

ಮೇಷ: ಧಾರ್ವಿುಕ ಮತ್ತು ಆಧ್ಯಾತ್ಮಿಕ ಚಿಂತನೆ. ತಂದೆಯಿಂದ ಅನುಕೂಲ. ಉನ್ನತ ಶಿಕ್ಷಣದ ಹಂಬಲ. ಶುಭಕಾರ್ಯಗಳ ಯೋಚನೆ. ಶುಭಸಂಖ್ಯೆ: 5
ವೃಷಭ: ದೂರ ಪ್ರಯಾಣದಲ್ಲಿ ಅಡ್ಡಿ. ಅಪಘಾತ ಭೀತಿ. ಆಕಸ್ಮಿಕ ಧನಾಗಮನ. ಸಂಕಷ್ಟ. ಅನಾರೋಗ್ಯ. ಸೋಲು, ನಿರಾಸೆಯಿಂದ ದುಃಖ. ಶುಭಸಂಖ್ಯೆ: 9
ಮಿಥುನ: ದೈಹಿಕ ಅಸಮತೋಲನ. ಪಾಲುದಾರಿಕೆಯಲ್ಲಿ ನಷ್ಟ. ಕುಟುಂಬಸ್ಥರಿಂದ ಆರ್ಥಿಕ ಸಹಾಯ. ಐಷಾರಾಮಿ ಜೀವನದ ಆಲೋಚನೆ. ಶುಭಸಂಖ್ಯೆ: 4
ಕಟಕ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯದಲ್ಲಿ ಮನಸ್ತಾಪ. ವ್ಯವಹಾರದಲ್ಲಿ ನಷ್ಟ. ಸಾಲದ ಚಿಂತೆ. ಬಡವರಿಗೆ ನೆರವು ಮಾಡಿ. ಶುಭಸಂಖ್ಯೆ: 2
ಸಿಂಹ: ಮಕ್ಕಳಿಂದ ಸಹಕಾರ. ಉದ್ಯೋಗ ನಷ್ಟ. ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ. ಶತ್ರುಗಳಿಂದ ನಷ್ಟ. ದಾಯಾದಿಗಳಿಂದ ತೊಂದರೆ. ಶುಭಸಂಖ್ಯೆ: 6
ಕನ್ಯಾ: ಆರ್ಥಿಕ ಅನುಕೂಲ. ಸ್ಥಿರಾಸ್ತಿಯ ಮೇಲೆ ಸಾಲ. ಕೋರ್ಟ್ ಕೇಸುಗಳ ಚಿಂತೆ. ಪ್ರಯಾಣದಲ್ಲಿ ಸುಖ, ತಾಯಿಯಿಂದ ಸಹಾಯ. ಶುಭಸಂಖ್ಯೆ: 7
ತುಲಾ: ವ್ಯಾಪಾರದಲ್ಲಿ ಪ್ರಗತಿ. ಶುಭಕಾರ್ಯ ಜರುಗುವುದು. ಆಕಸ್ಮಿಕ ಪ್ರಯಾಣ. ಸ್ತ್ರೀಯರಿಂದ ಸಹಾಯ. ಪತ್ರವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ: 3
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮ. ಸಂಗಾತಿಯಿಂದ ನೆರವು. ಶುಭ ಕಾರ್ಯದಲ್ಲಿ ಯಶ. ಮೋಜು ಮಸ್ತಿ ಬೇಡ.ಅನಾರೋಗ್ಯ. ಶುಭಸಂಖ್ಯೆ: 7
ಧನುಸ್ಸು: ಸಾಲದ ಚಿಂತೆ. ಗೌರವದ ಆಸೆ. ಅನಾರೋಗ್ಯದಿಂದ ಮುಕ್ತಿ. ಕಾರ್ಯ ಜಯ. ಮಲತಾಯಿ ಧೋರಣೆ. ವಿದ್ಯಾಭ್ಯಾಸದಲ್ಲಿ ಒತ್ತಡ. ಶುಭಸಂಖ್ಯೆ: 1
ಮಕರ: ಪ್ರೇಮದಲ್ಲಿ ಹಿನ್ನಡೆ. ಅಪಕೀರ್ತಿಯ ಭೀತಿ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಆರ್ಥಿಕ ಚೇತರಿಕೆ. ಗುಪ್ತ ವಿಷಯಗಳ ಚರ್ಚೆ. ಶುಭಸಂಖ್ಯೆ: 3
ಕುಂಭ: ಸ್ಥಿರಾಸ್ತಿ ಯೋಗ. ತಾಯಿಯಿಂದ ಸಹಕಾರ. ಗುಪ್ತ ಆಲೋಚನೆಗಳಲ್ಲಿ ಯಶಸ್ಸು. ಧಾರ್ವಿುಕ ಸ್ಥಳಕ್ಕೆ ಭೇಟಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 9
ಮೀನ: ಉದ್ಯೋಗ ಒತ್ತಡ. ಉದ್ಯೋಗ ಸ್ಥಳದಲ್ಲಿ ವಾಗ್ವಾದ. ಧನ ನಷ್ಟ. ವ್ಯಾಪಾರದಲ್ಲಿ ಹಿನ್ನಡೆಯಾದೀತು. ಸೋಲಿನ ಚಿಂತೆ ಕಾಡುವುದು. ಶುಭಸಂಖ್ಯೆ: 2