ಈ ರಾಶಿಯವರಿಗಿಂದು ಅಧಿಕ ಧನವ್ಯಯ, ಮನಸ್ಸಿನಲ್ಲಿ ಗೊಂದಲ

Nithya Bhavishya
Published on

ಮೇಷ: ಅಧಿಕ ಧನವ್ಯಯ. ಮನಸ್ಸಿನಲ್ಲಿ ಗೊಂದಲ. ನಿಷ್ಠುರ ಮಾತುಗಳು. ಬಂಧು ಮಿತ್ರರ ಸಹಾಯ. ಶ್ರಮಕ್ಕೆ ತಕ್ಕ ಫಲ ಸಿಗುವುದು. ಶುಭಸಂಖ್ಯೆ: 1

ವೃಷಭ: ಸ್ತ್ರೀಯರಿಗೆ ಧನಲಾಭ. ದಿನಸಿ ವ್ಯಾಪಾರಿಗಳಿಗೆ ಲಾಭ. ಮನೆಯಲ್ಲಿ ಶುಭ ಕಾರ್ಯ. ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಶುಭಸಂಖ್ಯೆ: 9

ಮಿಥುನ: ಅನಗತ್ಯ ಅಲೆದಾಟ ಮಾಡಬೇಕಾಗುವುದು. ದಾಂಪತ್ಯದಲ್ಲಿ ಕಲಹ. ನಂಬಿಕೆ ದ್ರೋಹ. ವಾದ-ವಿವಾದಗಳಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 9

ಕಟಕ: ವಾಹನ ಚಾಲಕರಿಗೆ ತೊಂದರೆ. ಮಿತ್ರರಿಂದ ಸಹಾಯ ಲಭ್ಯ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ದುರಭ್ಯಾಸಕ್ಕೆ ಹಣ ವ್ಯಯ. ಶುಭಸಂಖ್ಯೆ: 2

ಸಿಂಹ: ಸಾಲದಿಂದ ಮುಕ್ತಿ ದೊರೆತು ಸಂತಸ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಉದ್ಯೋಗದಲ್ಲಿ ಬಡ್ತಿ. ಸಮಾಜಸೇವಕರಿಗೆ ನಿಂದನೆ. ಶುಭಸಂಖ್ಯೆ: 3

ಕನ್ಯಾ: ಅಲ್ಪ ಕಾರ್ಯಸಿದ್ಧಿ. ದಂಡ ಕಟ್ಟುವಿರಿ. ಅನರ್ಥವಾದೀತು. ಅಧಿಕ ಭಯ ಕಾಡುವುದು. ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು. ಶುಭಸಂಖ್ಯೆ: 7

ತುಲಾ: ಶೀತ ಸಂಬಂಧೀ ರೋಗಗಳು. ಚಂಚಲ ಮನಸ್ಸು. ತೀರ್ಥಯಾತ್ರೆ. ಮನಃಶಾಂತಿ. ವ್ಯಾಪಾರದಲ್ಲಿ ಲಾಭ. ಅನಗತ್ಯ ಧನವ್ಯಯ. ಶುಭಸಂಖ್ಯೆ: 1

ವೃಶ್ಚಿಕ: ದುಷ್ಟರಿಂದ ದೂರವಿರಿ. ಆಪ್ತರಲ್ಲಿ ವೈಮನಸ್ಸು. ಮಕ್ಕಳಿಂದ ಅಪವಾದ, ನಿಂದನೆ. ಅಕಾಲ ಭೋಜನ. ನಾನಾ ರೀತಿಯ ದುಃಖ. ಶುಭಸಂಖ್ಯೆ: 7

ಧನುಸ್ಸು: ಧನವ್ಯಯ. ಮನೆಯಲ್ಲಿ ಶಾಂತಿಯ ವಾತಾವರಣ. ಶತ್ರುಗಳಿಂದ ತೊಂದರೆ. ಮನಕ್ಲೇಷ. ಉದ್ಯೋಗದಲ್ಲಿ ಬಡ್ತಿ. ದೂರ ಪ್ರಯಾಣ. ಶುಭಸಂಖ್ಯೆ: 4

ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗಸ್ಥ ಮಹಿಳೆ ಯರಿಗೆ ಅನುಕೂಲ. ಆಭರಣ ಪ್ರಾಪ್ತಿ. ಅಧಿಕಾರಕ್ಕೆ ಖರ್ಚು. ಕೃಷಿಕರಿಗೆ ಲಾಭ. ಶುಭಸಂಖ್ಯೆ: 4

ಕುಂಭ: ಸ್ವಯಂಕೃತ ಅಪರಾಧದಿಂದ ಮನೋವ್ಯಥೆ. ಮಿತ್ರರಿಂದ ಸಹಾಯ ದೊರೆಯುವುದು. ಅಮೂಲ್ಯ ವಸ್ತುಗಳು ಕಳುವಾದಾವು. ಶುಭಸಂಖ್ಯೆ: 7

ಮೀನ: ಸಮಾಜ ಸೇವೆಯಲ್ಲಿ ಭಾಗಿ. ಸಂಪತ್ತು ಪ್ರಾಪ್ತಿ. ಪರರಿಂದ ಮೋಸ ಹೋಗುವಿರಿ. ಅಪಘಾತ ಸಾಧ್ಯತೆಯಿದೆ, ಎಚ್ಚರದಿಂದಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net