

ಮೇಷ: ಸಂತಸದ ವಾತಾವರಣ. ಭೂ ವ್ಯವಹಾರಗಳಲ್ಲಿ ಲಾಭ. ಕಾರ್ಯ ಸಾಧನೆಗಾಗಿ ತಿರುಗಾಟ. ಶತ್ರುಗಳ ಬಾಧೆ. ಅಪವಾದ ನಿಂದನೆ. ಶುಭಸಂಖ್ಯೆ: 9
ವೃಷಭ: ಹೊಸ ಅವಕಾಶಗಳ ಲಭ್ಯತೆ. ಅದೃಷ್ಟದ ಬಾಗಿಲು ತೆರೆಯಲಿದೆ. ಮಕ್ಕಳಿಂದ ಸಂತಸ. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 5
ಮಿಥುನ: ವೈಯಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ. ವ್ಯಾಪಾರದಿಂದ ಲಾಭ. ಮಿತ್ರರಿಂದ ಕಿರಿಕಿರಿ. ಗೌರವಕ್ಕೆ ಧಕ್ಕೆ. ನಿಂದನೆಗೆ ಗುರಿಯಾದೀರಿ. ಶುಭಸಂಖ್ಯೆ: 2
ಕಟಕ: ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ. ಬೇಗ ವಿಷಯ ಗ್ರಹಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಶುಭ ಫಲ ಯೋಗ. ಶುಭಸಂಖ್ಯೆ: 4
ಸಿಂಹ: ಆತ್ಮೀಯರಿಂದ ಸಹಾಯ. ವಿವಾಹ ಯೋಗ. ಆಕಸ್ಮಿಕ ಧನ ಲಾಭವಾಗಲಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಉತ್ತಮ ಲಾಭ. ಶುಭಸಂಖ್ಯೆ: 6
ಕನ್ಯಾ: ಸಂತಸದ ವಾತಾವರಣ. ಲಾಭ. ವಿವಾದಗಳಿಂದ ದೂರವಿರಿ. ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ. ಯೋಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 6
ತುಲಾ: ಕುಟುಂಬ ಸೌಖ್ಯ. ಸಾಲ ಬಾಧೆ. ಕಾರ್ಯಗಳಲ್ಲಿ ವಿಘ್ನ ಸಾಧ್ಯತೆ. ಬಂಧುಗಳಿಂದ ಹಿಂಸೆ. ಕೋರ್ಟ್ ವ್ಯವಹಾರಗಳಲ್ಲಿ ಜಯ. ಶುಭಸಂಖ್ಯೆ: 3
ವೃಶ್ಚಿಕ: ಮಾನಸಿಕ ಒತ್ತಡ. ವಿದ್ಯೆಯಲ್ಲಿ ನಿರಾಸಕ್ತಿ. ದೃಷ್ಟಿ ದೋಷದಿಂದ ತೊಂದರೆ. ಅತಿಯಾದ ನೋವು. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1
ಧನುಸ್ಸು: ಇಷ್ಟವಸ್ತುಗಳನ್ನು ಖರೀದಿಸುವಿರಿ. ಹಿರಿಯರಿಂದ ಬೆಂಬಲ ಸಿಗಲಿದೆ. ವ್ಯರ್ಥ ಧನಹಾನಿ. ಸಕಾಲಕ್ಕೆ ಭೋಜನ ಲಭಿಸುವುದಿಲ್ಲ. ಶುಭಸಂಖ್ಯೆ: 3
ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಸಲ್ಲದ ಅಪವಾದ. ಗೌರವಕ್ಕೆ ಧಕ್ಕೆ. ಶೀತ ಸಂಬಂಧಿ ರೋಗ. ಆಧ್ಯಾತ್ಮದತ್ತ ಒಲವು ತಾಳುವಿರಿ. ಶುಭಸಂಖ್ಯೆ: 5
ಕುಂಭ: ನಿಮ್ಮ ಮಾತುಗಳಿಂದ ಕಲಹ ಉಂಟಾಗುವ ಅಪಾಯ. ತಾಳ್ಮೆ ಅತ್ಯಗತ್ಯ. ಕಾರ್ಯ ಸಾಧನೆಗಾಗಿ ತಿರುಗಾಟ. ಆಕಸ್ಮಿಕ ಧನ ಲಾಭ. ಶುಭಸಂಖ್ಯೆ: 1
ಮೀನ: ಸಹಾಯ ಮಾಡುವಿರಿ. ರಿಯಲ್ ಎಸ್ಟೇಟ್ನವರಿಗೆ ಲಾಭ. ನೂತನ ಪ್ರಯತ್ನಗಳಿಂದ ಯಶಸ್ಸು. ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 9