್ಯೆ: 5

ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ. ಕಾರ್ಯದಲ್ಲಿ ಜಯವಾಗುವುದು. ತಂದೆಯಿಂದ ಲಾಭ. ನರ ದೌರ್ಬಲ್ಯ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 3

ಧನುಸ್ಸು: ವಿವಾಹ ಯೋಗ. ಉದ್ಯೋಗದಲ್ಲಿ ನಷ್ಟ. ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ನಾನಾ ಆಲೋಚನೆಗಳಿಂದ ನಿದ್ರಾಭಂಗ. ಶುಭಸಂಖ್ಯೆ: 7

ಮಕರ: ಸಂಗಾತಿಯಿಂದ ಅದೃಷ್ಟ. ದೂರ ಪ್ರಯಾಣ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ. ಹಣದ ಸಮಸ್ಯೆ. ಸಾಲ ಬಾಧೆ. ಶುಭಸಂಖ್ಯೆ: 5

ಕುಂಭ: ವ್ಯವಹಾರದಲ್ಲಿ ಅಭಿವೃದ್ಧಿ ಆಗಲಿದೆ. ಕೋರ್ಟ್ ಕೇಸ್​ಗಳಲ್ಲಿ ಜಯ ಸಿಗಲಿದೆ. ದಾಯಾದಿಗಳ ಕಲಹ. ಸಮಾಧಾನದಿಂದಿರಿ. ಶುಭಸಂಖ್ಯೆ: 2

ಮೀನ: ಪ್ರೇಮಿಗಳಿಗೆ ವಿವಾಹ ಯೋಗ. ಮಾನಸಿಕ ನೆಮ್ಮದಿ. ಸ್ಥಿರಾಸ್ತಿ ಲಭಿಸುವುದು. ಮಕ್ಕಳಿಂದ ಉತ್ತಮ ಗೌರವ ಪ್ರಾಪ್ತಿಯಾಗಿ ಸಂತಸ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net