ಈ ರಾಶಿಯವರಿಗಿಂದು ಪ್ರೀತಿಯ ಕನಸು ನನಸಾಗುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ವಪ್ರಯತ್ನದಿಂದ ಯಶಸ್ಸು ಲಭಿಸುವುದು. ಶತ್ರುಗಳ ಬಾಧೆ. ಸಣ್ಣ ಪುಟ್ಟ ಸಮಸ್ಯೆಗಳು. ಈ ದಿನ ಮಿಶ್ರ ಫಲ ಯೋಗ ನಿಮ್ಮದಾಗಿದೆ. ಶುಭಸಂಖ್ಯೆ: 5

ವೃಷಭ: ವೃತ್ತಿ ಜೀವನದಲ್ಲಿ ಪ್ರಗತಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಅನಗತ್ಯ ವೆಚ್ಚ ನಿಯಂತ್ರಿಸಿ. ಹೊಸ ವ್ಯವಹಾರಗಳಿಂದ ಧನಲಾಭ. ಶುಭಸಂಖ್ಯೆ: 1

ಮಿಥುನ: ನಿರೀಕ್ಷೆಗೆ ತಕ್ಕ ಆದಾಯ ಸಿಗುವುದು. ದೂರ ಪ್ರಯಾಣ. ಅಕಾಲ ಭೋಜನ ಪ್ರಾಪ್ತಿ. ಉತ್ತಮ ಅವಕಾಶ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 9

ಕಟಕ: ಕಾರ್ಯದಲ್ಲಿ ವಿಳಂಬ. ನಾನಾ ರೀತಿಯ ಲಾಭ. ಮಾನಸಿಕ ನೆಮ್ಮದಿ. ವಿದೇಶ ಪ್ರಯಾಣ. ಇಚ್ಛಿತ ಕಾರ್ಯ ಕೈಗೂಡುವುದು. ಶುಭಸಂಖ್ಯೆ:2

ಸಿಂಹ: ನಿಮ್ಮ ಜಾಣ್ಮೆಯಿಂದ ಧನ ಲಾಭ. ಸಂಪಾದನೆಗೆ ಅವಕಾಶ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಈ ದಿನ ಶುಭ ಫಲ ಪ್ರಾಪ್ತಿ. ಶುಭಸಂಖ್ಯೆ: 7

ಕನ್ಯಾ: ಅಧಿಕವಾದ ಒತ್ತಡ. ಮನಸ್ಸಿಗೆ ಅಶಾಂತಿ. ತಾಳ್ಮೆ ಪರೀಕ್ಷಿಸುತ್ತಿರುವಿರಿ. ಮಾನಸಿಕ ವ್ಯಥೆ ಕಾಡುವುದು. ಅನ್ಯರೊಂದಿಗೆ ವೈಮನಸ್ಸು. ಶುಭಸಂಖ್ಯೆ:2

ತುಲಾ: ಸಂಕಷ್ಟಗಳನ್ನು ಎದುರಿಸುತ್ತಿರುವಿರಿ. ಆದರೆ ಎಲ್ಲವನ್ನು ನಗುತ್ತಾ ನಿಭಾಯಿಸುವಿರಿ. ಮನೆಯವರ ಜೊತೆ ಸಂತೋಷ ಕೂಟ. ಶುಭಸಂಖ್ಯೆ: 4

ವೃಶ್ಚಿಕ: ಆಕಸ್ಮಿಕವಾಗಿ ಗಂಭೀರ ಸಮಸ್ಯೆ ಎದುರಾಗುವುದು. ಅಕಾಲ ಭೋಜನ. ಮನೆಯವರ ಜೊತೆ ಸಂತಸ. ದೂರ ಪ್ರಯಾಣ. ಶುಭಸಂಖ್ಯೆ:1

ಧನುಸ್ಸು: ಕೆಲಸ ಮುಗಿಸಲು ಪರಿಶ್ರಮ. ಹಣಕಾಸು ಪರಿಸ್ಥಿತಿ ಉತ್ತಮ. ಬೇಡದ ವಿಚಾರಗಳಿಂದ ದೂರವಿರಿ. ಮನಸ್ಸಿಗೆ ಅಲ್ಪ ಸಮಾಧಾನ. ಶುಭಸಂಖ್ಯೆ: 7

ಮಕರ: ವಿಶ್ರಾಂತಿ ಇಲ್ಲದೇ ಅಧಿಕ ಓಡಾಟ. ದೃಷ್ಟಿ ದೋಷದಿಂದ ತೊಂದರೆ. ದಾಂಪತ್ಯದಲ್ಲಿ ಬಿರುಕು. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 5

ಕುಂಭ: ಕುಟುಂಬದ ಬಗ್ಗೆ ಕಾಳಜಿವಹಿಸಿ. ಪ್ರೀತಿಯ ಕನಸು ನನಸಾಗುವುದು. ಮಾನಸಿಕ ವೇದನೆ ನಿಯಂತ್ರಿಸಿಕೊಳ್ಳಿ. ಸಾಲ ಬಾಧೆ. ಶುಭಸಂಖ್ಯೆ:6

ಮೀನ: ಜಾಣ್ಮೆಯಿಂದ ಕಾರ್ಯ ಪ್ರಗತಿ. ಕುಟುಂಬದಲ್ಲಿ ಜವಾಬ್ದಾರಿ. ಕೃಷಿಕರಿಗೆ ಲಾಭ. ಪುಣ್ಯಕ್ಷೇತ್ರ ದರ್ಶನ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net