

ಮೇಷ: ವಾಹನ, ಸ್ಥಿರಾಸ್ತಿ ಅನುಕೂಲ. ತಾಯಿಯಿಂದ ಪ್ರಶಂಸೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರ್ಥಿಕ ಸಮಸ್ಯೆ ಯಿಂದ ಮುಕ್ತಿ. ಅಧಿಕ ಖರ್ಚು. ಶುಭಸಂಖ್ಯೆ: 9
ವೃಷಭ: ಹತ್ತಿರದ ಪ್ರಯಾಣ. ಆತ್ಮೀಯರ ಜೀವನದಲ್ಲಿ ಪ್ರಗತಿ. ಶುಭ ಸುದ್ದಿಗಳು. ಅಧಿಕ ಲಾಭ. ಬಂಧು-ಬಾಂಧವರಿಂದ ಅನುಕೂಲ. ಶುಭಸಂಖ್ಯೆ: 5
ಮಿಥುನ: ಬರಬೇಕಾದ ಹಣ ನಿಧಾನ. ಮಕ್ಕಳಿಂದ ಅನುಕೂಲ. ಪ್ರೀತಿ ಪ್ರೇಮದ ವಿಷಯಗಳಲ್ಲಿ ಯಶಸ್ಸು. ದೂರ ಪ್ರದೇಶದಲ್ಲಿ ಉದ್ಯೋಗ. ಶುಭಸಂಖ್ಯೆ:1
ಕಟಕ: ಉತ್ತಮ ಲಾಭ. ಕರ್ತವ್ಯಗಳಲ್ಲಿ ಯಶಸ್ಸು. ಸ್ತ್ರೀಯ ರಿಂದ ನೋವು. ಮಿತ್ರರ ಜೀವನದಲ್ಲಿ ಏರು-ಪೇರು. ಗೃಹ ನಿರ್ವಣದ ಕನಸು. ಶುಭಸಂಖ್ಯೆ: 7
ಸಿಂಹ: ಉದ್ಯೋಗಕ್ಕಾಗಿ ಖರ್ಚು. ಆಕಸ್ಮಿಕ ಪ್ರಯಾಣ. ಬಂಧುಗಳಿಂದ ಲಾಭ. ಆರ್ಥಿಕ ನೆರವು. ಮಹಿಳೆಯರೊಂದಿಗೆ ಕಲಹ. ಶುಭಸಂಖ್ಯೆ: 7
ಕನ್ಯಾ: ಪ್ರಯಾಣದಲ್ಲಿ ಯಶಸ್ಸು. ಉದ್ಯೋಗ ಸಮಸ್ಯೆಯಿಂದ ಮುಕ್ತಿ. ಸಂತೋಷಕರ ವಾತಾವರಣ. ಶುಭಕಾರ್ಯಗಳ ಸುದ್ದಿ. ಶುಭಸಂಖ್ಯೆ: 4
ತುಲಾ: ಅದೃಷ್ಟ ಒಲಿಯುವುದು. ಉತ್ತಮ ಬೆಳವಣಿಗೆ. ಅನಾರೋಗ್ಯ ಸಮಸ್ಯೆ. ಬಂಧುಗಳಿಂದ ನೋವು. ಉದ್ಯೋಗದಲ್ಲಿ ಒತ್ತಡ. ಶುಭಸಂಖ್ಯೆ: 7
ವೃಶ್ಚಿಕ: ಪ್ರೇಮ ವಿಷಯಗಳಲ್ಲಿ ಬೇಸರ. ಸಂಗಾತಿಯಿಂದ ಸಹಕಾರ. ಪಾಲುದಾರಿಕೆಯಲ್ಲಿ ಅನುಕೂಲ. ಆಸೆ-ಆಕಾಂಕ್ಷೆ ವಿವರಿಸುವಿರಿ. ಶುಭಸಂಖ್ಯೆ: 8
ಧನುಸ್ಸು: ಸಾಲಗಾರರಿಂದ ಅಧಿಕ ತೊಂದರೆ, ನಷ್ಟ. ದುಷ್ಟ ಆಲೋಚನೆ. ಆಸ್ತಿಯಿಂದ ತೊಂದರೆ. ವಾಹನಗಳಿಂದ ಪೆಟ್ಟು, ಎಚ್ಚರಿಕೆ. ಶುಭಸಂಖ್ಯೆ: 4
ಮಕರ: ಮಕ್ಕಳ ಜೀವನದಲ್ಲಿ ಪ್ರಗತಿ. ಉದ್ಯೋಗ ಬದಲಾವಣೆಯಿಂದ ಅವಕಾಶ. ಪ್ರವಾಸಿ ಸ್ಥಳಗಳಿಗೆ ಭೇಟಿ. ಬಂಧುಗಳ ಸಹಕಾರ. ಶುಭಸಂಖ್ಯೆ: 3
ಕುಂಭ: ಸ್ಥಿರಾಸ್ತಿಯಿಂದ ಲಾಭ. ಕೃಷಿಕರಿಗೆ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 2
ಮೀನ: ಸ್ವಯಂಕೃತ ಅಪರಾಧ. ಅನಗತ್ಯ ತಿರುಗಾಟ. ಸ್ಥಿರಾಸ್ತಿ ಕಲಹ. ಬಂಧುಗಳಿಂದ ದುಷ್ಟ ಆಲೋಚನೆ. ಮಾನಸಿಕ ಅಸ್ಥಿರತೆ. ಶುಭಸಂಖ್ಯೆ: 9