ಈ ರಾಶಿಯವರಿಗಿಂದು ವಿವಿಧ ಮೂಲಗಳಿಂದ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅನವಶ್ಯಕ ಖರ್ಚುಗಳು ಉಂಟಾಗಬಹುದು. ಉತ್ತಮ ಪ್ರಗತಿ ಸಾಧಿಸುವಿರಿ. ನೂತನ ಒಪ್ಪಂದಗಳ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಶುಭಸಂಖ್ಯೆ: 8

ವೃಷಭ: ಪ್ರಾಮಾಣಿಕತೆಯಿಂದ ಯಶಸ್ಸು ದೊರೆಯುವುದು. ಮನಃಶಾಂತಿ ಇದೆ ಪಿತ್ರಾರ್ಜಿತ ಆಸ್ತಿ ದೊರೆಯುವುದು. ವಿನಾಕಾರಣ ಸಿಟ್ಟು. ಶುಭಸಂಖ್ಯೆ: 1

ಮಿಥುನ: ನಿರೀಕ್ಷಿತ ಆದಾಯ ದೊರೆತು ಸಮಾಧಾನ. ವ್ಯಾಪಾರದಲ್ಲಿ ಲಾಭ. ವಾಹನ ಖರೀದಿ. ಕ್ಷೇತ್ರದಲ್ಲಿ ಒತ್ತಡ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ: 8

ಕಟಕ: ಹಿರಿಯರ ಆಶೀರ್ವಾದದಿಂದ ಶುಭವಾಗುವುದು. ಶುಭಕಾರ್ಯಗಳಲ್ಲಿ ಭಾಗಿ. ಸಂತಸ, ಉತ್ತಮ ಬುದ್ಧಿಶಕ್ತಿ. ಶತ್ರು ಬಾಧೆ ಸಾಧ್ಯತೆ. ಶುಭಸಂಖ್ಯೆ: 6

ಸಿಂಹ: ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಗೆಳೆಯರಲ್ಲಿ ದ್ವೇಷ ಬೆಳೆಸಬೇಡಿ. ಗುರುಗಳಿಂದ ಬೋಧನೆ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 4

ಕನ್ಯಾ: ದುರಾಲೋಚನೆ ಬೇಡ. ಮಾತಿನ ಮೇಲೆ ಹಿಡಿತವಿದ್ದರೆ ಕ್ಷೇಮ. ತೀರ್ಥಯಾತ್ರೆ, ದೇವರ ದರ್ಶನ, ಹಣ ಬಂದರೂ ಉಳಿಯದು. ಶುಭಸಂಖ್ಯೆ: 7

ತುಲಾ: ಸ್ತ್ರೀಯರಿಗೆ ಶುಭದಾಯಕ ದಿನ. ನಂಬಿದ ಜನರಿಂದ ಮೋಸವಾಗುವ ಸಾಧ್ಯತೆ. ಮನಕ್ಲೇಷ. ಆಡಿದ ಮಾತಿನಿಂದ ಪಶ್ಚಾತಾಪ. ಶುಭಸಂಖ್ಯೆ: 3

ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು ಆಗಲಿದೆ. ಯತ್ನ ಕಾರ್ಯದಲ್ಲಿ ವಿಘ್ನ. ರೋಗಬಾಧೆ. ಸಣ್ಣಪುಟ್ಟ ವಿಷಯಗಳಿಗಾಗಿ ಕಲಹವಾದೀತು. ಶುಭಸಂಖ್ಯೆ: 3

ಧನುಸ್ಸು: ಋಣ ವಿಮೋಚನೆಯಾಗುವುದು. ಕುಟುಂಬ ಸೌಖ್ಯ. ರಾಜ ಭೀತಿ. ಕಾರ್ಯ ಬದಲಾವಣೆ. ಅತಿಕೋಪ. ವೃಥಾ ತಿರುಗಾಟ. ಶುಭಸಂಖ್ಯೆ: 9

ಮಕರ: ಪರರಿಂದ ಮೋಸ. ಕೆಲಸ ಕಾರ್ಯಗಳಲ್ಲಿ ಜಯ. ನಂಬಿಕೆ ದ್ರೋಹವಾಗಬಹುದು. ದಂಡ ಕಟ್ಟುವಿರಿ. ಗೆಳೆಯರಿಗೋಸ್ಕರ ಖರ್ಚು. ಶುಭಸಂಖ್ಯೆ: 5

ಕುಂಭ: ಇಷ್ಟ ವಸ್ತುಗಳನ್ನು ಖರೀದಿಸುವಿರಿ. ಭೂಲಾಭವಾಗುವ ಯೋಗವಿದೆ. ಆರೋಗ್ಯದ ಸಮಸ್ಯೆ. ನಾನಾ ಮೂಲಗಳಿಂದ ತೊಂದರೆ. ಶುಭಸಂಖ್ಯೆ: 3

ಮೀನ: ಋಣವಿಮೋಚನೆಯಾಗಿ ಸಮಾಧಾನ. ದಂಡ ಕಟ್ಟುವಿರಿ. ಪರರ ಮಾತು ಕೇಳಬೇಡಿ. ವಿವಿಧ ಮೂಲಗಳಿಂದ ಧನ ಲಾಭವಿದೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net