

ಮೇಷ: ಮನೆಯ ಕೆಲಸಗಳಲ್ಲಿ ಅನುಕೂಲ. ಸ್ತಿರಾಸ್ತಿ ನೋಂದಣಿಗೆ ಅಡೆತಡೆ. ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಸಹಾಯ. ಶುಭಸಂಖ್ಯೆ: 9 ವೃಷಭ: ಪತಿಯ ಕಡೆಯಿಂದ ಬರುವ ಆಸ್ತಿಗೆ ತಗಾದೆ ಬಂದರೂ ಅನುಕೂಲ. ಸಾಲದ ಸುಳಿಗೆ ಸಿಲುಕುವಿರಿ. ಆಕಸ್ಮಿಕ ದುರ್ಘಟನೆ. ಶುಭಸಂಖ್ಯೆ: 1 ಮಿಥುನ: ಪಾಲುದಾರಿಕೆ ಉದ್ಯಮದಲ್ಲಿ ಬದಲಾವಣೆ. ಶುಭ ಸಮಾರಂಭಕ್ಕೆ ಖರ್ಚು. ಅಧಿಕಾರಿಗಳಿಂದ ಕೆಲಸಕ್ಕೆ ತೊಂದರೆಯಾಗಲಿದೆ. ಶುಭಸಂಖ್ಯೆ: 7 ಕಟಕ: ಕೃಷಿಕರಿಗೆ ಕೆಲಸಗಾರರ ಅಭಾವ. ಹಳೆಯ ಸಾಲವನ್ನು ತೀರಿಸುವಿರಿ. ಅಹಂಭಾವದಿಂದ ಬಂಧುಗಳಲ್ಲಿ ನಿಷ್ಠುರ. ಮಾನಸಿಕ ಒತ್ತಡ. ಶುಭಸಂಖ್ಯೆ: 4 ಸಿಂಹ: ಉದ್ಯೋಗಾವಕಾಶ ಬರಲಿದೆ. ಸಂಗಾತಿಯ ಆರೋಗ್ಯ ದಲ್ಲಿ ವ್ಯತ್ಯಾಸ. ಅಧಿಕ ಖರ್ಚು. ಐಟಿಉದ್ಯೋಗ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 2 ಕನ್ಯಾ: ಮಗನ ಮದುವೆ ಗೆ ಮುಹೂರ್ತ ನಿಗದಿ. ಪಾಲುದಾರಿಕೆ ಉದ್ಯಮದಲ್ಲಿ ನಿರೀಕ್ಷಿತ ಯಶಸ್ಸು. ತಂದೆಯ ಮಿತ್ರರಿಂದ ಅನುಕೂಲ. ಶುಭಸಂಖ್ಯೆ: 2 ತುಲಾ: ದಾಂಪತ್ಯದಲ್ಲಿ ಆಕಸ್ಮಿಕ ಘಟನೆ. ಉದ್ಯೋಗದಲ್ಲಿ ತೊಂದರೆ. ವ್ಯವಹಾರದಲ್ಲಿ ಲಾಭ. ಸಾಲಗಾರರಿಂದ ಆತ್ಮ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 6 ವೃಶ್ಚಿಕ: ಪ್ರಭಾವಿಗಳಿಂದ ಅನುಕೂಲ. ಮಿತ್ರರೊಂದಿಗೆ ಪ್ರಯಾಣ. ಕಾರ್ಯಗಳಿಗೆ ತಡೆ. ಬಟ್ಟೆ ವ್ಯಾಪಾರದಲ್ಲಿ ಲಾಭ. ಮನಸ್ಸಿನಲ್ಲಿ ಅಶಾಂತಿ. ಶುಭಸಂಖ್ಯೆ: 6 ಧನುಸ್ಸು: ಮೇಲಧಿಕಾರಿಗಳ ಭೇಟಿ. ರಾಜಕೀಯ ವ್ಯಕ್ತಿಗಳ ಜತೆ ಮಾತುಕತೆ. ಹಿತ ಶತ್ರುಗಳಿಂದ ಅಪಪ್ರಚಾರ ನವದಂಪತಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 1 ಮಕರ: ಸಹೋದ್ಯೋಗಿಗಳಿಂದ ಸಹಕಾರ. ಪೊಲೀಸ್ ವೃತ್ತಿಯವರಿಗೆ ಮೇಲಧಿಕಾರಿಗಳಿಂದ ಕಿರುಕುಳ. ರಾಜಕೀಯದವರಿಂದ ಸಹಾಯ. ಶುಭಸಂಖ್ಯೆ: 7 ಕುಂಭ: ಬ್ಯಾಂಕ್ ವ್ಯವಹಾರದಲ್ಲಿ ಪ್ರಗತಿ. ವಾಹನ ಮಾರಾಟಕ್ಕೆ ಮನಸ್ಸು. ಅಮೂಲ್ಯ ವಸ್ತುಗಳ ಕಳವು. ಬಂಧುಗಳಿಂದ ಅನಗತ್ಯ ಕಿರಿಕಿರಿ. ಶುಭಸಂಖ್ಯೆ: 6 ಮೀನ: ಉನ್ನತ ವಿದ್ಯಾಭ್ಯಾಸ ಕನಸಿನ ಸಾಕಾರ. ಹೃದಯ ಸಂಬಂಧಿ ಕಾಯಿಲೆಯವರು ಎಚ್ಚರವಾಗಿರಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5