

ಮೇಷ: ಅನವಶ್ಯಕ ಖರ್ಚುಗಳು ತಲೆದೋರಿಯಾವು ಉತ್ತಮ ಪ್ರಗತಿಯಾಗಲಿದೆ. ನೂತನ ಒಪ್ಪಂದಗಳ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ:9
ವೃಷಭ: ಪ್ರಾಮಾಣಿಕತೆಯಿಂದ ಯಶಸ್ಸು, ಮನಃಶಾಂತಿ ದೊರೆಯಲಿದೆ. ಪಿತ್ರಾರ್ಜಿತ ಆಸ್ತಿ ಗಳಿಸುವಿರಿ. ವಿನಾಕಾರಣ ಸಿಟ್ಟು ಬೇಡ. ಶುಭಸಂಖ್ಯೆ: 1
ಮಿಥುನ: ನಿರೀಕ್ಷಿತ ಆದಾಯ. ವ್ಯಾಪಾರದಲ್ಲಿ ಲಾಭ. ವಾಹನ ಖರೀದಿ. ಕ್ಷೇತ್ರದಲ್ಲಿ ಒತ್ತಡ ಎದುರಾದೀತು. ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ:1
ಕಟಕ: ಹಿರಿಯರ ಆಶೀರ್ವಾದದಿಂದ ಶುಭ ಶುಭಕಾರ್ಯಗಳಲ್ಲಿ ಭಾಗಿ, ಸಂತಸ ಉತ್ತಮ ಬುದ್ಧಿಶಕ್ತಿ ಪ್ರದರ್ಶನ, ಶತ್ರು ಬಾಧೆ, ಶುಭಸಂಖ್ಯೆ: 7
ಸಿಂಹ: ಉದ್ಯೋಗದಲ್ಲಿ ಬಡ್ತಿ. ಗೆಳೆಯರಲ್ಲಿ ದ್ವೇಷ. ಗುರುಗಳಿಂದ ಬೋಧನೆ. ಸ್ತ್ರೀಯರ ಸಹಾಯ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 2
ಕನ್ಯಾ: ದುರಾಲೋಚನೆ ಬೇಡ. ಮಾತಿನ ಮೇಲೆ ಹಿಡಿತವಿರಲಿ. ತೀರ್ಥಯಾತ್ರಾ ದರ್ಶನ. ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 2
ತುಲಾ: ಸ್ತ್ರೀಯರಿಗೆ ಶುಭದಿನ. ನಂಬಿದ ಜನರಿಂದ ಮೋಸವಾಗಬಹುದು. ಮನಕ್ಷೇಪ, ಆಡಿದ ಮಾತಿಗೆ ಪಶ್ಚಾತ್ತಾಪ ಪಡುವಿರಿ. ಶುಭಸಂಖ್ಯೆ: 8
ವೃಶ್ಚಿಕ: ಅದಾಯಕ್ಕಿಂತ ಖರ್ಚು ಹೆಚ್ಚು, ಯತ್ನ ಕಾರ್ಯ ವಿಘ್ನ. ರೋಗಬಾಧೆ ಕಾಣಿಸೀತು. ಸಣ್ಣಪುಟ್ಟ ವಿಷಯಗಳಿಗಾಗಿ ಕಲಹ, ಶುಭಸಂಖ್ಯೆ: 9
ಧನುಸ್ಸು: ಋಣ ವಿಮೋಚನೆ. ಕುಟುಂಬ ಸೌಖ್ಯ. ರಾಜ ಭೀತಿ ಇದೆ. ಕಾರ್ಯ ಬದಲಾವಣೆ ಸಾಧ್ಯತೆ. ಅತಿಯಾದ ಕೋಪ, ವೃಥಾ ತಿರುಗಾಟ, ಶುಭಸಂಖ್ಯೆ: 4
ಮಕರ: ಪರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ಜಯ. ನಂಬಿಕೆ ದ್ರೋಹ. ದಂಡ ಕಟ್ಟುವಿರಿ. ಗೆಳೆಯರಿಗೋಸ್ಕರ ಖರ್ಚು. ಶುಭಸಂಖ್ಯೆ : 3
ಕುಂಭ: ಇಷ್ಟ ವಸ್ತುಗಳ ಖರೀದಿ, ಭೂಲಾಭ, ಅರೋಗ್ಯದ ಸಮಸ್ಯೆ ಕಾಡಬಹುದು. ನಾನಾ ಮೂಲಗಳಿಂದ ತೊಂದರೆ ಬಂದೀತು, ಎಚ್ಚರ. ಶುಭಸಂಖ್ಯೆ: 6
ಮೀನ: ಋಣವಿಮೋಚನೆ, ದಂಡ ಕಟ್ಟುವಿರಿ. ಪರರ ಮಾತನ್ನು ಕೇಳಬೇಡಿ. ವಿವಿಧ ಮೂಲಗಳಿಂದ ಧನ ಲಾಭ, ಚೋರ ಭಯ. ಶುಭಸಂಖ್ಯೆ: 9