ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ, ಉದ್ಯೋಗ ವ್ಯವಹಾರದಲ್ಲಿ ಪ್ರಗತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದಾಂಪತ್ಯದಲ್ಲಿ ಮನಸ್ತಾಪ.. ಅವಿವಾಹಿತರಿಗೆ ಶುಭ ಸುದ್ದಿ. ದೀರ್ಘ ಪ್ರಯಾಣ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಧನ ನಷ್ಟ. ಶುಭಸಂಖ್ಯೆ: 5

ವೃಷಭ: ಹಣಕಾಸಿನ ವಿಚಾರದಲ್ಲಿ ಉದಾಸೀನತೆ ಸಲ್ಲದು. ಹೆಚ್ಚಿದ ದೈಹಿಕ ಶ್ರಮ. ಆಸ್ತಿ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಶುಭಸಂಖ್ಯೆ:1

ಮಿಥುನ: ಬಹುದಿನಗಳಿಂದ ನಿರೀಕ್ಷಿಸಿದ ಯಶಸ್ಸು ಲಭಿಸುವ ಕಾಲ. ಭೂ ವ್ಯವಹಾರಗಳಲ್ಲಿ ಪ್ರಗತಿ. ಉದ್ಯೋಗದಲ್ಲಿ ಅನಿರೀಕ್ಷಿತ ತಿರುವುಗಳು. ಶುಭಸಂಖ್ಯೆ: 6

ಕಟಕ: ವಾಹನ ಚಾಲನೆಯಲ್ಲಿ ಎಚ್ಚರ. ಮೇಲಧಿಕಾರಿಗಳಿಂದ ಉತ್ತಮ ಮಾರ್ಗದರ್ಶನ, ಪೋ›ತ್ಸಾಹ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 9

ಸಿಂಹ: ಮಹಿಳಾ ಉದ್ಯೋಗಿಗಳಿಗೆ ದೂರ ಪ್ರಯಾಣ ಸಾಧ್ಯತೆ. ಕಲಾವಿದರಿಗೆ ನಿರೀಕ್ಷಿತ ಗುರಿಸಾಧನೆ. ಉನ್ನತ ಸ್ಥಾನ ಪಡೆದ ಸಂತಸ. ಶುಭಸಂಖ್ಯೆ: 9

ಕನ್ಯಾ: ವ್ಯವಹಾರದಲ್ಲಿ ಪ್ರಗತಿ. ಜ್ಯುವೆಲ್ಲರಿಯಿಂದ ಅಧಿಕ ಲಾಭ. ಸಾಂಸಾರಿಕ ವಿಚಾರದಲ್ಲಿ ಮನಸ್ತಾಪ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 4

ತುಲಾ: ಮನೆಯಲ್ಲಿ ಸಮಾರಂಭದ ಸಡಗರ. ಭಾಗ್ಯ ವೃದ್ಧಿ. ವಾಕ್​ಚಾತುರ್ಯದ ಕಾರ್ಯವೈಖರಿಗೆ ಪ್ರಶಂಸೆ. ಆಸ್ತಿ ವಿಚಾರದಲ್ಲಿ ಮುನ್ನಡೆ. ಶುಭಸಂಖ್ಯೆ:3

ವೃಶ್ಚಿಕ: ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ. ಕೈಗೊಂಡ ಕಾರ್ಯಗಳಲ್ಲಿ ಅಭಿವೃದ್ಧಿ ಇಲ್ಲ. ವ್ಯವಹಾರಗಳ ಬಗ್ಗೆ ಸಹವರ್ತಿಗಳ ಸಲಹೆ. ಶುಭಸಂಖ್ಯೆ: 5

ಧನುಸ್ಸು: ಧನಾರ್ಜನೆಯಲ್ಲಿ ಅಡೆತಡೆ. ಹಿರಿಯರ ಮಾರ್ಗ ದರ್ಶನ ಪಡೆದು ಮುಂದುವರಿಯಿರಿ. ದಾಂಪತ್ಯ ಜೀವನಕ್ಕೆ ಸಂಬಂಧಿಸಿ ಕಿರಿಕಿರಿ. ಶುಭಸಂಖ್ಯೆ: 6

ಮಕರ: ಆಸ್ತಿ ವಿಚಾರದಲ್ಲಿ ಮುನ್ನಡೆ. ಕಾರ್ಯಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳಿಗೆ ಆಭರಣ ಲಾಭ. ಸಾರ್ವಜನಿಕ ಕ್ಷೇತ್ರದಲ್ಲಿ ಅವಮಾನ. ಶುಭಸಂಖ್ಯೆ: 7

ಕುಂಭ: ಸರ್ಕಾರಿ ಚಟುವಟಿಕೆಗಳಿಗಾಗಿ ಪ್ರಯಾಣ. ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ. ಸಾಲಗಾರರಿಂದ ಅವಮಾನ. ಶುಭಸಂಖ್ಯೆ:3

ಮೀನ: ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net