ಈ ರಾಶಿಯವರಿಗಿಂದು ಹೆಣ್ಣು ಮಕ್ಕಳಿಂದ ಧನಾಗಮ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದಾಂಪತ್ಯದಲ್ಲಿ ವಾಗ್ವಾದ. ಯಂತ್ರೋಪಕರಣ ಮಾರಾಟಗಾರರಿಗೆ ಶುಭ. ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 5

ವೃಷಭ: ಆತ್ಮೀಯರಿಂದ ಸಹಾಯ. ಬಂಧುಗಳಿಂದ ಕಿರಿಕಿರಿ. ಆಧ್ಯಾತ್ಮಿಕ ಕ್ಷೇತ್ರದವರಿಗೆ ವಿಶೇಷ ದಿನ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ಸಂಕಷ್ಟಗಳಿಂದ ಮುಕ್ತಿ. ಸಹೋದರಿಯೊಂದಿಗೆ ಪ್ರವಾಸ. ಶತ್ರುಗಳಿಂದ ಕಳಂಕ. ಅವಕಾಶಗಳು ಕೈ ತಪ್ಪುವ ಸಾಧ್ಯತೆ. ಶುಭಸಂಖ್ಯೆ: 4

ಕಟಕ: ವ್ಯವಹಾರದಲ್ಲಿ ಲಾಭ. ಉದ್ಯೋಗ ಪ್ರಾಪ್ತಿ. ಕೈಗಾರಿಕೆಯ ಮಾಲೀಕರಿಗೆ ಕೆಲಸಗಾರರ ಸಮಸ್ಯೆ. ಪ್ರಯಾಣದಿಂದ ತೊಂದರೆ. ಶುಭಸಂಖ್ಯೆ: 8

ಸಿಂಹ: ಉದ್ಯೋಗ ನಿಮಿತ್ತ ಪ್ರಯಾಣ. ವಿದೇಶಕ್ಕೆ ತೆರಳುವ ಅವಕಾಶ. ಅಪಘಾತ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಕಲಹ. ಶುಭಸಂಖ್ಯೆ: 3

ಕನ್ಯಾ: ಆಕಸ್ಮಿಕ ಧನಲಾಭ. ಉದ್ಯೋಗ ಸಂಬಂಧಿ ಸಮಸ್ಯೆ ನಿವಾರಣೆ. ದಾಂಪತ್ಯದಲ್ಲಿ ಕಲಹ. ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ. ಶುಭಸಂಖ್ಯೆ:3

ತುಲಾ: ಕುಟುಂಬದಲ್ಲಿ ಶುಭ ಕಾರ್ಯ. ಹಣಕಾಸು ವಿಚಾರದಲ್ಲಿ ಸಾಧನೆ. ದಾಖಲಾಗುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಒಡಕು. ಶುಭಸಂಖ್ಯೆ: 4

ವೃಶ್ಚಿಕ: ಪ್ರಯಾಣದಿಂದ ನಿರೀಕ್ಷಿತ ಸಾಧನೆ. ಉಷ್ಣ ಬಾಧೆ ಕಾಡಬಹುದು. ಆರೋಗ್ಯದಲ್ಲಿ ಏರುಪೇರು. ವಿಚ್ಛೇದನ ಕೇಸ್​ಗಳಿಂದ ಮುಕ್ತಿ. ಶುಭಸಂಖ್ಯೆ: 3

ಧನುಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಡೆ. ಶತ್ರುಗಳು ನಾಶ. ಮಾನಸಿಕ ಕಿರಿಕಿರಿ. ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 8

ಮಕರ: ವಾಹನ ಖರೀದಿಯೋಗ. ಕೈಗಾರಿಕೆ ಖರೀದಿಸುವ ಆಲೋಚನೆ. ಬಂಧುಗಳಿಂದ ಕಿರಿಕಿರಿ. ಸಂಗಾತಿಯೊಂದಿಗೆ ವೈಮನಸ್ಸು. ಶುಭಸಂಖ್ಯೆ: 3.

ಕುಂಭ: ವಿಪರೀತ ಎನಿಸುವಷ್ಟು ಹೊಗಳಿಕೆ. ಮೌನವಾಗಿರಲು ಇಷ್ಟಪಡುವಿರಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಮಾನಸಿಕ ನೆಮ್ಮದಿ ಹಾಳು. ಶುಭಸಂಖ್ಯೆ: 4

ಮೀನ: ಹೆಣ್ಣು ಮಕ್ಕಳಿಂದ ಧನಾಗಮ. ದಾಯಾದಿಗಳ ಕಲಹ. ತಾಯಿಯ ಆರೋಗ್ಯ ಸಮಸ್ಯೆ ನಿವಾರಣೆ. ಹಿರಿಯ ವ್ಯಕ್ತಿಗಳಿಗಾಗಿ ಖರ್ಚು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net