

ಮೇಷ: ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ. ಮಾನಸಿಕ ವೇದನೆ. ವಿಪರೀತ ಕೋಪ, ತಾಯಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ವೃಷಭ: ಪತ್ರ ವ್ಯವಹಾರಗಳಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆ. ಧರ್ಮಕಾರ್ಯಕ್ಕೆ ಅಡೆತಡೆ. ಮನೋ ನಿಯಂತ್ರಣ ಇಲ್ಲದಿರುವಿಕೆ. ಶುಭಸಂಖ್ಯೆ: 6
ಮಿಥುನ: ಆರ್ಥಿಕ ನಷ್ಟ. ಅನಗತ್ಯ ಮಾತಿನಿಂದ ಸಮಸ್ಯೆಯಾಗ ಬಹುದು ಎಚ್ಚರ. ಪತ್ರ ವ್ಯವಹಾರಗಳಲ್ಲಿ ಹಿನ್ನಡೆಯಾಗುವುದು. ಶುಭಸಂಖ್ಯೆ:3
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ. ಸಹೋದರ ಸಹೋದರಿಯರ ವಾಗ್ವಾದ. ಕಾರ್ಯಗಳಲ್ಲಿ ಹಿನ್ನಡೆ. ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ. ಶುಭಸಂಖ್ಯೆ: 7
ಸಿಂಹ: ಅಧಿಕ ಖರ್ಚು ಅನಿವಾರ್ಯ. ಕುಲದೇವರ ದರ್ಶನ ಮಾಡುವಿರಿ. ಉದ್ಯೋಗ ದೊರಕುವ ಸಂದರ್ಭ, ಜಾಗರೂಕರಾಗಿರಿ. ಶುಭಸಂಖ್ಯೆ: 4
ಕನ್ಯಾ: ಸ್ನೇಹಿತರಿಂದ ಸಹಕಾರ. ಅಧಿಕ ಒತ್ತಡದ ಜೀವನ, ಅದೇಕಾರಣದಿಂದ ನಿದ್ರಾಭಂಗ. ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು. ಶುಭಸಂಖ್ಯೆ: 2
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಸಿಗಲಿದೆ. ಗೌರವಕ್ಕೆ ಚ್ಯುತಿಯಾಗಲಿದೆ. ಉದ್ಯೋಗಸ್ಥರಿಗೆ ಅನುಕೂಲ ಒದಗಿಬರುವುದು. ಶುಭಸಂಖ್ಯೆ: 3
ವೃಶ್ಚಿಕ: ತಂದೆಯಿಂದ ಅನುಕೂಲವಾಗುವುದು. ಪ್ರಯಾಣದಲ್ಲಿ ನಿರಾಳಭಾವ. ಕೆಲಸ ಕಾರ್ಯಗಳಲ್ಲಿ ಜಯವಿದೆ. ಮಿತ್ರರಿಂದ ಸಂಕಷ್ಟ. ಶುಭಸಂಖ್ಯೆ: 7
ಧನುಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ. ಅನಾರೋಗ್ಯ ಸಮಸ್ಯೆ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ: 8
ಮಕರ: ಸಂಗಾತಿಯಿಂದ ಅನುಕೂಲ. ಸೋದರ ಮಾವನೊಡನೆ ಕಲಹ ಸಾಧ್ಯತೆ. ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು. ಶುಭಸಂಖ್ಯೆ: 9
ಕುಂಭ: ಆರೋಗ್ಯದಲ್ಲಿ ಸಮಸ್ಯೆಯಾಗುವುದು. ಸಂಗಾತಿಯಿಂದ ನೋವು ಉಂಟಾದೀತು. ಕೋರ್ಟ್ ಕೇಸುಗಳಲ್ಲಿ ಮುನ್ನಡೆಯಿದೆ. ಶುಭಸಂಖ್ಯೆ: 1
ಮೀನ: ಶತ್ರು ಬಾಧೆ ಮುಂದುವರಿಯುವುದು. ಭಾವನೆ ಮತ್ತು ಆಸೆಗಳಿಗೆ ಪೆಟ್ಟು. ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 9