ದಿನ ಭವಿಷ್ಯ | ಈ ರಾಶಿಯವರಿಂದು ಆರ್ಥಿಕ ನಷ್ಟ, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ

Nithya Bhavishya
Published on

ಮೇಷ: ಆರ್ಥಿಕ ನಷ್ಟಗಳು. ಸಾಲದ ಚಿಂತೆ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಪಾಲುದಾರಿಕೆಯಲ್ಲಿ ನಷ್ಟ. ಮಕ್ಕಳ ಭವಿಷ್ಯದ ಯೋಚನೆ. ಶುಭಸಂಖ್ಯೆ: 4

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆ. ಪ್ರೀತಿ-ಪ್ರೇಮದಲ್ಲಿ ಸಮಸ್ಯೆ. ಮಕ್ಕಳಿಗಾಗಿ ಅಧಿಕ ಖರ್ಚು. ಶುಭಸಂಖ್ಯೆ: 6

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯ. ಮಕ್ಕಳಲ್ಲಿ ವ್ಯತ್ಯಾಸ. ಭಾವನೆಗೆ ಪೆಟ್ಟು. ದೈಹಿಕವಾಗಿ ಕಿರಿಕಿರಿ. ಶುಭಸಂಖ್ಯೆ:7

ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಾನಸಿಕ ತೊಂದರೆ. ಅಲಂಕಾರಿಕ ವಸ್ತುಗಳಿಂದ ಸಮಸ್ಯೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:3

ಸಿಂಹ: ಬಂಧು-ಬಾಂಧವರು ದೂರ. ದೈಹಿಕ ಅಸಮರ್ಥತೆ. ಆತ್ಮವಿಶ್ವಾಸದಿಂದ ಜಯ. ಅನಗತ್ಯ ತಿರುಗಾಟ. ನೆರೆಯವರಿಂದ ಕಿರಿಕಿರಿ. ಶುಭಸಂಖ್ಯೆ: 7

ಕನ್ಯಾ: ಆರ್ಥಿಕ ಹಿನ್ನಡೆಗಳು. ಮಾತಿನಿಂದ ಸಮಸ್ಯೆ. ಹಳೆಯ ನೆನಪುಗಳು ಕಾಡುವವು. ಪ್ರಯಾಣದಲ್ಲಿ ಸಮಸ್ಯೆ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 9

ತುಲಾ: ವ್ಯವಹಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ. ಅಪಕೀರ್ತಿ. ಅಧಿಕಾರಿಗಳಿಂದ ಭರವಸೆ ದೊರೆಯಲಿದೆ. ಆಯುಷ್ಯದ ಭೀತಿ. ಶುಭಸಂಖ್ಯೆ: 8

ವೃಶ್ಚಿಕ: ಅಕ್ರಮ ಮಾರ್ಗದ ಧನ ಸಂಪಾದನೆ ನಿರಾಕರಿಸಿ. ಸಂಗಾತಿಯಿಂದ ಲಾಭ. ಕೆಟ್ಟ ಯೋಚನೆ ಬೇಡ. ಉದ್ಯೋಗದಲ್ಲಿ ಅನುಕೂಲ.ಶುಭಸಂಖ್ಯೆ: 8

ಧನುಸ್ಸು: ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಸಹಕಾರ. ಉದ್ಯೋಗ ನಷ್ಟ. ಮಲತಾಯಿ ಧೋರಣೆ, ಪಾಪಪ್ರಜ್ಞೆ ಮತ್ತು ಸಂಕಟ. ಶುಭಸಂಖ್ಯೆ: 2

ಮಕರ: ಭಾವನಾತ್ಮಕ ಸೋಲು. ಬಾಲಗ್ರಹ ದೋಷ. ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ. ಶುಭಸಂಖ್ಯೆ: 5

ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಮಾನಸಿಕವಾದ ದೌರ್ಬಲ್ಯ. ಮೂರನೇ ವ್ಯಕ್ತಿಯಿಂದ ಸಮಸ್ಯೆ. ತಾಯಿಯ ಕೃಷಿಕರಿಗೆ ಅನಾನುಕೂಲ.ಶುಭಸಂಖ್ಯೆ: 9

ಮೀನ: ದಾಂಪತ್ಯದಲ್ಲಿ ಕಿರಿಕಿರಿ. ದುರ್ವಾರ್ತೆ ಕೇಳುವಿರಿ. ಬಂಧುಗಳ ಜೀವನದಲ್ಲಿ ವ್ಯತ್ಯಾಸ. ಬೆಲೆಬಾಳುವ ವಸ್ತುಗಳ ಕಳವು ಸಾಧ್ಯತೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net