

ಮೇಷ: ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಗೌರವ ಪ್ರಾಪ್ತಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ಬಾಧಿಸುವುದು. ಶುಭಸಂಖ್ಯೆ: 5
ವೃಷಭ: ಆಸ್ತಿ ತಗಾದೆ ಬಗೆಹರಿಯುವುದು. ಮಕ್ಕಳಿಗೆ ಉತ್ತಮ ಉದ್ಯೋಗ ಲಭಿಸುವುದು. ದೃಷ್ಟಿ ದೋಷದಿಂದ ಸಮಸ್ಯೆಯಾದೀತು. ಶುಭಸಂಖ್ಯೆ: 9
ಮಿಥುನ: ಸ್ಥಿರಾಸ್ತಿ ಮೇಲೆ ಹಣ ಹೂಡಿಕೆ. ಅಶುಭ ವಾರ್ತೆ ಕೇಳುವಿರಿ. ಆಕಸ್ಮಿಕ ಪ್ರಯಾಣ ಸಾಧ್ಯತೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1
ಕಟಕ: ಮಿತ್ರರಿಂದ ಸಂಕಷ್ಟ ಹೆಚ್ಚಾಗುವ ಸಾಧ್ಯತೆ. ಪ್ರೇಮಿಗಳಿಗೆ ಕುಟುಂಬದಲ್ಲಿ ಮನ್ನಣೆ. ವಿದೇಶಗಳಲ್ಲಿ ಉದ್ಯೋಗಾವಕಾಶ ಲಭ್ಯ. ಶುಭಸಂಖ್ಯೆ: 3
ಸಿಂಹ: ಕೇಸ್ಗಳಿಂದ ಮುಕ್ತಿ. ಭೂಮಿಯಿಂದ ಧನಾಗಮ. ತಂದೆಯಿಂದ ಕೆಲಸಗಳಿಗೆ ಸಹಕಾರ. ಆಸೆ ಆಕಾಂಕ್ಷೆಗಳಿಂದ ವಿಮುಕ್ತಿ. ಶುಭಸಂಖ್ಯೆ: 3
ಕನ್ಯಾ: ಶತ್ರುಗಳು ಹೆಚ್ಚಾಗುವರು. ಹಣಕಾಸು ಹೂಡಿಕೆಯಲ್ಲಿ ಎಚ್ಚರ ವಹಿಸುವುದು ಉತ್ತಮ. ಉದ್ಯೋಗದಲ್ಲಿ ಅವಕಾಶ. ರೋಗ ಬಾಧೆ. ಶುಭಸಂಖ್ಯೆ: 7
ತುಲಾ: ದಾನ ಧರ್ಮಗಳಿಗೆ ಖರ್ಚು. ಮಕ್ಕಳ ಜೀವನದಲ್ಲಿ ಏರಿಳಿತ. ಭೂ ವ್ಯವಹಾರದಲ್ಲಿ ಸಮಸ್ಯೆ. ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ. ಶುಭಸಂಖ್ಯೆ: 2
ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಕುಟುಂಬದಲ್ಲಿ ಕಲಹ ಹೆಚ್ಚಾಗುವುದು. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 3
ಧನುಸ್ಸು: ವೃತ್ತಿಪರರಿಗೆ ಶುಭ. ಉದ್ಯೋಗ ಬದಲಾವಣೆಯಿಂದ ಸಂಕಷ್ಟ. ಸಾಲದಿಂದ ಮುಕ್ತಿ. ಮನೆ ಕಟ್ಟಲು ಸ್ಥಿರಾಸ್ತಿ ಖರೀದಿಗೆ ಅನುಕೂಲ. ಶುಭಸಂಖ್ಯೆ: 6
ಮಕರ: ಸ್ವಯಂಕೃತ್ಯಗಳಿಂದ ನಷ್ಟ. ಕುಟುಂಬದಲ್ಲಿ ಶುಭ ಕಾರ್ಯ. ಆಕಸ್ಮಿಕ ಉದ್ಯೋಗ ನಷ್ಟ ಸಾಧ್ಯತೆ. ದೇವತಾ ಕಾರ್ಯಗಳಲ್ಲಿ ಒಲವು. ಶುಭಸಂಖ್ಯೆ: 4
ಕುಂಭ: ಅಭಿವೃದ್ಧಿ. ಉದ್ಯಮಸ್ಥರಿಗೆ ಲಾಭ. ಸ್ನೇಹಿತರಿಂದ ಸಹಕಾರ. ಸಂಗಾತಿಯ ನಡವಳಿಕೆ ಬದಲಾವಣೆ. ಆರೋಗ್ಯದಲ್ಲಿ ಎಚ್ಚರಿಕೆ. ಶುಭಸಂಖ್ಯೆ: 8
ಮೀನ: ವಿವಾಹ ಶುಭ ಕಾರ್ಯ ನಿರ್ಧಾರ. ಉದ್ಯೋಗ ದೊರಕುವುದು. ಐಟಿ ಕ್ಷೇತ್ರದವರಿಗೆ ಅನುಕೂಲವಿದೆ. ಉದ್ಯೋಗದಲ್ಲಿ ಒತ್ತಡ. ಶುಭಸಂಖ್ಯೆ: 4