

ಮೇಷ: ದುಷ್ಟ ಜನರಿಂದ ದೂರವಿರಿ. ಯತ್ನ ಕಾರ್ಯಗಳಲ್ಲಿ ಜಯ. ಅಲ್ಪ ಧನಾಗಮನ. ದೂರ ಪ್ರಯಾಣ. ಮನಸ್ಸಿಗೆ ಚಿಂತೆ. ಶುಭಸಂಖ್ಯೆ: 9
ವೃಷಭ: ಬಂಧು ಮಿತ್ರರಲ್ಲಿ ದ್ವೇಷ. ಸಲ್ಲದ ಅಪವಾದ ಬರಬಹುದು. ವ್ಯಾಪಾರದಲ್ಲಿ ಲಾಭ. ಕೋರ್ಟ್ ಕೆಲಸದಲ್ಲಿ ವಿಘ್ನಗಳು. ಶುಭಸಂಖ್ಯೆ: 1
ಮಿಥುನ: ಅನಿರೀಕ್ಷಿತ ದ್ರವ್ಯಲಾಭವಾಗುವುದು. ದಾಂಪತ್ಯದಲ್ಲಿ ವಿರಸ. ಅಧಿಕ ಖರ್ಚು. ಭೂಲಾಭ. ಸಮಾಜದಲ್ಲಿ ಗೌರವ. ಶುಭಸಂಖ್ಯೆ: 8
ಕಟಕ: ತಾಯಿಯಿಂದ ಧನಸಹಾಯ. ವಾದ-ವಿವಾದಗಳಲ್ಲಿ ಸೋಲು. ಸ್ಥಳ ಬದಲಾವಣೆ. ಶೀತ ಸಂಬಂಧ ರೋಗಗಳು ಕಾಡುವವು. ಶುಭಸಂಖ್ಯೆ: 3
ಸಿಂಹ: ಉದ್ಯೋಗದಲ್ಲಿ ಪ್ರಗತಿಯಾಗುವುದು. ದ್ರವ್ಯ ನಷ್ಟ, ಕೃಷಿಯಲ್ಲಿ ಲಾಭ ಬರುವುದು. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿ ಸಮಾಧಾನ. ಶುಭಸಂಖ್ಯೆ: 2
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ. ದಾಂಪತ್ಯದಲ್ಲಿ ಅನ್ಯೋನ್ಯತೆ. ಅನಾರೋಗ್ಯ ಆಗಬಹುದು. ಪರರಿಂದ ಮೋಸ. ಶತ್ರು ಬಾಧೆ. ಶುಭಸಂಖ್ಯೆ: 7
ತುಲಾ: ಅನ್ಯ ಜನರಲ್ಲಿ ವೈಮನಸ್ಯ. ಆಪ್ತರನ್ನು ದ್ವೇಷಿಸುವಿರಿ. ದೂರ ಪ್ರಯಾಣ. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಋಣವಿಮೋಚನೆ. ಶುಭಸಂಖ್ಯೆ: 1
ವೃಶ್ಚಿಕ: ಸ್ತ್ರೀಯಿಂದ ತೊಂದರೆ ಇದೆ. ಮಾನಸಿಕ ಒತ್ತಡ ಎದುರಿಸುವಿರಿ. ಪ್ರೀತಿಯ ಸಮಾಗಮ. ಆತ್ಮೀಯರಲ್ಲಿ ವಿಶ್ವಾಸ ಹೆಚ್ಚಲಿದೆ. ಶುಭಸಂಖ್ಯೆ: 2
ಧನುಸ್ಸು: ಸ್ತ್ರೀಯರಿಗೆ ಲಾಭ. ಉದ್ಯೋಗದಲ್ಲಿ ಒತ್ತಡ. ರೋಗಬಾಧೆ. ಸ್ತ್ರೀಯರಿಂದ ನೆರವು. ಇಷ್ಟ ವಸ್ತು ಖರೀದಿ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 6
ಮಕರ: ಸಾಧಾರಣ ಲಾಭ. ವಿರೋಧಿಗಳಿಂದ ತೊಂದರೆ. ವ್ಯರ್ಥ ಧನಹಾನಿ. ಹೊಟ್ಟೆ ನೋವು. ಬಾಕಿ ಬರಬೇಕಾದ ಹಣ ವಸೂಲಿ. ಶುಭಸಂಖ್ಯೆ: 5
ಕುಂಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಅಧಿಕ ತಿರುಗಾಟ ಅನಿವಾರ್ಯವಾದೀತು. ದೈನಂದಿನ ಕೆಲಸಗಳಲ್ಲಿ ಬದಲಾವಣೆ. ಶುಭಸಂಖ್ಯೆ: 8
ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ. ಷೇರು ವ್ಯವಹಾರ ದಲ್ಲಿ ನಷ್ಟ ದಾಂಪತ್ಯದಲ್ಲಿ ಕಲಹ. ಆಪ್ತರೊಡನೆ ಕಷ್ಟಗಳನ್ನು ಹೇಳಿಕೊಳ್ಳುವಿರಿ. ಶುಭಸಂಖ್ಯೆ: 1