

ಮೇಷ: ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ. ಸಾಧಾರಣ ಪ್ರಗತಿ. ದಾಯಾದಿಗಳಲ್ಲಿ ಕಲಹ. ಶತ್ರು ಬಾಧೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 4
ವೃಷಭ: ದುಷ್ಟ ಪ್ರವೃತ್ತಿಯಿಂದ ತೊಂದರೆ ತಂದುಕೊಳ್ಳುವಿರಿ. ಧಾರ್ವಿುಕ ಕಾರ್ಯಾಸಕ್ತಿ. ವಸ್ತ್ರಾಭರಣ ಖರೀದಿ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 8
ಮಿಥುನ: ಸ್ಥಳ ಬದಲಾವಣೆ ಸಾಧ್ಯತೆ. ತಂದೆಗೆ ಅನಾರೋಗ್ಯ ಕಾಡಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ಇಲ್ಲಸಲ್ಲದ ತಕರಾರು. ಶುಭಸಂಖ್ಯೆ: 2
ಕಟಕ: ಹಿರಿಯರಿಂದ ಹಿತವಚನ ಕೇಳುವಿರಿ. ಮಿತ್ರರ ಭೇಟಿ. ಕಾರ್ಯಸಾಧನೆಗಾಗಿ ತಿರುಗಾಟ. ಕೃಷಿಯಲ್ಲಿ ಲಾಭ. ಕೀರ್ತಿ ವೃದ್ಧಿ. ಶುಭಸಂಖ್ಯೆ: 3
ಸಿಂಹ: ದ್ರವ್ಯಲಾಭ. ಉನ್ನತ ಸ್ಥಾನಮಾನ ಪ್ರಾಪ್ತಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಮನಃಶಾಂತಿ. ಕುಟುಂಬ ಸೌಖ್ಯ. ವಿದ್ಯಾಭಿವೃದ್ಧಿ. ಶುಭಸಂಖ್ಯೆ: 8
ಕನ್ಯಾ: ಕೆಲಸ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ. ಶರೀರದಲ್ಲಿ ಆತಂಕ. ಮನಸ್ಸಿಗೆ ವ್ಯಥೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 3
ತುಲಾ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ. ಕೈಕಾಲು ನೋವು. ವಾಗ್ವಾದ. ಪರಸ್ತ್ರೀಯಿಂದ ತೊಂದರೆ. ಚಂಚಲ ಮನಸ್ಸು. ಶುಭಸಂಖ್ಯೆ: 4
ವೃಶ್ಚಿಕ: ನಂಬಿದ ಜನರಿಂದ ಮೋಸ. ಕಾರ್ಯದಲ್ಲಿ ಅಡೆತಡೆಯಾಗುವುದು. ಕುಟುಂಬದಲ್ಲಿ ಕಲಹ ಸಾಧ್ಯತೆ. ಸಮಾಧಾನದಿಂದ ವರ್ತಿಸಿ. ಶುಭಸಂಖ್ಯೆ: 2
ಧನುಸ್ಸು: ನಾನಾ ರೀತಿಯ ಸಂಪಾದನೆ. ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದು. ಅನ್ಯರಲ್ಲಿ ಸಹಾಯ. ಶತ್ರು ಬಾಧೆ. ಶುಭಸಂಖ್ಯೆ: 9
ಮಕರ: ಯತ್ನ ಕಾರ್ಯಗಳಲ್ಲಿ ಜಯ. ಗಣ್ಯ ವ್ಯಕ್ತಿಗಳ ಭೇಟಿ. ಸಾಲಬಾಧೆ. ಸ್ಥಾನ ಹಾನಿ. ಋಣಬಾಧೆ. ಸಕಾಲಕ್ಕೆ ಭೋಜನ ಇಲ್ಲದಿರುವಿಕೆ. ಶುಭಸಂಖ್ಯೆ: 5
ಕುಂಭ: ಕೆಲಸ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದೆ. ಶಾಂತವಾಗಿ ನಿವಾರಿಸಿಕೊಳ್ಳಿ. ಹಿತ ಶತ್ರು ಕಾಟ. ಇತರರ ಭಾವನೆಗೆ ಸ್ಪಂದಿಸುವಿರಿ. ಶುಭಸಂಖ್ಯೆ: 7
ಮೀನ: ತೀರ್ಥಯಾತ್ರೆ, ದೇವಾಲಯ ದರ್ಶನ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆಯಾದೀತು. ಅನಾರೋಗ್ಯ. ಇಲ್ಲಸಲ್ಲದ ತಕರಾರು. ಶುಭಸಂಖ್ಯೆ:1